ಜಿಯೋಯಿಂದ ಮತ್ತೊಂದು ಆಫರ್!..ಜಿಯೋಗೆ ಪೋರ್ಟ್ ಆಗುವ ಅವಕಾಶ!! ಫೋರ್ಟ್ ಆಗುವುದು ಹೇಗೆ?

ವರ್ಷದ ಎರಡನೇ ಆಫರ್ ನೀಡಿರುವ ಜಿಯೋ ಇನ್ನು ಮೂರು ತಿಂಗಳು ಜಿಯೋ ಉಚಿತ ಸೇವೆ ಬಾಕಿ ಇರುವಂತೆಯೇ ಜಿಯೋಗೆ ಪೋರ್ಟ್ ಆಗುವ ಅವಕಾಶವನ್ನು ನೀಡಿದೆ.

|

ಜಿಯೋ ಬಳಕೆ ಮಾಡಲು ಮೊಬೈಲ್ ನಂಬರ್ ಚೇಂಜ್ ಮಾಡಬೇಕಾದ ಪರಿಸ್ಥಿತಿ ಇನ್ನು ಇರುವುದಿಲ್ಲ!! ಹೌದು, ಹೊಸ ವರ್ಷಕ್ಕೆ ಹ್ಯಾಪಿ ನ್ಯೂ ಇಯರ್ ಆಫರ್‌ ನೀಡಿದ್ದ ಜಿಯೋ ಇದೀಗ ನಿಮ್ಮ ಮೊಬೈಲ್ ನಂಬರ್‌ ಚೇಂಜ್ ಮಾಡದೇ ಜಿಯೋಗೆ ಪೋರ್ಟ್ ಆಗುವ ಅವಕಾಶವನ್ನು ನೀಡಿದೆ.!!

ವರ್ಷದ ಎರಡನೇ ಆಫರ್ ನೀಡಿರುವ ಜಿಯೋ ಇನ್ನು ಮೂರು ತಿಂಗಳು ಜಿಯೋ ಉಚಿತ ಸೇವೆ ಬಾಕಿ ಇರುವಂತೆಯೇ ಜಿಯೋಗೆ ಪೋರ್ಟ್ ಆಗುವ ಅವಕಾಶವನ್ನು ನೀಡಿದೆ. ಹಾಗಾಗಿ, ನಿಮ್ಮ ಯಾವುದೇ ನಂಬರ್‌ ಅನ್ನು ರಿಲಾಯನ್ಸ್ ಜಿಯೋಗೆ ಪೋರ್ಟ್ ಮಾಡಿಸಬಹುದು.! ಪೋರ್ಟ್ ಆದ ಮೊಬೈಲ್‌ ನಂಬರ್‌ ಮೂಲಕವೇ ಜಿಯೋವಿನ ಎಲ್ಲಾ ಉಚಿತ ಸೇವೆಗಳನ್ನು ಪಡೆಯಬಹುದು.

ಏರ್‌ಟೆಲ್‌ನಿಂದ 12 ತಿಂಗಳ ಫ್ರೀ ಡೇಟಾ ಪಡೆಯುವುದು ಹೇಗೆ? ಕಂಪ್ಲೀಟ್ ಡಿಟೇಲ್ಸ್!!!

ಹಾಗಾದರೆ ನಿಮ್ಮ ಮೊಬೈಲ್ ನಂಬರ್‌ ಅನ್ನು ಜಿಯೋಗೆ ಪೋರ್ಟ್ ಮಾಡಿಸುವುದು ಹೇಗೆ?ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

"1900" ಗೆ ಮೆಸೇಜ್ ಮಾಡಿ.

PORT ಎಂದು ಟೈಪ್‌ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ "1900"ಗೆ ಮೆಸೇಜ್ ಮಾಡಿ. ಉದಾ: PORT 84960**522

"1901" ನಂಬರ್‌ನಿಂದ ನಿಮಗೆ ಮೆಸೇಜ್ ಬರುತ್ತದೆ.

PORT ಎಂದು ಟೈಪ್‌ ಮಾಡಿ ಒಂದು ಸ್ಪೇಸ್ ಬಿಟ್ಟು ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ "1900"ಗೆ ಮೆಸೇಜ್ ಮಾಡಿದ ನಂತರ "1901" ನಂಬರ್‌ನಿಂದ ನಿಮ್ಮ ಮನವಿಯನ್ನು ವೆರಿಫೈ ಮಾಡಲು ತಿಳಿಸುತ್ತಾರೆ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ಯುನಿಕ್ ಪೋರ್ಟಲ್ ಕೋಡ್ ಪಡೆಯಿರಿ.

ಒಮ್ಮೆ ನೀವು ಮೆಸೇಜ್ ಮಾಡಿದ ನಂತರ ನಿಮಗೆ ಕೆಲವು ಗಂಟೆಗಳ ಒಳಗಾಗಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ

ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.

ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ.

ಯುನಿಕ್ ಪೋರ್ಟಲ್ ಕೋಡ್ ಪಡೆದ ನಂತರ ನಿಮ್ಮ ಎರಡು ಭಾವಚಿತ್ರ ಮತ್ತು ನಿಮ್ಮ ಆಧಾರ್ ಐಡಿ ತೆಗೆದುಕೊಂಡು ಜಿಯೋ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ. ನಂತರ ಅವರಿಗೆ ನೀವು ಪಡೆದಿರುವ ಯುನಿಕ್ ಪೋರ್ಟಲ್ ಕೋಡ್ ನೀಡಿರಿ.

ಜಿಯೋಗೆ ಪೋರ್ಟ್ ಆಗಿರಿ!!

ಜಿಯೋಗೆ ಪೋರ್ಟ್ ಆಗಿರಿ!!

ನೀವು ಯುನಿಕ್ ಪೋರ್ಟಲ್ ಕೋಡ್ ಮತ್ತು ನಿಮ್ಮ ಆಧಾರ್ ಐಡಿಯನ್ನು ನೀಡಿದರೆ ಕೇವಲ ಎರಡು ದಿವಸಗಳ ಒಳಗಾಗಿ ನಿಮ್ಮ ನಂಬರ್ ಜಿಯೋಗೆ ಪೋರ್ಟ್ ಆಗುತ್ತದೆ. ನಂತರ ಜಿಯೋವಿನ ಉಚಿತ ಸೇವೆಯನ್ನು ಎಂಜಾಯ್ ಮಾಡಿ.

Best Mobiles in India

Read more about:
English summary
Port your Mobile number to Reliance Jio Sim and get “Jio Happy New Year offer”.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X