ಫ್ಲೀಪ್‌ಕಾರ್ಟ್‌ನಲ್ಲಿ ಐಪೋನ್ ಮಾರಾಟ ಆರಂಭ: ಬೆಲೆಯಲ್ಲಿ ಭಾರಿ ಕಡಿತ
ಜನವರಿ 10 ರಿಂದ ಜನವರಿ 13ರವರೆಗೆ ಈ ಸೇಲ್ ಫ್ಲೀಪ್‌ಕಾರ್ಟ್‌ನಲ್ಲಿ ನಡೆಯಲಿದ್ದು, ಐಪೋನ್ 7 ಮತ್ತು ಐಪೋನ್ 7 ಪ್ಲಸ್ ಮೇಲೆ ಭಾರಿ ರಿಯಾಯಿತಿಯನ್ನು ಫ್ಲೀಪ್‌ಕಾರ್ಟ್ ನೀಡುತ್ತಿದೆ.
ಐಪೋನ್ 10ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲೇ ಫ್ಲೀಪ್‌ಕಾರ್ಟ್‌ನಲ್ಲಿ ಐಪೋನ್ ಮಾರಾಟ ಆರಂಭವಾಗಿದ್ದು, ಐಪೋನ್ 7 ಸೇರಿದಂತೆ ಎಲ್ಲಾ ಮಾಡಲ್ ಗಳ ಮೇಲೂ ಭಾರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!
ಜನವರಿ 10 ರಿಂದ ಜನವರಿ 13ರವರೆಗೆ ಈ ಸೇಲ್ ಫ್ಲೀಪ್‌ಕಾರ್ಟ್‌ನಲ್ಲಿ ನಡೆಯಲಿದ್ದು, ಐಪೋನ್ 7 ಮತ್ತು ಐಪೋನ್ 7 ಪ್ಲಸ್ ಮೇಲೆ ಭಾರಿ ರಿಯಾಯಿತಿಯನ್ನು ಫ್ಲೀಪ್‌ಕಾರ್ಟ್ ನೀಡುತ್ತಿದೆ.
ಐಪೋನ್ 7 ಮತ್ತು ಐಪೋನ್ 7 ಪ್ಲಸ್ ಪೋನುಗಳಿಗೆ 5000 ರೂ ರಿಯಾಯಿತಿ ನೀಡುತ್ತಿದ್ದು, ಇರೊಂದಿಗೆ ಆಪಲ್ ಉತ್ಪನ್ನಗಳ ಮೇಲು ರಿಯಾಯಿತಿಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಇಲ್ಲದೇ ಕ್ರೆಡಿಟ್ ಕಾರ್ಡ್ ಖರೀದಿಯ ಮೇಲೆಯೂ ಕಡಿತ ನೀಡುತ್ತಿದೆ.

5000mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪೋನ್ ಪೆಗಾಸಸ್ 3ಎಸ್
ಅಲ್ಲದೇ ಐಪೋನ್ 7 ಮತ್ತು ಐಪೋನ್ 6 ಪೋನುಗಳಿಗೆ ಎಕ್ಸಚೇಂಚ್ ಆಫರ್ ಸಹ ನೀಡಿದ್ದು, 23,000 ರೂ ವರೆಗೂ ಕಡಿತ ಮಾಡುವುದಾಗಿ ತಿಳಿಸಿದೆ. ಅಲ್ಲದೇ ಆಯ್ದ ಕೆಲವು ಕ್ರೆಡಿಟ್ ಕಾರ್ಡ್‌ಗಳ ಮೇಲೆ 5% ಕಡಿತ ಮಾಡುತ್ತಿದೆ.
ಇದಲ್ಲದೇ ಇಎಮ್‌ಐ ಕೊಡುಗೆಯನ್ನು ಗ್ರಾಹಕರಿಗೆ ನೀಡುತ್ತಿದ್ದು, ಒಟ್ಟಿನಲ್ಲಿ ಜನರು ಐಪೋನ್ ಕಡೆಗೆ ಆಕರ್ಷಿತರಾಗುವಂತೆ ಮಾಡಲು ಫ್ಲೀಪ್‌ಕಾರ್ಟ್ ನಾನಾ ಕೊಡುಗೆಯನ್ನು ಪರಿಚಯಿಸಿದೆ.


Click it and Unblock the Notifications








