ಐಫೊನ್ 6S ಸ್ಪೋಟಗೊಳ್ಳಲು ಕಾರಣವೇನು? ಆಪಲ್ ಸಂಸ್ಥೆ ಹೇಳಿದ್ದೇನು?

|

ಆಪಲ್ ಐಫೊನ್ ಎಂದರೆ ಗುಣಮಟ್ಟದ ಸ್ಮಾರ್ಟ್‌ಫೊನ್‌ಗೆ ಮತ್ತೊಂದು ಹೆಸರಾಗಿತ್ತು. ಅತ್ಯಾಧುನಿಕ ಫೀಚರ್ಸ್ ಮತ್ತು ಅತ್ಯುತ್ತಮ ಗುಣಮಟ್ಟದ ಆಪಲ್ ಐಫೋನ್‌ಗಳು ಗ್ರಾಹಕರ ಮನಗೆದ್ದಿದ್ದವು. ಆದರೆ ಆಪಲ್ ಸರಣಿಯ ಐಫೋನ್ 6ಎಸ್ ಮೊಬೈಲ್ ಮಾರುಕಟ್ಟೆಗೆ ಬಂದಾಗಿನಿಂದ ಇಂತಹ ಒಂದು ನಂಬಿಕೆ ಸುಳ್ಳಾಗುತ್ತಿದೆ!!

ಐಫೊನ್ 6S ಸ್ಪೋಟಗೊಳ್ಳಲು ಕಾರಣವೇನು? ಆಪಲ್ ಸಂಸ್ಥೆ ಹೇಳಿದ್ದೇನು?

ಇಂಟರ್‌ನೆಟ್, ಸ್ಮಾರ್ಟ್‌ಫೊನ್ ಇಲ್ಲದಿದ್ದರೂ ಪೇಟಿಎಂ ಬಳಸಿ!! ಹೇಗೆ ಗೊತ್ತಾ?

ಹೌದು, ಆಪಲ್ ಐಫೋನ್ 6ಎಸ್ ಸ್ಮಾರ್ಟ್‌ಫೊನ್ ಬ್ಯಾಟರಿ ತೊಂದರೆಯಿಂದ ಅಲ್ಲಲ್ಲಿ ಸ್ಪೋಟಗೊಂಡ ಸುದ್ದಿಗಳು ಹರಿದಾಡಿದವು. ಇನ್ನು ಐಫೋನ್ 6ಎಸ್ ಸ್ಮಾರ್ಟ್‌ಫೊನ್ ಯಾವಾಗಲೂ ಶಟ್‌ಡೌನ್ ಆಗುವ ಸಮಸ್ಯೆಯನ್ನು ಎದುರಿಸಿತು. ಇದನ್ನು ಆಪಲ್ ಕಂಪೆನಿ ಸಹ ಧೃಡಪಡಿಸಿ ಉಚಿತ ರಿಪೇರಿಯನ್ನು ನೀಡುವುದಾಗಿ ತಿಳಿಸಿತು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಫೊನ್ 6S ಸ್ಪೋಟಗೊಳ್ಳಲು ಕಾರಣವೇನು? ಆಪಲ್ ಸಂಸ್ಥೆ ಹೇಳಿದ್ದೇನು?

ನಂತರ ಇದೀಗ ಆಪಲ್ ಕಂಪೆನಿ ಐಫೊನ್ 6ಎಸ್ ಸ್ಮಾರ್ಟ್‌ಫೊನ್ ಸ್ಪೋಟಗೊಂಡಿರುವುದಕ್ಕೆ ಮತ್ತು ಆಗಾಗ ಶಟ್‌ಡೌನ್ ಆಗುತ್ತಿದ್ದಕ್ಕೆ ಕಾರಣ ಏನು ಎಂಬುದನ್ನು ಆಪಲ್ ಸಂಸ್ಥೆ ಹೇಳಿಕೊಂಡಿದೆ.

ಐಫೊನ್ 6S ಸ್ಪೋಟಗೊಳ್ಳಲು ಕಾರಣವೇನು? ಆಪಲ್ ಸಂಸ್ಥೆ ಹೇಳಿದ್ದೇನು?

ಕೆಲವೇ ಐಫೋನ್‌ಗಳು ಮಾತ್ರ ಈ ರೀತಿಯ ಬ್ಯಾಟರಿ ತೊಂದರೆ ಅನಿಭವಿಸಿದ್ದು ಇದಕ್ಕೆ ಬ್ಯಾಟರಿಯಲ್ಲಿನ ಗಾಳಿಯ ಒತ್ತಡವೆ ಕಾರಣ ಎಂದು ಐಫೋನ್ ಹೇಳಿದೆ. ಇನ್ನು ಐಫೋನ್‌ಗಳು ಶಟ್‌ಡೌನ್ ಆಗುತ್ತಿದ್ದಕ್ಕೆ ಕಾರಣವನ್ನು ನೀಡಿರುವ ಆಪಲ್ "ಸ್ಮಾರ್ಟ್‌ಫೊನ್‌ನಲ್ಲಿನ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಕ್ಷಿಸಲು ಐಫೋನ್ ಈ ರಿತಿಯಾಗಿ ಶಟ್‌ಡೌನ್ ಆಗುತ್ತದೆ ಎಂದು ಹೇಳಿಕೊಂಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Apple’s iPhone 6s battery problem is a lot worse than we thought, to know more visit to kannda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X