ಫೋನ್‌ನ ಬ್ಯಾಟರಿ ನುಂಗುವ ಅಪ್ಲಿಕೇಶನ್‌ಗಳು

By Shwetha
|

ನಿಮ್ಮ ಸ್ಮಾರ್ಟ್‌ಫೋನ್ ಆರೋಗ್ಯಕ್ಕೆ ಧಕ್ಕೆ ತರುವಂತಹ ಅಪ್ಲಿಕೇಶನ್‌ಗಳ ಬಗ್ಗೆ ನಿಮಗೆ ಗೊತ್ತೇ? ಜನಪ್ರಿಯ ಅಪ್ಲಿಕೇಶನ್‌ಗಳು ಎಂಬ ಹಣೆಪಟ್ಟಿಯನ್ನು ಇವುಗಳು ಹೊತ್ತಿದ್ದರೂ ಸ್ಮಾರ್ಟ್‌ಫೋನ್‌ನ ಬಳಕೆಗೆ ಇವುಗಳು ಅಡ್ಡಿಯನ್ನುಂಟು ಮಾಡುವುದು ದಿಟವಾಗಿದೆ. ಆಂಟಿವೈರಸ್ ಅಪ್ಲಿಕೇಶನ್‌ಗಳು, ಗೇಮ್ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸಿ ಬ್ಯಾಟರಿ, ಸಂಗ್ರಹಣಾ ಸಾಮರ್ಥ್ಯಕ್ಕೆ ತಡೆಯನ್ನೊಡ್ಡುತ್ತದೆ.

ಓದಿರಿ: ನಾನು ಅಪ್ಲಿಕೇಶನ್ ಬಳಸಿ ಉಚಿತ ಕರೆಮಾಡಿ

ಇಂದಿನ ಲೇಖನದಲ್ಲಿ ನಿಮ್ಮ ಫೋನ್‌ನ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುವ ಅಪ್ಲಿಕೇಶನ್‌ಗಳನ್ನು ಕುರಿತು ನಾವು ವಿವರವಾದ ಮಾಹಿತಿಯನ್ನು ನೀಡುತ್ತಿದ್ದು ಅವುಗಳ ಬಳಕೆಯನ್ನು ನಿಮ್ಮ ಫೋನ್‌ನಲ್ಲಿ ನೀವು ಹೆಚ್ಚುವರಿಯಾಗಿ ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನು ಈಗಲೇ ನಿಲ್ಲಿಸಿ. ಬ್ಯಾಟರಿ ನುಂಗುವ ಅಪ್ಲಿಕೇಶನ್‌ಗಳನ್ನು ಕುರಿತು ವಿವರವಾದ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

 ಸ್ಯಾಮ್‌ಸಂಗ್ ವಾಚ್‌ಆನ್

ಸ್ಯಾಮ್‌ಸಂಗ್ ವಾಚ್‌ಆನ್

ಸ್ಯಾಮ್‌ಸಂಗ್ ವಾಚ್‌ಆನ್

ಓಎಲ್‌ಎಕ್ಸ್

ಓಎಲ್‌ಎಕ್ಸ್

ಓಎಲ್‌ಎಕ್ಸ್

ತೆಲ್ಸತ್ರಾ

ತೆಲ್ಸತ್ರಾ

ತೆಲ್ಸತ್ರಾ

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್

ವಾಲ್‌ಮಾರ್ಟ್

ವಾಲ್‌ಮಾರ್ಟ್

ವಾಲ್‌ಮಾರ್ಟ್

ಲೈನ್

ಲೈನ್

ಲೈನ್

ಅಮೆಜಾನ್ ಕಿಂಡಲ್

ಅಮೆಜಾನ್ ಕಿಂಡಲ್

ಅಮೆಜಾನ್ ಕಿಂಡಲ್

ಬಿಬಿಸಿ ನ್ಯೂಸ್

ಬಿಬಿಸಿ ನ್ಯೂಸ್

ಬಿಬಿಸಿ ನ್ಯೂಸ್

ಸ್ಪಾಟಿಫೈ ಮ್ಯೂಸಿಕ್

ಸ್ಪಾಟಿಫೈ ಮ್ಯೂಸಿಕ್

ಸ್ಪಾಟಿಫೈ ಮ್ಯೂಸಿಕ್

ರೆಟ್ರಿಕಾ

ರೆಟ್ರಿಕಾ

ರೆಟ್ರಿಕಾ

Best Mobiles in India

English summary
With over a million apps to choose from, Android users are indeed spoilt for choice. But beware, many of the most popular apps may not be good for the health of your smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X