ಎಚ್ಚರ: ಸ್ಮಾರ್ಟ್‌ಫೋನ್‌ಗೆ ಕಂಟಕವಾಗಿರುವ ಟಾಪ್ ಅಪ್ಲಿಕೇಶನ್‌ಗಳು

Written By:

ನೀವು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳು ತಮ್ಮದೇ ಆದ ಮಹತ್ವ ಅಂಶಗಳನ್ನು ಹೊಂದಿವೆ. ಇತ್ತೀಚೆಗಂತೂ ಬಹಳಷ್ಟು ಅಪ್ಲಿಕೇಶನ್‌ಗಳು ಲಭ್ಯವಿದ್ದು ಅವುಗಳನ್ನು ನೀವು ಒಂದಿಲ್ಲೊಂದು ಕಾರಣದಿಂದ ಹತ್ತಿರವಾಗಿಸಿಕೊಂಡಿದ್ದೀರಿ ಅಲ್ಲವೇ? ಆದರೆ ಈ ಆಪ್ತತೆ ನಿಮಗೆ ಕಂಟಕವನ್ನು ತಂದೊಡ್ಡಲಿವೆ ಎಂಬ ಸತ್ಯವನ್ನು ನಾವಿಲ್ಲಿ ಬಹಿರಂಗಗೊಳಿಸಲಿದ್ದೇವೆ.

ಓದಿರಿ: ಫೋನ್‌ನ ಬ್ಯಾಟರಿ ನುಂಗುವ ಅಪ್ಲಿಕೇಶನ್‌ಗಳು

ನಿಮ್ಮ ಸ್ಮಾರ್ಟ್‌ಫೋನ್‌ನ ಶತ್ರುವಾಗಿ ಪರಿಣಮಿಸಲಿರುವ ಈ ಅಪ್ಲಿಕೇಶನ್‌ಗಳು ನಿಮಗೆ ಹೆಚ್ಚು ಬೇಕಾಗಿರುವಂಥದ್ದೇ. ಅಂತೆಯೇ ಇವುಗಳು ನಿಮ್ಮ ಫೋನ್ ಬ್ಯಾಟರಿ, ಡೇಟಾ ಮತ್ತು ಸಂಗ್ರಹಣೆಯನ್ನು ಕಬಳಿಸಲೂ ಕಾರಣವಾಗಲಿವೆ. ಹಾಗಿದ್ದರೆ ಈ ಮಾರಕ ಅಪ್ಲಿಕೇಶನ್‌ಗಳನ್ನು ಬಗ್ಗೆ ಅರಿತುಕೊಳ್ಳುವ ಕಾತರ ನಿಮ್ಮದೇ ಹಾಗಿದ್ದರೆ ಇದೋ ಇಲ್ಲಿದೆ ಮಾಹಿತಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೂಟಪ್‌ಗಳಿಂದ

ಬೂಟಪ್‌ಗಳಿಂದ

ಕಾರ್ಯಕ್ಷಮತೆ ಕುಗ್ಗಿಸುವ ಅಪ್ಲಿಕೇಶನ್‌ಗಳು

ಫೇಸ್‌ಬುಕ್, ಬಿಬಿಎಮ್, 8 ಬಾಲ್ ಪೂಲ್, ಇನ್‌ಸ್ಟಾಗ್ರಾಮ್, ಮೆಸೆಂಜರ್ (ಫೇಸ್‌ಬುಕ್), ವಿಚಾಟ್, ಫೇಸ್‌ಬುಕ್ ಪೇಜಸ್ ಮ್ಯಾನೇಜರ್, ಓವೊ, ಕಕಾಟಾಕ್, ವೈನ್

ಬಳಕೆದಾರರಿಂದ

ಬಳಕೆದಾರರಿಂದ

ಕಾರ್ಯಕ್ಷಮತೆ ಕುಗ್ಗಿಸುವ ಅಪ್ಲಿಕೇಶನ್‌ಗಳು

ಸ್ಪಾಟಿಫೈ ಮ್ಯೂಸಿಕ್, ಅಮೆಜಾನ್ ಕಿಂಡಲ್, ಲೈನ್, ಸ್ಯಾಮ್‌ಸಂಗ್ ವಾಚ್ ಆನ್, ಸ್ನ್ಯಾಪ್‌ಚಾಟ್, ನೆಟ್‌ಫ್ಲಿಕ್ಸ್, ಸೌಂಡ್ ಕ್ಲೌಡ್, ಕ್ಲೀನ್ ಮಾಸ್ಟರ್, ತಂಬ್ಲರ್, ಪಿಕ್ಸ್ ಆರ್ಟ್

ಬೂಟಪ್‌ನಿಂದ

ಬೂಟಪ್‌ನಿಂದ

ಬ್ಯಾಟರಿ ಡ್ರೈನಿಂಗ್ ಅಪ್ಲಿಕೇಶನ್‌ಗಳು

ಬೀಮಿಂಗ್ ಸರ್ವೀಸ್ (ಸ್ಯಾಮ್‌ಸಂಗ್) ಸೆಕ್ಯುರಿಟಿ ಪ್ರಾಡಕ್ಟ್ ಅಪ್‌ಡೇಟ್ಸ್ (ಸ್ಯಾಮ್‌ಸಂಗ್) ಫೇಸ್‌ಬುಕ್, ವೆದರ್ ಏಂಡ್ ಕ್ಲಾಕ್ ವಿಡ್ಜೆಟ್, ಲುಕ್ ಔಟ್, ವಾಟ್ಸಾಪ್, ಆಪ್ ಲಾಕ್, ಕಾಕೊ ಟಾಕ್, ವಿಚಾಟ್, ಟ್ರುಕಾಲರ್

ಬಳಕೆದಾರರಿಂದ

ಬಳಕೆದಾರರಿಂದ

ಬ್ಯಾಟರಿ ಡ್ರೈನಿಂಗ್ ಅಪ್ಲಿಕೇಶನ್‌ಗಳು

ಸ್ಯಾಮ್‌ಸಂಗ್ ವಾಚ್ ಆನ್, ಓಎಲ್‌ಎಕ್ಸ್, ಟೆಲ್ಸ್ರ್ತಾ, ಸ್ನ್ಯಾಪ್‌ಚಾಟ್, ವಾಲ್ ಮಾರ್ಟ್, ಲೈನ್, ಅಮೆಜಾನ್ ಕಿಂಡಲ್, ಬಿಬಿಸಿ ನ್ಯೂಸ್

ಬೂಟಪ್‌ನಿಂದ

ಬೂಟಪ್‌ನಿಂದ

ಸಂಗ್ರಹಣಾ ಸಾಮರ್ಥ್ಯ ಕುಗ್ಗಿಸುವ ಅಪ್ಲಿಕೇಶನ್‌ಗಳು

ಟ್ಯಾಂಗೊ ಮೆಸೆಂಜರ್, ಫೇಸ್‌ಬುಕ್, 8 ಬಾಲ್ ಪೂಲ್, ಇನ್‌ಸ್ಟಾಗ್ರಾಮ್, ವೈನ್, ಫೇಸ್‌ಬುಕ್ ಪೇಜಸ್ ಮ್ಯಾನೇಜರ್, ವಿಚಾಟ್

ಬಳಕೆದಾರರಿಂದ

ಬಳಕೆದಾರರಿಂದ

ಸಂಗ್ರಹಣಾ ಸಾಮರ್ಥ್ಯ ಕುಗ್ಗಿಸುವ ಅಪ್ಲಿಕೇಶನ್‌ಗಳು

ಸ್ಪಾಟಿ ಫೈ ಮ್ಯೂಸಿಕ್, ಕ್ರೋಮ್ ಬ್ರೌಸರ್, ಲೈನ್ ಕ್ಯಾಮೆರಾ, ಅಮೆಜಾನ್ ಕಿಂಡಲ್, ಸೌಂಡ್ ಕ್ಲೌಡ್, ಲೈನ್

ಬೂಟಪ್‌ನಿಂದ

ಬೂಟಪ್‌ನಿಂದ

ಡೇಟಾ ಕುಗ್ಗಿಸುವ ಅಪ್ಲಿಕೇಶನ್‌ಗಳು

ಫೇಸ್‌ಬುಕ್, ಯಾಹೂ ಜಪಾನ್, ಇನ್‌ಸ್ಟಾಗ್ರಾಮ್, ಯಾಹೂ ವೆದರ್, ದ ವೆದರ್ ಚಾನಲ್, ಅವಾಸ್ತ್ ಮೊಬೈಲ್ ಸೆಕ್ಯುರಿಟಿ ಏಂಡ್ ಆಂಟಿವೈರಸ್

ಬಳಕೆದಾರರಿಂದ

ಬಳಕೆದಾರರಿಂದ

ಡೇಟಾ ಕುಗ್ಗಿಸುವ ಅಪ್ಲಿಕೇಶನ್‌ಗಳು

ತಂಬ್ಲರ್, ಸ್ನ್ಯಾಪ್‌ಚಾಟ್, ಬಿಬಿಸಿ ನ್ಯೂಸ್, ನೆಟ್ ಫ್ಲಿಕ್ಸ್, ಸ್ಪಾಟಿಫೈ ಮ್ಯೂಸಿಕ್, ಸ್ಪಾಟಿಫೈ ಲಿಮಿಟೆಡ್

ಗೇಮ್ಸ್

ಗೇಮ್ಸ್

ಕಾರ್ಯಕ್ಷಮತೆ ಕುಗ್ಗಿಸುವ ಗೇಮ್ಸ್

ಹೇ ಡೇ, ಬೂಮ್ ಬೀಚ್, ಕ್ರಾಸಿ ರೋಡ್, ಫಾರ್ಮ್ ಹೀರೋಸ್ ಸಾಗಾ, ಕ್ಯಾಂಡಿ ಕ್ರಷ್ ಸಾಗಾ

ಬ್ಯಾಟರಿ ಡ್ರೈನಿಂಗ್

ಬ್ಯಾಟರಿ ಡ್ರೈನಿಂಗ್

ಬ್ಯಾಟರಿ ಡ್ರೈನಿಂಗ್ ಗೇಮ್ಸ್

ಕ್ಯಾಂಡಿ ಕ್ರಷ್ ಸೋಡಾ ಸಾಗಾ, ಹೇ ಡೇ, ಪೆಟ್ ರೆಸ್ಕ್ಯೂ, ಕ್ಯಾಂಡಿ ಕ್ರಷ್ ಸಾಗಾ, ಕ್ಲ್ಯಾಷ್ ಆಫ್ ಕ್ಲಾನ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we list out some apps which will harm your data, storage and performance of phone. By using these apps more will effect your phone.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot