ಕಳೆದ ವರ್ಷದ ಕೆಟ್ಟ ಪಾಸ್‌ವರ್ಡ್‌ಗಳು

Written By:

ಸುಲಭವಾಗಿ ಪತ್ತೆಯಾಗುವ ಪಾಸ್‌ವರ್ಡ್‌ನ್ನು ಯಾವುದೇ ಕಾರಣಕ್ಕೂ ಎಲ್ಲಿಯೂ ಬಳಸ ಬೇಡಿ ಎಂದು ಆಂಟಿ ವೈರಸ್‌‌ ಕಂಪೆನಿಗಳು ಹೇಳಿದ್ದರೂ ಬಳಕೆದಾರರು ಸುಲಭವಾಗಿ ಪತ್ತೆಯಾಗುವ ಪಾಸ್‌ವರ್ಡ್‌ಗಳನ್ನೇ ತಮ್ಮ ವ್ಯವಹಾರಕ್ಕಾಗಿ ಬಳಸುತ್ತಿದ್ದಾರೆ.

ಸಾಫ್ಟ್‌ವೇರ್‌ ಕಂಪೆನಿ ಸ್ಲ್ಪಾಶ್‌ಡೇಟಾ.ಕಾಂ(splashdata.com)ಕಳೆದ ವರ್ಷ‌ ಅತಿ ಹೆಚ್ಚು ಜನ ಬಳಸಿರುವ ಕೆಟ್ಟ ಪಾಸ್‌ವರ್ಡ್‌‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ 123456 ಪಾಸ್‌ವರ್ಡ್‌ ಮೊದಲ ಸ್ಥಾನ ಪಡೆದಿದ್ದರೆ, password ಎರಡನೇ ಸ್ಥಾನ ಪಡೆದಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಕೆಟ್ಟ ಪಾಸ್‌ವರ್ಡ್‌ಗಳು

ಕಳೆದ ವರ್ಷದ ಕೆಟ್ಟ ಪಾಸ್‌ವರ್ಡ್‌ಗಳು
1. 123456
2. password
3. 12345678
4. qwerty
5. abc123
6. 123456789
7. 111111
8. 1234567
9. iloveyou
10. adobe123
11. 123123
12. admin
13. 1234567890
14. letmein
15. photoshop
16. 1234
17. monkey
18. shadow
19. sunshine
20. 12345
21. password1
22. princess
23. azerty
24. trustno1
25. 000000


ಇದನ್ನೂ ಓದಿ: ಆಂಡ್ರಾಯ್ಡ್, ಐಓಎಸ್‌ಗೆ ಪ್ರತಿಯಾಗಿ ಚೀನಾದಿಂದ ಹೊಸ ಮೊಬೈಲ್‌ ಓಎಸ್ ಅಭಿವೃದ್ಧಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot