ಭಾರತದಲ್ಲಿ ಮೊಬೈಲ್ ಕೈಗಾರಿಕೆ ಸ್ಥಾಪಿಸಲು ರಿಯಾಯಿತಿ ನೀಡಿ...ಆಪಲ್ ಬೇಡಿಕೆ!!

ತೆರಿಗೆ ವಿನಾಯಿತಿ, ಸ್ಥಳೀಯ ಸೌಕರ್ಯಗಳಲ್ಲಿ ನಮಗೆ ವಿನಾಯಿತಿ ನೀಡಬೇಕು ಎಂದು ಅಪಲ್ ಸಂಸ್ಥೆ ಕೇಳಿಕೊಂಡಿದೆ

|

ಭಾರತದಲ್ಲಿ ತನ್ನ ಕೈಗಾರಿಕೆಯನ್ನು ಸ್ಥಾಪಿಸಲು ಭಾರತ ಸರ್ಕಾರ ಭಾರಿ ರಿಯಾಯಿತಿ ನೀಡಬೇಕೆಂದು ಪ್ರಮುಖ ಸ್ಮಾರ್ಟ್‌ಫೋನ್ ಕಂಪೆನಿ "ಆಪಲ್" ಕೇಳಿಕೊಂಡಿದೆ ಎನ್ನುವ ವರದಿಯಾಗಿದೆ. ಆಪಲ್ ಕಂಪೆನಿ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದು, ಮನವಿಯು ಪರಿಶೀಲನೆ ಹಂತದಲ್ಲಿದೆ ಎಂದು ಹೇಳಲಾಗಿದೆ.

ತೆರಿಗೆ ವಿನಾಯಿತಿ, ಸ್ಥಳೀಯ ಸೌಕರ್ಯಗಳಲ್ಲಿ ನಮಗೆ ವಿನಾಯಿತಿ ನೀಡಬೇಕು ಎಂದು ಅಪಲ್ ಸಂಸ್ಥೆ ಕೇಳಿಕೊಂಡಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಕಾರದ ಹಿರಿಯ ಅಧಿಕಾರಿಯೊರ್ವರು. ಇಲ್ಲಿಯವರೆಗೂ ಯಾವುದೇ ಮೊಬೈಲ್ ಕಂಪೆನಿಗೂ ರಿಯಾಯಿತಿ ನೀಡಿಲ್ಲ. ಹಾಗಾಗಿ ಆಪಲ್ ಕಂಪೆನಿಗೂ ರಿಯಾಯಿತಿ ದೊರೆಯುವುದು ಕಷ್ಟ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಮೊಬೈಲ್ ಕೈಗಾರಿಕೆ ಸ್ಥಾಪಿಸಲು ರಿಯಾಯಿತಿ ನೀಡಿ...ಆಪಲ್ ಬೇಡಿಕೆ!!

ಜಿಯೋ ವೆಲಕಮ್ ಆಫರ್ 3..ಪೋರ್ಟ್ ಆಗುವ ಅವಕಾಶ!! ಫೋರ್ಟ್ ಆಗುವುದು ಹೇಗೆ?

ಪ್ರಪಂಚದಲ್ಲಿಯೇ ನಂಬರ್‌ ಒನ್ ಸ್ಮಾರ್ಟ್‌ಪೊನ್‌ ಕಂಪೆನಿಯಾಗಿಯಾಗಿರುವ ಆಪಲ್ ಕಂಪೆನಿ ಮುಖ್ಯಸ್ಥ ಸ್ಟೀವ್‌ ಜಾಬ್ಸ್ ಭಾರತಕ್ಕೆ ಭೇಟಿ ನೀಡಿ ಭಾರತದಲ್ಲಿ ಕಂಪೆನಿ ತೆರೆಯುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆಯೇ ಬೆಂಗಳೂರಿನಲ್ಲಿ ಆಪಲ್‌ ಎನ್ನ ಮೊದಲ ಸ್ಮಾರ್ಟ್‌ಫೋನ್ ಕೈಗಾರಿಕೆ ತೆರೆಯುತ್ತದೆ ಎನ್ನಲಾಗಿತ್ತು.

ಭಾರತದಲ್ಲಿ ಮೊಬೈಲ್ ಕೈಗಾರಿಕೆ ಸ್ಥಾಪಿಸಲು ರಿಯಾಯಿತಿ ನೀಡಿ...ಆಪಲ್ ಬೇಡಿಕೆ!!

ಇನ್ನು ಇದೀಗ ಆಪಲ್ ಸರ್ಕಾರಕ್ಕೆ ರಿಯಾಯಿತಿ ಕೇಳಿ ಮನವಿ ಸಲ್ಲಿಸಿದ್ದು, ಕೈಗಾರಿಕಾ ಇಲಾಖೆ ಈ ಮನವಿಯನ್ನು ಕಂದಾಯ ಇಲಾಖೆ ಮತ್ತು ವಿದ್ಯನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೆ ಕಳುಹಿಸಿದೆ. ಈ ಎರಡು ಇಲಾಖೆಗಳ ಹಿರಿಯ ಅಧಿಕಾರಿಗಳು ಆಪಲ್ ಬೇಡಿಕೆಗಳ ಬಗ್ಗೆ ಪರಾಮರ್ಶೆ ನಡೆಸಿ ತಮ್ಮ ಮುಂದಿನ ನಡೆಯನ್ನು ಇಡಲಿದ್ದಾರೆ.

Best Mobiles in India

English summary
Apple company demand for provide some free service. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X