ಕುಡಿತದ ಚಟದಿಂದ ನಿಮ್ಮನ್ನು ನಿರ್ಬಂಧಿಸುವ ಅಪ್ಲಿಕೇಶನ್

Posted By:

ಕುಡಿತದ ಅಮಲಿನಲ್ಲಿ ನೀವಿದ್ದಾಗ ನಿಮ್ಮ ಗೆಳತಿಯರಿಗೆ ನೀವು ಕರೆಮಾಡುವುದನ್ನು ನಿರ್ಬಂಧಿಸುವ ಡ್ರಂಕ್ ಮೋಡ್ ಅಪ್ಲಿಕೇಶನ್ ಇದೀಗ ರೂಪುಗೊಂಡಿದೆ.

"ಕಾಂಡೋಮ್ ಫಾರ್ ಯುವರ್ ಫೋನ್" ಎಂದು ವಿವರಿಸಲಾದ, ಡ್ರಂಕ್ ಮೋಡ್ ನೀವು ಕುಡಿತದ ಅಮಲಿನಲ್ಲಿದ್ದಾಗ ನೀವು ಮಾಡುವಂತಹ ಮೂರ್ಖ ಕೆಲಸಗಳನ್ನು ಇದು ತಡೆಯುತ್ತದೆ. ಎಂದು ಐಬಿಟಿ ಟೈಮ್ಸ್ ವರದಿ ಮಾಡಿದೆ.

ಕುಡಿತದ ಚಟದಿಂದ ನಿಮ್ಮನ್ನು ನಿರ್ಬಂಧಿಸುವ ಅಪ್ಲಿಕೇಶನ್

(ಇದನ್ನೂ ಓದಿ: ಖರೀದಿಗೆ ಅರ್ಹ ಈ 10,000 ದ ಒಳಗಿನ ವಿಂಡೋಸ್ ಫೋನ್‌ಗಳು)

ಈ ಹೊಸ ಅಪ್ಲಿಕೇಶನ್ ಅನ್ನು 23 ವರ್ಷದ ಜೋಶುವಾ ಆಂಟನ್ ರಚಿಸಿದ್ದು, ಕೆಲವೊಂದು ಸಂಪರ್ಕಗಳಿಗೆ ಕರೆ ಮಾಡದಂತೆ ನಿಮ್ಮನ್ನು ತಡೆಯುತ್ತದೆ ಮತ್ತು 12 ಗಂಟೆಗಳವರೆಗೆ ಸಾಮಾಜಿಕ ತಾಣದಲ್ಲಿ ನಿಮ್ಮನ್ನು ಪೋಸ್ಟ್ ಮಾಡದಂತೆ ತಡೆಹಿಡಿಯುತ್ತದೆ.

ಅದೇ ರೀತಿ "ಬ್ರೆಡ್ ಕ್ರಂಬ್" ಎಂಬ ಫೀಚರ್ ರಾತ್ರಿ ವೇಳೆಯಲ್ಲಿ ಕಾಣೆಯಾದ ನಿಮ್ಮ ತಂಡದ ಸದಸ್ಯರನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

English summary
This article tells about App that stops you from 'drunk' calling your girlfriend.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot