ಫೋನ್‌ಗೆ ಮಾರಕವಾಗಿರುವ ಆಂಡ್ರಾಯ್ಡ್ ಅಪ್ಲಿಕೇಶನ್ಸ್

By Shwetha
|

ಮೊಬೈಲ್ ಓಎಸ್‌ಗಳಲ್ಲಿ ಸ್ವತಂತ್ರ ಮತ್ತು ಜನಪ್ರಿಯವಾಗಿರುವ ಆಂಡ್ರಾಯ್ಡ್ ಬಳಕೆದಾರರಿಗೆ ಅಪರಿಮಿತ ಸೇವೆಯನ್ನು ಒದಗಿಸುತ್ತಿದೆ. ಆದರೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಅಂತೆಯೇ ನಿಮ್ಮ ವೈಯಕ್ತಿಕ ದಾಖಲೆಗೆ ಹಾನಿಯನ್ನುಂಟು ಮಾಡುವ ಕೆಲವೊಂದು ಅಪ್ಲಿಕೇಶನ್‌ಗಳಿದ್ದು ನೀವು ಇದನ್ನು ಡೌನ್‌ಲೋಡ್ ಮಾಡಬಾರದು ಎಂಬುದು ನಿಮಗೆ ಗೊತ್ತೇ?

ಓದಿರಿ: ನಿಮ್ಮೆಲ್ಲಾ ಫೋನ್ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ನಿಮ್ಮ ಫೋನ್‌ನ ಬ್ಯಾಟರಿ, ಕಾರ್ಯಕ್ಷಮತೆ, ಸ್ಟೋರೇಜ್ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುವ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳಿ. ಕಾರ್ಯಕ್ಷಮತೆಯನ್ನು ಮಂದಗೊಳಿಸುವ ಅಪ್ಲಿಕೇಶನ್‌ಗಳು ಯಾವುವು ಎಂಬುದಕ್ಕಾಗಿ ಸ್ಲೈಡರ್ ಪರಿಶೀಲಿಸಿ.

ಫೇಸ್‌ಬುಕ್

ಫೇಸ್‌ಬುಕ್

ಫೇಸ್‌ಬುಕ್ ನಿಮ್ಮ ಕಾರ್ಯಕ್ಷಮತೆಗೆ ತಡೆಯೊಡ್ಡುತ್ತದೆ

ಬಿಬಿಎಮ್

ಬಿಬಿಎಮ್

ಈ ಅಪ್ಲಿಕೇಶನ್ ಕೂಡ ಫೋನ್‌ನ ಪರ್ಫಾಮೆನ್ಸ್‌ಗೆ ತಡೆಯನ್ನುಂಟು ಮಾಡುತ್ತದೆ

8 ಬಾಲ್ ಪೂಲ್

8 ಬಾಲ್ ಪೂಲ್

8 ಬಾಲ್ ಪೂಲ್ ಅಪ್ಲಿಕೇಶನ್ ಕಾರಣದಿಂದ ಮೊಬೈಲ್‌ಗೆ ಹಾನಿ ಖಂಡಿತ

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್

ನಿಮಗೆ ಗೊತ್ತೇ ಇನ್‌ಸ್ಟಾಗ್ರಾಮ್ ಕೂಡ ಮೊಬೈಲ್ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ

ಮೆಸೆಂಜರ್

ಮೆಸೆಂಜರ್

ಮೆಸೆಂಜರ್ ಅಪ್ಲಿಕೇಶನ್ ಫೋನ್‌ನ ಕಾರ್ಯಕ್ಷಮತೆ ಕುಗ್ಗಿಸುತ್ತದೆ

ವಿ ಚಾಟ್

ವಿ ಚಾಟ್

ವಿ ಚಾಟ್‌ನಿಂದ ಫೋನ್‌ಗೆ ಹಾನಿ ಖಂಡಿತ

ಫೇಸ್‌ಬುಕ್ ಪೇಜಸ್ ಮ್ಯಾನೇಜರ್

ಫೇಸ್‌ಬುಕ್ ಪೇಜಸ್ ಮ್ಯಾನೇಜರ್

ಈ ಅಪ್ಲಿಕೇಶನ್‌ನಿಂದ ಹಾನಿ ಖಂಡಿತ

ಒಊ

ಒಊ

ಒಊ ಅಪ್ಲಿಕೇಶನ್ ಹಾನಿಯನ್ನುಂಟು ಮಾಡುತ್ತದೆ

ಕಕಾವೊ ಟಾಕ್

ಕಕಾವೊ ಟಾಕ್

ಈ ಅಪ್ಲಿಕೇಶನ್ ಫೋನ್‌ನ ವೇಗವನ್ನು ತಗ್ಗಿಸುತ್ತದೆ

ವೈನ್

ವೈನ್

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮುನ್ನ ಜಾಗ್ರತೆಯಿಂದಿರಿ

Best Mobiles in India

English summary
Click on to check out AVG’s list of apps and games that you should not download on your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X