Home
ಸುದ್ದಿಜಾಲ

ನಿಮ್ಮೆಲ್ಲಾ ಫೋನ್ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

By Shwetha

ನೀವು ಎಷ್ಟೇ ದುಬಾರಿ ಬೆಲೆಯ ಫೋನ್ ಅನ್ನೇ ಖರೀದಿಸಿ ಇಲ್ಲವೇ ಬಜೆಟ್‌ ಫೋನೇ ಸಾಕು ಎಂದು ಸಮಾಧಾನದಿಂದಿರಿ. ಮೊಬೈಲ್‌ನಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ನಿಮ್ಮನ್ನು ಕಾಡಿಸುತ್ತಲೇ ಇರುತ್ತದೆ. ಕೆಲವೊಂದು ಸಮಸ್ಯೆಗಳನ್ನು ಮೊಬೈಲ್ ರಿಪೇರಿದಾರರ ಬಳಿ ಹೋಗದೆಯೇ ನಾವೇ ಪರಿಹರಿಸಿಕೊಳ್ಳಬಹುದಾಗಿದ್ದು ಸಮಸ್ಯೆ ಪರಿಹಾರ ಅತ್ಯಂತ ಸುಲಭ ಎಂದೆನಿಸಿದೆ.

ಓದಿರಿ: ಭರ್ಜರಿ ಫೋನ್ ಬೇಟೆ: ರೂ 1,000 ಕ್ಕೆ ಮೊಬೈಲ್ ಫೋನ್ಸ್

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಫೋನ್‌ಗಳು ಹೊಂದಿರುವ ಅತಿ ಸಾಮಾನ್ಯ ಸಮಸ್ಯೆಗಳನ್ನು ನಿಮ್ಮ ಮುಂದೆ ನಾವು ಇರಿಸುತ್ತಿದ್ದು ಅದಕ್ಕೆ ಪರಿಹಾರವನ್ನು ನೀಡಿದ್ದೇವೆ. ಅದು ಏನು ಎಂಬುದನ್ನು ತಿಳಿದುಕೊಳ್ಳಲು ಸ್ಲೈಡರ್ ಕ್ಲಿಕ್ ಮಾಡಿ.

ಫ್ರೊಜನ್ ಸಮಸ್ಯೆ

ಫ್ರೊಜನ್ ಸಮಸ್ಯೆ

ಫೋನ್ ರೀಸೆಟ್ ಮಾಡುವುದು ಇದಕ್ಕಿರುವ ಒಂದೇ ಪರಿಹಾರವಾಗಿದೆ.

ಸ್ಮಾಟ್‌ಫೋನ್ ವೈಫೈ ಸಮಸ್ಯೆ

ಸ್ಮಾಟ್‌ಫೋನ್ ವೈಫೈ ಸಮಸ್ಯೆ

ವೈರ್‌ಲೆಸ್ ನೆಟ್‌ವರ್ಕ್ಸ್‌ಗೆ ಹೋಗಿ. ವೈಫೈ ಸೆಟ್ಟಿಂಗ್ಸ್ ಮತ್ತು ಮೆನು ಕೀ ಒತ್ತಿ. ಇಲ್ಲಿ ಸುಧಾರಿತ ಆರಿಸಿ

ಮೆಮೊರಿ ಸಮಸ್ಯೆ

ಮೆಮೊರಿ ಸಮಸ್ಯೆ

ಕ್ಯಾಶ್ ಕ್ಲೀನರ್ ಅಪ್ಲಿಕೇಶನ್ ನಿರ್ದಿಷ್ಟ ಅಪ್ಲಿಕೇಶನ್‌ನಿಂದ ಮೆಮೊರಿಯನ್ನು ಸ್ವಚ್ಛಗೊಳಿಸುತ್ತವೆ ಮತ್ತು ಮೆಮೊರಿ ಸಮಸ್ಯೆಯನ್ನು ಇದು ದೂರಮಾಡುತ್ತದೆ.

ಹೆಚ್ಚುವರಿ ಡೇಟಾ ಬಳಕೆ ನಿಯಂತ್ರಿಸುವುದು ಹೇಗೆ

ಹೆಚ್ಚುವರಿ ಡೇಟಾ ಬಳಕೆ ನಿಯಂತ್ರಿಸುವುದು ಹೇಗೆ

ಡೇಟಾ ಮ್ಯಾನೇಜರ್ ಅಪ್ಲಿಕೇಶನ್ ಬಳಸಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಕೀಬೋರ್ಡ್ ಸಮಸ್ಯೆ

ಕೀಬೋರ್ಡ್ ಸಮಸ್ಯೆ

ಡೀಫಾಲ್ಟ್ ಕೀಬೋರ್ಡ್ ಬಳಸಲು ಕಷ್ಟಕರವಾಗಿರುತ್ತದೆ. ಆದರೆ ಇದಕ್ಕಾಗಿ ಪರ್ಯಾಯ ವ್ಯವಸ್ಥೆಯಿದೆ. ಸ್ಲೈಡ್ ಇಟ್ ನಿಮ್ಮ ಬೆರಳನ್ನು ತೆಗೆಯದೆಯೇ ಟೈಪ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

ಅಪ್ಲಿಕೇಶನ್ ನಿವಾರಣೆ ಹೇಗೆ

ಅಪ್ಲಿಕೇಶನ್ ನಿವಾರಣೆ ಹೇಗೆ

ಸೆಟ್ಟಿಂಗ್ಸ್‌ಗೆ ಹೋಗಿ ಇಲ್ಲಿ ಅಪ್ಲಿಕೇಶನ್ಸ್ ನಂತರ ಮ್ಯಾನೇಜ್ ಅಪ್ಲಿಕೇಶನ್ಸ್ ಇಲ್ಲಿ ನಿಮಗೆ ಬೇಡದೇ ಇರುವ ಅಪ್ಲಿಕೇಶನ್‌ಗಳನ್ನು ಅನ್ಇನ್‌ಸ್ಟಾಲ್ ಮಾಡಿ.

ಸ್ಕ್ರೀನ್ ಕ್ರ್ಯಾಕ್ ಆಗಿದೆ

ಸ್ಕ್ರೀನ್ ಕ್ರ್ಯಾಕ್ ಆಗಿದೆ

ಸ್ಕ್ರೀನ್ ತುಂಡಾದಾಗ ಅದನ್ನು ಬದಲಾಯಿಸಿ ಬೇರೆಯದನ್ನು ಅಳವಡಿಸಿ. ಹೊಸ ಫೋನ್ ಖರೀದಿಸುವುದಕ್ಕಿಂತ ಸ್ಕ್ರೀನ್‌ ರೀಪ್ಲೇಸ್ ಮಾಡಿಕೊಳ್ಳಿ.

ಪಾಸ್‌ವರ್ಡ್ ಸಮಸ್ಯೆ

ಪಾಸ್‌ವರ್ಡ್ ಸಮಸ್ಯೆ

ಸೆಟ್ಟಿಂಗ್ಸ್/ಸೆಕ್ಯುರಿಟಿ/ಸೆಟಪ್ ಸ್ಕ್ರೀನ್ ಲಾಕ್ ಇಲ್ಲಿ ಪಾಸ್‌ವರ್ಡ್ ಬದಲಿಗೆ ಪ್ಯಾಟ್ರನ್ ಆರಿಸಿ

ಎಲ್‌ಇಡಿ ಸಮಸ್ಯೆ

ಎಲ್‌ಇಡಿ ಸಮಸ್ಯೆ

ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಎಲ್ಇಡಿ ಅಧಿಸೂಚನೆ ನಿಲ್ಲಿಸುವುದು ಕಷ್ಟವಾಗಿದೆ. ಸೆಟ್ಟಿಂಗ್ಸ್/ಡಿಸ್‌ಪ್ಲೇ/ನೋಟಿಫಿಕೇಶನ್ ಫ್ಲ್ಯಾಶ್

Best Mobiles in India

English summary
In this article we can point out android phone problems and mentioned its solutions also. Check the slider below.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+