ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ ಮನೆಯಲ್ಲಿದೆಯೇ..! ಹಾಗಿದ್ರೆ ಎಚ್ಚರ..!

|

ಕೃತಕ ಬುದ್ದಿಮತ್ತೆಯೂ ಮಾನವ ಜನಾಂಗಕ್ಕೆ ಮುಂದಿನ ದಿನಗಳಲ್ಲಿ ಮಾರಕವಾಗಬಹುದು ಎನ್ನುವ ಮಾತು ಖ್ಯಾತನಾಮರಿಂದ ಕೇಳಿ ಬಂದಿತ್ತು. ಆದರೆ ಇದು ಈಗಲೇ ಸತ್ಯವಾಗುತ್ತಿದೆ. ಜನ ಸಾಮಾನ್ಯರಿಗೆ ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಸುಲಭವಾಗಿ ಕೈಗೆ ಸಿಗುತ್ತಿರುವ ವಸ್ತುಗಳಲ್ಲಿ ಒಂದಾದ, ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಕಾರ್ಯನಿರ್ವಹಿಸುವ ಸ್ಮಾರ್ಟ್‌ ಸ್ಪೀಕರ್ ಗಳು ಈಗಲೇ ಹಲವು ರೀತಿಯಲ್ಲಿ ತೊಂದರೆಯನ್ನು ನೀಡಲು ಮುಂದಾಗಿವೆ.

ಅಮೆಜಾನ್ ಅಲೆಕ್ಸಾ ಸ್ಮಾರ್ಟ್ ಸ್ಪೀಕರ್ ಮನೆಯಲ್ಲಿದೆಯೇ..! ಹಾಗಿದ್ರೆ ಎಚ್ಚರ..!

ಓದಿರಿ: ವೈರಲ್ ವಿಡಿಯೋ: ಪ್ರಧಾನಿ ಮೋದಿಗೆ ಟ್ವಿಟರ್ ನಲ್ಲಿ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ..!

ಅಮೆಜಾನ್ ಮಾರಾಟ ಮಾಡುತ್ತಿರುವ ಅಲೆಕ್ಸಾ ಸ್ಮಾರ್ಟ್‌ ಸ್ಪೀಕರ್ ಬಳಕೆದಾರರ ಮಾಹಿತಿಯನ್ನು ಕದಿಯುವುದಲ್ಲದೇ, ಸುಲಭವಾಗಿ ಹ್ಯಾಕರ್ಸ್ ಗಳ ಪಾಲಾಗುತ್ತಿದೆ. ಮನೆಯಲ್ಲಿ ನಡೆಯುವ ಮಾತಕತೆಗಳನ್ನು ರೆಕಾರ್ಡ್ ಮಾಡಿಕೊಂಡು ಬೇರೊಬ್ಬ ವ್ಯಕ್ತಿಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿದೆ. ಇದಲ್ಲದೇ ಬಳಕೆದಾರರಿಗೆ ಅನುಮತಿಯನ್ನು ಕೇಳದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಒರೆಗಾನ್‌ನಲ್ಲಿ ನಡೆದ ಘಟನೆ:

ಒರೆಗಾನ್‌ನಲ್ಲಿ ನಡೆದ ಘಟನೆ:

ಅಮೆರಿಕಾದ ಸೇಟ್ಸ್ ಗಳಲ್ಲಿ ಒಂದಾದ ಒರೆಗಾನ್ ನಲ್ಲಿ ನಡೆದ ಘಟನೆ ಸ್ಮಾರ್ಟ್‌ ಸ್ಪೀಕರ್ ಬಳಕೆಗೆ ಸೂಕ್ತವಲ್ಲ ಎನ್ನುವ ಸಂದೇಶವನ್ನು ಸಾರುತ್ತಿದೆ. ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆಜಾನ್ ಇಕೋ ಸ್ಮಾರ್ಟ್‌ ಸ್ಪೀಕರ್ ಮನೆಯಲ್ಲಿ ಮಾತನಾಡುತ್ತಿದ್ದ ಎಲ್ಲಾ ಮಾತು ಕತೆಯನ್ನು ಕೇಳಿಸಿಕೊಂಡು ಬೇರೆ ವ್ಯಕ್ತಿಯೊಬ್ಬನಿಗೆ ಶೇರ್ ಮಾಡಿದೆ ಎನ್ನಲಾಗಿದೆ.

ಇತರರಿಂದ ಮಾಹಿತಿ:

ಇತರರಿಂದ ಮಾಹಿತಿ:

ಅಲೆಕ್ಸ್ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡು ಬೇರೊಬ್ಬರಿಗೆ ಸೆಂಡ್ ಮಾಡುತ್ತಿದೆ ಎನ್ನುವ ವಿಚಾರವು ಬೇರೆಯವರಿಂದ ತಿಳಿದು ಬಂದಿದ್ದು, ನಿಮ್ಮ ಮನೆಯ ಅಲೆಕ್ಸಾವನ್ನು ಡಿಸ್ಕೆನೆಟ್ ಮಾಡಿ ಮತ್ತು ಅದನ್ನು ಆಪ್‌ ಡೇಟ್ ಮಾಡಿ, ಅದನ್ನು ಹ್ಯಾಕ್ ಮಾಡಲಿದೆ ಎನ್ನುವ ಮಾಹಿತಿ ಬಂದಿದೆ.

ಒಪ್ಪಿಕೊಳ್ಳದ ಅಮೆಜಾನ್:

ಒಪ್ಪಿಕೊಳ್ಳದ ಅಮೆಜಾನ್:

ಅಲೆಕ್ಸಾ ಈ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ. ಬಳಕೆದಾರರು ಹೇಳಿ ದರೆ ಮಾತ್ರವೇ ಇದು ಕಾರ್ಯನಿರ್ವಹಿಸಲಿದೆ ಎನ್ನುವ ವಾದವನ್ನು ಮುಂದಿಟ್ಟಿದೆ. ಇದು ಬಳಕೆದಾರರು ಸರಿಯಾಗಿ ಬಳಕೆ ಮಾಡಿಕೊಳ್ಳಲದ ಫಲವಾಗಿದ ಎಂದು ವಾದಿಸಿದೆ.

ಈ ಹಿಂದೆಯೂ ನಡೆದಿದೆ:

ಈ ಹಿಂದೆಯೂ ನಡೆದಿದೆ:

ಅಲೆಕ್ಸಾ ವನ್ನು ಹ್ಯಾಕ್ ಮಾಡಿರುವ ಮತ್ತು ಯಾವುದೇ ನಿರ್ದೇಶನವಿಲ್ಲದೇ ತಾನಾಗಿಯೇ ತಪ್ಪು ಸಂದೇಶವನ್ನು ರವಾಸಿವ ಕಾರ್ಯವನ್ನು ಅಲೆಕ್ಸಾ ಮಾಡಿದೆ ಎನ್ನಲಾಗಿದೆ. ಇದರಿಂದಾಗಿ ಅಲೆಕ್ಸಾ ದಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ ಸ್ಪೀಕರ್ ಬಳಕೆ ಮಾಡಿಕೊಳ್ಳುವಲ್ಲಿ ಎಚ್ಚರ ವಹಿಸುವುದು ಅಗತ್ಯ..!

Best Mobiles in India

English summary
Amazon's Alexa Recorded Family's Conversation. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X