ಅಮೆಜಾನ್‌ ಸೇಲ್‌ನಲ್ಲಿ ಹೆಡ್‌ಫೋನ್, ಆಕ್ಷನ್ ಕ್ಯಾಮೆರಾ ಸಾಧನಗಳಿಗೆ ಬಿಗ್ ಡಿಸ್ಕೌಂಟ್‌!

|

ಜನಪ್ರಿಯ ಅಮೆಜಾನ್ ಇ-ಕಾಮರ್ಸ್‌ ತಾಣವು ಒಂದಿಲ್ಲೊಂದು ವಿಶೇಷ ಸೇಲ್‌ ಮೂಲಕ ಗ್ರಾಹಕರನ್ನು ಸೆಳೆಯುತ್ತ ಸಾಗಿದೆ. ಇದೀಗ ಅಮೆಜಾನ್ ಪ್ಲಾಟ್‌ಫಾರ್ಮ್ 'ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್' ಆಯೋಜಿಸಿದೆ. ಈ ಸೇಲ್ ಮೇಳವು ಈಗ ಚಾಲ್ತಿ ಇದ್ದು, ಇದೇ ಆಗಷ್ಟ 9ರ ವರೆಗೂ ಇರಲಿದೆ. ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ವಾಚ್, ಸ್ಮಾರ್ಟ್‌ ಟಿವಿ ಸೇರಿದಂತೆ ಹಲವು ಗ್ಯಾಟ್ಜೆಟ್ಸ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಆಕ್ಸಸರಿಸ್ ಉತ್ಪನ್ನಗಳಿಗೂ ಆಕರ್ಷಕ ಬೆಲೆಯ ಡಿಸ್ಕೌಂಟ್‌ ನೀಡಲಾಗಿದೆ.

ಅಮೆಜಾನ್‌ ಸೇಲ್‌ನಲ್ಲಿ ಹೆಡ್‌ಫೋನ್, ಆಕ್ಷನ್ ಕ್ಯಾಮೆರಾ ಸಾಧನಗಳಿಗೆ ಡಿಸ್ಕೌಂಟ್‌!

ಹೌದು, ಅಮೆಜಾನ್‌ ಪ್ಲಾಟ್‌ಫಾರ್ಮ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಇದೀಗ ಲೈವ್ ಆಗಿದೆ. ಐದು ದಿನಗಳ ಈ ಸೇಲ್ ಇದೇ ಆಗಷ್ಟ 9ರಂದು ಮುಕ್ತಾಯವಾಗಲಿದೆ. ಈ ಸೇಲ್‌ನಲ್ಲಿ ಹೊಸ ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಟಿವಿ ಸೇರಿದಂತೆ ಪ್ರಮುಖ ಗ್ಯಾಟ್ಜೆಟ್ಸ್‌ಗಳಿಗೆ ಬಿಗ್ ರಿಯಾಯಿತಿ ತಿಳಿಸಲಾಗಿದೆ. ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಡಿವೈಸ್‌ಗಳಿಗೆ ಅಗತ್ಯ ಹಾಗೂ ಅವಶ್ಯ ಇರುವ ಪ್ರಮುಖ ಆಕ್ಸಸರಿಸ್ ಉತ್ಪನ್ನಗಳಿಗೂ ಹೆಚ್ಚಿನ ಕೊಡುಗೆಗಳನ್ನು ತಿಳಿಸಿದೆ. ಹಾಗಾದರೇ ಅಮೆಜಾನ್ ಈ ವಿಶೇಷ ಸೇಲ್ ನಲ್ಲಿ ಭಾರೀ ರಿಯಾಯಿತಿ ಪಡೆದ ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಆಕ್ಸಸರಿಸ್ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬೋಟ್‌ ವಾಯರ್‌ಲೆಸ್‌ ಹೆಡ್‌ಫೋನ್ ಭಾರೀ ರಿಯಾಯಿತಿ
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಬೋಟ್‌ ವಾಯರ್‌ಲೆಸ್‌ ಹೆಡ್‌ಫೋನ್‌ ಉತ್ಪನ್ನಗಳಿಗೆ ಶೇ. 80% ವರೆಗೂ ಭರ್ಜರಿ ಡಿಸ್ಕೌಂಟ್‌ ತಿಳಿಸಲಾಗಿದೆ. ಇನ್ನು ಬೋಟ್ ಕಂಪನಿಯ ಹೆಡ್‌ಫೋನ್‌ಗಳು ಜಸ್ಟ್‌ 799ರೂ.ಗಳ ಆರಂಭಿಕ ಬೆಲೆಯಿಂದ ಲಭ್ಯವಾಗುತ್ತವೆ. ಬೋಟ್ ರಾಕರ್ಜ್ ಸರಣಿಯ ಕೆಲವು ಆಯ್ದ ಹೆಡ್‌ಫೋನ್‌ಗಳು ವಿಶೇಷ ಕೊಡುಗೆ ಪಡೆದಿವೆ.

ಅಮೆಜಾನ್‌ ಸೇಲ್‌ನಲ್ಲಿ ಹೆಡ್‌ಫೋನ್, ಆಕ್ಷನ್ ಕ್ಯಾಮೆರಾ ಸಾಧನಗಳಿಗೆ ಡಿಸ್ಕೌಂಟ್‌!

ಪ್ರಮುಖ ಬ್ರ್ಯಾಂಡ್‌ಗಳ ಹೆಡ್‌ಸೆಟ್‌ಗಳಿಗೂ ಬಿಗ್ ಡೀಲ್
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಪ್ರಮುಖ ಬ್ರ್ಯಾಂಡ್‌ಗಳ ಹೆಡ್‌ಸೆಟ್‌ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದ್ದು, ಶೇ 81% ರಷ್ಟು ಡಿಸ್ಕೌಂಟ್‌ ದರದಲ್ಲಿ ಸಿಗಲಿವೆ. ಅವುಗಳಲ್ಲಿ ಒನ್‌ಪ್ಲಸ್, ಆಪಲ್, ಪಿಟ್ರೋನ್, ಜಬ್ರಾ, ವಿಕೂಲ್, ರಿಯಲ್‌ಮಿ ಬ್ರ್ಯಾಂಡ್‌ಗಳ ಹೆಡ್‌ಸೆಟ್‌ಗಳು ಸೇರಿವೆ.

ಸೋನಿ ವಾಯರ್‌ಲೆಸ್‌ ಹೆಡ್‌ಫೋನ್
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಸೋನಿ ವಾಯರ್‌ಲೆಸ್‌ ಹೆಡ್‌ಫೋನ್ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಿದ್ದು, ಶೇ 53% ರಷ್ಟು ಡಿಸ್ಕೌಂಟ್‌ ದರದಲ್ಲಿ ಸಿಗಲಿವೆ. ಇನ್ನು ಸೋನಿ ವಾಯರ್‌ಲೆಸ್‌ ಹೆಡ್‌ಫೋನ್‌ಗಳ ಆರಂಭಿಕ ದರವು 1699ರೂ.ಗಳು ಆಗಿದೆ.

ಅಮೆಜಾನ್‌ ಸೇಲ್‌ನಲ್ಲಿ ಹೆಡ್‌ಫೋನ್, ಆಕ್ಷನ್ ಕ್ಯಾಮೆರಾ ಸಾಧನಗಳಿಗೆ ಡಿಸ್ಕೌಂಟ್‌!

ಹಾರ್ಡ್‌ಡ್ರೈವ್ ಡಿವೈಸ್‌ಗಳಿಗೂ ಬಿಗ್ ರಿಯಾಯಿತಿ
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಹಾರ್ಡ್‌ಡ್ರೈವ್ ಡಿವೈಸ್‌ಗಳಿಗೂ ಬಿಗ್ ರಿಯಾಯಿತಿ ಲಭ್ಯವಿದ್ದು, ಶೇ 56% ರಷ್ಟು ಡಿಸ್ಕೌಂಟ್‌ ದರದಲ್ಲಿ ಸಿಗಲಿವೆ. ಹಾರ್ಡ್‌ಡ್ರೈವ್, ಪೆನ್‌ಡ್ರೈವ್, ಸೇರಿದಂತೆ ಇತರೆ ಸಾಧನಗಳು ಆಕರ್ಷಕ ಬೆಲೆಗೆ ಲಭ್ಯ.

ಆಕ್ಷನ್ ಕ್ಯಾಮೆರಾ ಮತ್ತು ಆಕ್ಸಸರಿಸ್ ಡಿಸ್ಕೌಂಟ್
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಆಕ್ಷನ್ ಕ್ಯಾಮೆರಾ ಮತ್ತು ಆಕ್ಸಸರಿಸ್ ಡಿಸ್ಕೌಂಟ್ ಲಭ್ಯವಿದ್ದು, ಶೇ 63% ರಷ್ಟು ರಿಯಾಯಿತಿ ದರದಲ್ಲಿ ಸಿಗಲಿವೆ. ಇನ್ನು 1849ರೂ.ಗಳ ಆರಂಭಿಕ ಬೆಲೆಯಲ್ಲಿ ಈ ಸಾಧನಗಳು ಲಭ್ಯವಾಗಲಿವೆ.

Best Mobiles in India

English summary
Amazon Sale 2021: Big Deal On These Smartphones And Computer Accessories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X