ಇನ್ನು ಮೋಟೋ ಜಿಯಲ್ಲೂ ಆನಂದಿಸಿ ಲಾಲಿಪಪ್ ಕಮಾಲ್

Posted By:

ತನ್ನ ಫಸ್ಟ್ ಜನರೇಶನ್ ಮೋಟೋ ಜಿ ಅಕಾ ಮೋಟೋ ಜಿ (2013), ಮೋಟೋ ಜಿ (XT1033) ಮತ್ತು ಮೋಟೋ ಜಿ (ಜನರೇಶನ್1) ಗಾಗಿ ಭಾರತದಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಅಪ್‌ಡೇಟ್ ಅನ್ನು ಬಿಡುಗಡೆಗೊಳಿಸುತ್ತಿದೆ.

ಆಂಡ್ರಾಯ್ಡ್ 5.0 ಲಾಲಿಪಪ್ ಅಪ್‌ಡೇಟ್ ಅನ್ನು ಡ್ಯುಯಲ್ ಸಿಮ್ ಸಕ್ರಿಯಗೊಂಡಿರುವ ಮೋಟೋ ಜಿ ಗಾಗಿ ಅನಾವರಣಗೊಳಿಸಿದ್ದು ಇದರ ರಚನಾ ಸಂಖ್ಯೆ 220.21.16.en.03 ಆಗಿದೆ.

ಮೋಟೋ ಜಿ ಫೋನ್‌ಗಳಲ್ಲೂ ಇನ್ನು ಆಂಡ್ರಾಯ್ಡ್ ಲಾಲಿಪಪ್

ಆಂಡ್ರಾಯ್ಡ್ 5.0 ಲಾಲಿಪಪ್ ಆವೃತ್ತಿಗಾಗಿ ಮೋಟೋ ಜಿ ಬಳಕೆದಾರರು ಅಧಿಸೂಚನೆಯನ್ನು ಪಡೆಯಲಿ ಅಥವಾ ಪಡೆದುಕೊಳ್ಳದೇ ಇರಲಿ ಸೆಟ್ಟಿಂಗ್ಸ್ > ಅಬೌಟ್ ಫೋನ್ > ಸಿಸ್ಟಮ್ ಅಪ್‌ಡೇಟ್ಸ್ ಇಲ್ಲಿ ಭೇಟಿ ನೀಡಿ ಹಸ್ತಚಾಲಿತವಾಗಿ ಅಪ್‌ಡೇಟ್ ಅನ್ನು ಪರಿಶೀಲಿಸಬಹುದಾಗಿದೆ.

ಇದನ್ನೂ ಓದಿ: ಎಸ್‌ಎಮ್‌ಎಸ್ ಇತಿಹಾಸ ಕೆದಕಿದಾಗ ಕಂಡುಬಂತು ರಹಸ್ಯ

ಮೋಟೋ ಜಿ ಗಾಗಿ ಆಂಡ್ರಾಯ್ಡ್ 5.0 ಲಾಲಿಪಪ್ ನವೀಕರಣದ ಸ್ಕ್ರೀನ್ ಶಾಟ್ ಅನ್ನು ಎಕ್ಸ್‌ಡಿಎ ಡೆವಲಪರ್ಸ್ ಫಾರ್ಮ್ ಸದಸ್ಯರು ಪೋಸ್ಟ್ ಮಾಡಿದ್ದು ಇದು ರಚನಾ ಸಂಖ್ಯೆ ಹಾಗೂ ಚೇಂಜ್ ಲಾಗ್ ಅನ್ನು ತೋರಿಸುತ್ತಿದೆ.

ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕಗಳು ಮತ್ತು ಸುಧಾರಣೆ ವೈಶಿಷ್ಟ್ಯಗಳು ಅಪ್ಲಿಕೇಶನ್ ಕಾರ್ಯವೈಖರಿಯನ್ನು ಇನ್ನಷ್ಟು ಸುಧಾರಣೆ ಮಾಡಲಿದೆ.

English summary
This article tells about Motorola has started rolling out the Android 5.0 Lollipop update for the first-generation Moto G - aka Moto G (2013), Moto G (XT1033), and Moto G (Gen 1) - in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot