ತಿರುಪತಿಯಲ್ಲಿ ಮೊಬೈಲ್ ಕಂಪೆನಿಗಳ ಸ್ಥಾಪನೆಗೆ ಮೋದಿ ಚಾಲನೆ

Written By:

ಪ್ರಧಾನಿ ನರೇಂದ್ರ ಮೋದಿಯವರು ತಿರುಪತಿಯಲ್ಲಿ ಮೊಬೈಲ್ ಸಂಸ್ಥೆಗಳನ್ನು ಸ್ಥಾಪಿಸುವ ತಿರುಪತಿಯಲ್ಲಿ 65 ಎಕರೆಗಳಲ್ಲಿ 1 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು 10,000 ಉದ್ಯೋಗಗಳನ್ನು ಇದು ಸೃಷ್ಟಿಸಿದೆ.

ತಿರುಪತಿಯಲ್ಲಿ ಮೊಬೈಲ್ ಕಂಪೆನಿಗಳ ಸ್ಥಾಪನೆಗೆ ಮೋದಿ ಚಾಲನೆ

ಮುಖ್ಯ ಫೋನ್ ತಯಾರಿಕಾ ಕಂಪೆನಿಗಳಾದ ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಸೆಲ್ಕೋನ್ ಮೊಬೈಲ್‌ಗಳು ಏಂಕರ್ ಯೂನಿಟ್‌ಗಳನ್ನು ಸೆಟ್ ಮಾಡಿದೆ.

ಓದಿರಿ: ಹ್ಯಾಕಿಂಗ್ ತಪ್ಪಿಸಲು 'ಹ್ಯಾಕಿಂಗ್ ವಿತ್‌ ಸ್ಮಾರ್ಟ್‌ಫೋನ್ಸ್' ಬುಕ್‌

ಆಂಧ್ರಪ್ರದೇಶ ಸರಕಾರದೊಂದಿಗೆ ಈ ಕಂಪೆನಿಗಳು ಒಪ್ಪಂದವನ್ನು ಮಾಡಿಕೊಂಡಿದ್ದು ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ತಮ್ಮ ಯೂನಿಟ್‌ಗಳನ್ನು ಸ್ಥಾಪಿಸಲಿವೆ. ಇನ್ನು ವಿಶ್ವದ ಅತಿದೊಡ್ಡ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಸಂಸ್ಥೆ ಫಾಕ್ಸನ್ ಆಂಧ್ರಪ್ರದೇಶದಲ್ಲಿ ತಮ್ಮ ಸಂಸ್ಥೆಯನ್ನು ಆರಂಭಿಸುವ ನಿಟ್ಟಿನಲ್ಲಿದೆ.

English summary
Prime Minister Narendra Modi will lay the foundation stone for a mobile manufacturing hub being set in Tirupati during his visit to AP for the Amaravati foundation ceremony on October 22. The Rs 1, 000-crore facility is coming up at Tirupati on 65 acres with an initial employment potential of 10,000 jobs.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot