ಕಿಟ್‌ಕ್ಯಾಟ್‌ ಅಪ್‌ಡೇಟ್‌:ನೆಕ್ಸಸ್‌5ಲ್ಲಿ ಚೆನ್ನಾಗಿ ಫೋಟೋ ಕ್ಲಿಕ್‌ ಮಾಡಿ

By Ashwath
|

ಗೂಗಲ್‌ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆ ಮಾಡಿದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ವಿಶೇಷತೆಯನ್ನು ಅಪ್‌ಡೇಟ್‌ ಮಾಡಿದೆ. ನೆಕ್ಸಸ್‌5 ಸ್ಮಾರ್ಟ್‌ಫೋನ್‌‌ ವಿಮರ್ಷೆ ಮಾಡಿದ್ದ ವಿಮರ್ಷ‌ಕರು ಎಚ್‌ಡಿಆರ್‌ ಮೊಡ್‌‌ನಲ್ಲಿ ಕಡಿಮೆ ಬೆಳಕಿನಲ್ಲಿ ಕ್ಲಿಕ್ಕಿಸಿದ ಫೋಟೋ ಚೆನ್ನಾಗಿ ಬರುತ್ತಿಲ್ಲ ಎನ್ನುವ ಅಂಶವನ್ನು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಬಿಡುಗಡೆಯಾದ ಒಂದೇ ತಿಂಗಳ ಒಳಗೆ ಗೂಗಲ್‌ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಕ್ಯಾಮೆರಾ ಎಚ್‌ಡಿಆರ್‌ ಪ್ಲಸ್‌‌ಗೆ ಸಂಬಂಧಿಸಿದಂತೆ ಅಪ್‌ಡೇಟ್‌ ಮಾಡಿದ್ದು, ಕಡಿಮೆ ಬೆಳಕಿನಲ್ಲೂ ಫೋಟೋವನ್ನು ಚೆನ್ನಾಗಿ ತೆಗೆಯಬಹುದು ಎಂದು ಹೇಳಿದೆ.

ಗೂಗಲ್‌ ಈ ಸುದ್ದಿಯನ್ನು ತನ್ನ ಗೂಗಲ್‌ ಪ್ಲಸ್‌‌ನಲ್ಲಿರುವ ನೆಕ್ಸಸ್‌ ಪೇಜ್‌ನಲ್ಲಿ ಹೇಳಿದೆ. ಈ ಪೋಸ್ಟ್‌‌ನ ಜೊತೆಗೆ ಈ ಹಿಂದೆ ಬಿಡುಗಡೆಯಾದ ಓಎಸ್‌ನಲ್ಲಿ ತೆಗೆದಿರುವ ಫೋಟೋ ಮತ್ತು ಹೊಸ ಓಎಸ್‌ನಲ್ಲಿ ತೆಗೆದಿರುವ ಫೋಟೋಗಳನ್ನು ಪ್ರಕಟಿಸಿದೆ.

ಗೂಗಲ್‌ ತನ್ನ ಹೊಸ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ಕಿಟ್‌ಕ್ಯಾಟ್‌ನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು.ಓ.ಕೆ. ಗೂಗಲ್‌,ಹೊಸ ಕಾಲರ್‌ ಐಡಿ,ಸ್ಕ್ರೀನ್‌ ರೆಕಾರ್ಡಿಂಗ್‌ ಸೇರಿದಂತೆ ಹೊಸ ವಿಶೇಷತೆಗಳು ಕಿಟ್‌ಕ್ಯಾಟ್‌ ಓಎಸ್‌ನಲ್ಲಿದೆ.

ಕಿಟ್‌ಕ್ಯಾಟ್‌ ಅಪ್‌ಡೇಟ್‌

ಕಿಟ್‌ಕ್ಯಾಟ್‌ ಅಪ್‌ಡೇಟ್‌

ಕಿಟ್‌ಕ್ಯಾಟ್‌ 4.4.1 ತೆಗೆದ ಚಿತ್ರ ಮತ್ತು ಕಿಟ್‌ಕ್ಯಾಟ್‌ 4.4.1 ಆಪ್‌ಡೇಟ್‌ ಬಳಿಕ ತೆಗೆದ ಚಿತ್ರ

ಕಿಟ್‌ಕ್ಯಾಟ್‌ ಅಪ್‌ಡೇಟ್‌:

ಕಿಟ್‌ಕ್ಯಾಟ್‌ ಅಪ್‌ಡೇಟ್‌:


ಕಿಟ್‌ಕ್ಯಾಟ್‌ 4.4.1 ತೆಗೆದ ಚಿತ್ರ ಮತ್ತು ಕಿಟ್‌ಕ್ಯಾಟ್‌ 4.4.1 ಆಪ್‌ಡೇಟ್‌ ಬಳಿಕ ತೆಗೆದ ಚಿತ್ರ

ಕಿಟ್‌ಕ್ಯಾಟ್‌ ಅಪ್‌ಡೇಟ್‌:

ಕಿಟ್‌ಕ್ಯಾಟ್‌ ಅಪ್‌ಡೇಟ್‌:


ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್‌ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

ಕಿಟ್‌ಕ್ಯಾಟ್‌ ಅಪ್‌ಡೇಟ್‌:

ಕಿಟ್‌ಕ್ಯಾಟ್‌ ಅಪ್‌ಡೇಟ್‌:


ನೆಕ್ಸಸ್‌ ಫೋನಿಗೆ ಸಂಬಂಧಿಸಿದಂತೆ ಮತ್ತಷ್ಟು ಸುದ್ದಿಗಳಿಗಾಗಿ ಈ ಸುದ್ದಿಗಳನ್ನು ಓದಬಹುದು

ನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿನೆಕ್ಸಸ್‌5 ಖರೀದಿಸುವ ಮುನ್ನಾ ಈ ಅಂಶ ಗಮನದಲ್ಲಿರಲಿ

ನೆಕ್ಸಸ್‌ -5 ಸ್ಮಾರ್ಟ್‌ಫೋನನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?ನೆಕ್ಸಸ್‌ -5 ಸ್ಮಾರ್ಟ್‌ಫೋನನ್ನು ಗ್ರಾಹಕರು ಈಗಲೇ ಯಾಕೆ ಖರೀದಿಸಬೇಕು?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X