Subscribe to Gizbot

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!

Posted By:

ಯಾವುದೇ ಮೊಬೈಲ್‌ ಖರೀದಿಸಿದರೂ, ಬೆಲೆ ಎಷ್ಟೇ ದುಬಾರಿಯಾದರೂ ಬಳಕೆದಾರರಿಗೆ ಬ್ಯಾಟರಿಯದ್ದೇ ದೊಡ್ಡ ಚಿಂತೆ.ಆದರೆ ಇನ್ನೂ ಮುಂದೆ ಬ್ಯಾಟರಿ ಖಾಲಿಯಾದ್ರೂ ಹೊಸ ಸಾಧನದ ಮೂಲಕ ಮೊಬೈಲ್‌ನ್ನು ಬಳಸಬಹುದು.

ಹೌದು.ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಮೊಬೈಲ್‌ ಬ್ಯಾಟರಿ ಖಾಲಿಯಾದರೂ ಮತ್ತೆ ಮೊಬೈಲ್‌ನ್ನು ಬಳಸುವಂತೆ ಮಾಡಲು ಹೊಸದೊಂದು ಆಂಟೆನಾ ಇರುವ ಬ್ಯಾಟರಿರಹಿತ ಪುಟ್ಟ ಸಾಧನವನ್ನು ತಯಾರಿಸಿದ್ದಾರೆ. ಏಂಬಿಯೆಂಟ್ ಬ್ಯಾಕ್‌ ಸ್ಕ್ಯಾಟರ್(Ambient Backscatter) ಹೆಸರಿನ ಸಾಧನವನ್ನು ಅಭಿವೃದ್ಧಿ ಪಡಿಸಿದ್ದು,ಎಲ್ಲಾ ಕಡೆ ಹರಿದಾಡುತ್ತಿರುವ ರೇಡಿಯೋ ಸಿಗ್ನಲ್‌‌ ಬಳಸುವ ಮೂಲಕ ಇದು ಕೆಲಸ ಮಾಡುತ್ತದೆ.

ಟಿವಿ,ಮೊಬೈಲ್,ರೇಡಿಯೋ ಟವರ್‌ ಯಾವುದೇ ಒಂದು ಟವರ್‌ ಹತ್ತಿರವಿದ್ದರೂ ಸಂವಹನ ನಡೆಸಬಹುದಾಗಿದೆ.ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ತಯಾರಿಸಿರುವ ಈ ಸಾಧನನವನ್ನು ಟಿ.ವಿ. ಗೋಪುರಗಳಿಂದ ಸುಮಾರು 10.5 ಕಿಮೀ ದೂರದ ಕಟ್ಟಡ, ಪಾರ್ಕಿಂಗ್‌‌ಗಳಲ್ಲಿ ಸಂಶೋಧಕರು ಪರೀಕ್ಷಿಸಿ ಯಶಸ್ವಿಯಾಗಿದ್ದಾರೆ.ಈ ಹೊಸ ಸಾಧನವನ್ನು ಸ್ಮಾರ್ಟ್‌ಫೋನ್‌ಗಳಿಗೂ ಅಳವಡಿಸುವ ಪ್ರಯತ್ನದಲ್ಲಿ ಈಗ ಸಂಶೋಧಕರು ನಿರತರಾಗಿದ್ದಾರೆ.

ಇದನ್ನೂ ಓದಿ: ಮೂತ್ರದಿಂದಲೂ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಹುದಂತೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!


ಏಂಬಿಯೆಂಟ್ ಬ್ಯಾಕ್‌ ಸ್ಕ್ಯಾಟರ್ ಸಾಧನ

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!


ಏಂಬಿಯೆಂಟ್ ಬ್ಯಾಕ್‌ ಸ್ಕ್ಯಾಟರ್ ಪ್ರಕ್ರಿಯೆ ನಡೆಯುವುದು ಹೀಗೆ

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!


ಏಂಬಿಯೆಂಟ್ ಬ್ಯಾಕ್‌ ಸ್ಕ್ಯಾಟರ್ ಪ್ರಕ್ರಿಯೆ ನಡೆಯುವುದು ಹೀಗೆ

ಬ್ಯಾಟರಿ ಖಾಲಿಯಾದ್ರೂ ಮೊಬೈಲ್‌‌ ಬಳಸಿ!

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot