ಆಫರ್‌ನಲ್ಲಿ ಸ್ಮಾರ್ಟ್‌ ಬೈಕ್‌ ಹೆಲ್ಮೆಟ್‌ ಖರೀದಿಗೆ ಇದುವೇ ಬೆಸ್ಟ್‌ ಟೈಮ್‌!

|

ಆನ್‌ಲೈನ್‌ ಶಾಪಿಂಗ್ ಪ್ರಿಯರ ನೆಚ್ಚಿನ ಪ್ಲಾಟ್‌ಫಾರ್ಮ್ ಆಗಿರುವ ಅಮೆಜಾನ್‌ ನಲ್ಲಿ ಸಿಗದಿರುವ ಉತ್ಪನ್ನಗಳಿಲ್ಲ. ಇ-ಕಾಮರ್ಸ್‌ ದೈತ್ಯ ಅಮೆಜಾನ್ ಇದೀಗ ಗ್ರೇಟ್‌ ಇಂಡಿಯನ್ ಫೆಸ್ಟಿವಲ್‌ ಸೇಲ್‌ ಅನ್ನು ಆಯೋಜಿಸಿದ್ದು, ಸದ್ಯ ಸೇಲ್‌ ಚಾಲ್ತಿಯಲ್ಲಿದೆ. ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು, ಸೇರಿದಂತೆ ಎಲ್ಲ ಬಗೆಯ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಆಕರ್ಷಕ ಡಿಸ್ಕೌಂಟ್‌ ಲಭ್ಯ. ಹಾಗೆಯೇ ಬೈಕ್‌ ಸವಾರರಿಗಾಗಿ ಸ್ಮಾರ್ಟ್‌ ಹೆಲ್ಮೆಟ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌

ಹೌದು, ಪ್ರಸ್ತುತ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್ ಚಾಲ್ತಿಯಲ್ಲಿ ಇದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ ಹೆಲ್ಮೆಟ್‌ ನೀಡಲಾಗಿದೆ. ಈ ಸ್ಮಾರ್ಟ್‌ ಹೆಲ್ಮೆಟ್‌ಗಳು ಬ್ಲೂಟೂತ್ ಸಪೋರ್ಟ್‌ ಪಡೆದಿದ್ದು, ಸ್ಪೀಕರ್ಸ್‌ ವ್ಯವಸ್ಥೆಯನ್ನು ಹೊಂದಿವೆ. ಹೀಗಾಗಿ ವಾಯರ್‌ಲೆಸ್‌ ಮ್ಯೂಸಿಕ್ ಕೇಳುವಿಕೆಯನ್ನು ಬೆಂಬಲಿಸಲಿವೆ. ಜೊತೆಗೆ ಬ್ಲೂಟೂತ್ ಮೊಬೈಲ್‌ ಆಕ್ಸಸರಿಸ್‌ ಡಿವೈಸ್‌ಗಳಿಗೂ ಆಫರ್‌ ನೀಡಲಾಗಿದೆ. ಹಾಗಾದರೇ ಆಫರ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ ಹೆಲ್ಮೆಟ್‌ಗಳ ಬಗ್ಗೆ ಮುಂದೆ ನೊಡೋಣ ಬನ್ನಿರಿ.

ಸ್ಟೀಲ್ ಬರ್ಡ್ ಫುಲ್ ಫೇಸ್ ಹೆಲ್ಮೆಟ್

ಸ್ಟೀಲ್ ಬರ್ಡ್ ಫುಲ್ ಫೇಸ್ ಹೆಲ್ಮೆಟ್

ಈ ಹೆಲ್ಮೆಟ್‌ ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್ ನಲ್ಲಿ 15% ರಿಯಾಯಿತಿಯಲ್ಲಿ ಮಾರಾಟವಾಗುತ್ತಿದೆ. ಡಿಟ್ಯಾಚೇಬಲ್ ಹ್ಯಾಂಡ್ಸ್-ಫ್ರೀ ಸಾಧನವನ್ನು ಹೊಂದಿರುವ ಸ್ಟೀಲ್‌ಬರ್ಡ್ ಎಸ್‌ಬಿಎ -1 7 ವಿಂಗ್ ಫುಲ್ ಫೇಸ್ ಹೆಲ್ಮೆಟ್ 2,200 ರೂ.ಗಳ ಆಫರ್‌ ದರದಲ್ಲಿ ಲಭ್ಯ.

BluArmor BLU3 E20

BluArmor BLU3 E20

ಈ ಹೆಲ್ಮೆಟ್‌ ಕೂಲಿಂಗ್ ಹಾಗೂ ಇನ್ಫೋಟೈನ್‌ಮೆಂಟ್‌ಗಾಗಿ ಬ್ಲೂಟೂತ್ ಬೆಂಬಲವನ್ನು ಪಡೆದುಕೊಂಡಿದೆ. ಹಾಗೆಯೇ ಧೂಳನ್ನು ನಿರ್ಬಂಧಿಸುವ ಸೌಲಭ್ಯವನ್ನು ಪಡೆದುಕೊಂಡಿದೆ. ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್ ನಲ್ಲಿ ಈ ಹೆಲ್ಮೆಟ್‌ ಡಿಸ್ಕೌಂಟ್‌ ಪಡೆದಿದ್ದು, 4,499 ರೂ.ಗಳ ಬೆಲೆಯಲ್ಲಿ ಲಭ್ಯವಾಗಲಿದೆ.

Vega Evo BT ಬ್ಲೂಟೂತ್ ಹೆಲ್ಮೆಟ್‌

Vega Evo BT ಬ್ಲೂಟೂತ್ ಹೆಲ್ಮೆಟ್‌

Vega Evo BT ಬ್ಲೂಟೂತ್ ಹೆಲ್ಮೆಟ್‌ ವಾಯರ್‌ಲೆಸ್‌ ಕನೆಕ್ಟಿವಿಟಿ ಆಯ್ಕೆ ಹೊಂದಿದೆ. ಬ್ಲೂಟೂತ್ ಸೌಲಭ್ಯದ ಮೂಲಕ ವಾಯಿಸ್‌ ಕರೆ, ಮ್ಯೂಸಿಕ್ ಕೇಳುವಿಕೆ ಮಾಡಬಹುದಾಗಿದೆ. ಇನ್ನು ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್ ನಲ್ಲಿ ಈ ಹೆಲ್ಮೆಟ್‌ ದರದವು 2,247 ರೂ.ಗಳು ಆಗಿದೆ.

Skypearl ಬ್ಲೂಟೂತ್ ಹೆಡ್‌ಸೆಟ್ ಕಿಟ್

Skypearl ಬ್ಲೂಟೂತ್ ಹೆಡ್‌ಸೆಟ್ ಕಿಟ್

ಸ್ಕೈಪರ್‌ಲ್ ಮೋಟಾರ್‌ಸೈಕಲ್ ಬ್ಲೂಟೂತ್ ಹೆಡ್‌ಸೆಟ್ 47% ರಿಯಾಯಿತಿ ಪಡೆದಿದ್ದು, ಅಮೆಜಾನ್ ಸೇಲ್‌ನಲ್ಲಿ 1,400 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಈ ಬ್ಲೂಟೂತ್ ಹೆಡ್‌ಸೆಟ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿರುವ ಬ್ಲೂಟೂತ್ ಹೆಡ್‌ಸೆಟ್, ಕಾಲ್ ಕಂಟ್ರೋಲ್ ನಂತಹ ಸೌಲಭ್ಯಗಳನ್ನು ಹೊಂದಿದೆ.

Most Read Articles
Best Mobiles in India

English summary
Smart helmet or Bluetooth mobile accessories for your helmet so that you can take calls while wearing a helmet then it may be a good idea to check out these deals during the Amazon Great Indian Festival sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X