ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

Written By:

ಆಪಲ್ ಕಂಪ್ಯೂಟರ್‌ನ ಸಹ ಸಂಸ್ಥಾಪಕರಾಗಿರುವ ಸ್ಟೀವ್ ವೋಜ್ ಆಪಲ್ ಐ ನ ವಿನ್ಯಾಸದಲ್ಲಿ ಬಹು ದೊಡ್ಡ ಪಾಲನ್ನೇ ಗಳಿಸಿಕೊಂಡಿದ್ದಾರೆ. ತಮ್ಮ ಸ್ನೇಹಿತ ಸ್ಟೀವ್ ಜಾಬ್ ಜೊತೆಗೆ, ಸ್ಟೀವ್ ವೊಜ್ನಿಯಾಕ್ ಆಪಲ್ ಕಂಪ್ಯೂಟರ್ ಅನ್ನು 1976 ರಲ್ಲಿ ಸ್ಥಾಪಿಸಿದ್ದು ಆಪಲ್ ಗಳಿಸಿರುವ ಖ್ಯಾತಿಯಲ್ಲಿ ಇವರ ಪಾಲು ಇದೆ.

ಇದನ್ನೂ ಓದಿ: ಖುಷಿ ಕೊಡುವ ಗೇಮಿಂಗ್ ಆಟಗಳು ಮಾಡಲಿವೆ ಪ್ರಾಣ ಹಾನಿ

ಇಂದಿನ ಲೇಖನದಲ್ಲಿ ಸ್ಟೀವ್ ವೊಜ್ನಿಯಾಕ್ ಕುರಿತು ಇನ್ನಷ್ಟು ರೋಚಕ ಅಂಶಗಳನ್ನು ಸ್ಲೈಡರ್ ಮೂಲಕ ಅರಿತುಕೊಳ್ಳಿ. ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಸ್ಟೀವ್ ಅವರ ಕೊಡುಗೆ ಆಪಲ್‌ನ ಉನ್ನತಿಯಲ್ಲಿ ಹೇಗಿದೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಾಲ್ಯ ಜೀವನ

ಬಾಲ್ಯ ಜೀವನ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ವೊಜ್ನಿಯಾಕ್ ಆಗಸ್ಟ್ 11 1950 ರಂದು ಮಾರ್ಗರೇಟ್ ಎಲೆನ್ ಮತ್ತು ಜೇಕಬ್ ಫ್ರಾನ್ಸಿನ್ ಅವರಿಗೆ ಜನಿಸಿದರು. ಇವರ ತಂದೆ ಎಂಜಿನಿಯರ್ ಆಗಿದ್ದರು.

ಆಸಕ್ತಿಯ ಕ್ಷೇತ್ರ

ಆಸಕ್ತಿಯ ಕ್ಷೇತ್ರ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಬಾಲ್ಯದಿಂದಲೂ ಇಲೆಕ್ಟ್ರಾನಿಕ್ಸ್‌ನಲ್ಲಿ ಹೆಚ್ಚಿನ ಆಸಕ್ತಿಯನ್ನು ವೊಜ್ನಿಯಾಕ್ ಪಡೆದುಕೊಂಡಿದ್ದರು. ಇವರು ವಿಜ್ಞಾನ ಮೇಳಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು.

ಗೆಳೆತನ

ಗೆಳೆತನ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಸ್ಟೀವ್ ಜಾಬ್ ಜತೆ ಗೆಳೆತನವನ್ನು ಮಾಡಿಕೊಂಡ ನಂತರ ಇಬ್ಬರ ದೃಷ್ಟಿ ಸಾಧನೆಯ ಕಡೆಗೆ ನೆಟ್ಟಿತು.

ಜಾಬ್ ಜೊತೆ ವೃತ್ತಿಪರ ಮೈತ್ರಿ

ಜಾಬ್ ಜೊತೆ ವೃತ್ತಿಪರ ಮೈತ್ರಿ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

1976 ರಲ್ಲಿ ವೊಜ್ನಿಯಾಕ್ ಅನ್ನು ಜಾಬ್ ಸಂದರ್ಶಿಸಿ ವೀಡಿಯೊ ಗೇಮ್ ಬ್ರೇಕ್ ಔಟ್‌ನ ವಿನ್ಯಾಸಕ್ಕೆ ನೆರವನ್ನು ಕೋರಿದರು. ಹಗಲು ರಾತ್ರಿಯೆನ್ನದೆ ನಾಲ್ಕು ದಿನಗಳ ಕಾಲ ಈ ವಿನ್ಯಾಸಕ್ಕಾಗಿ ಇಬ್ಬರೂ ಗೆಳೆಯರು ದುಡಿದರು.

ವೊಜ್ನಿಯಾಕ್ ಪ್ರಥಮ ವಿನ್ಯಾಸ

ವೊಜ್ನಿಯಾಕ್ ಪ್ರಥಮ ವಿನ್ಯಾಸ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಆಪಲ್ ಐ ಕಂಪ್ಯೂಟರ್ ಅನ್ನು ವೊಜ್ನಿಯಾಕ್ ಪ್ರಥಮವಾಗಿ ವಿನ್ಯಾಸಪಡಿಸಿದರು. ಇದನ್ನು "ಹೋಮ್ ಬ್ರ್ಯೂ" ವಿನ್ಯಾಸ ಎಂದೂ ಕರೆಯಲಾಗಿದೆ.

 ನಂತರದ ಹೆಜ್ಜೆ

ನಂತರದ ಹೆಜ್ಜೆ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಜೂನ್ 10 1977 ರಲ್ಲಿ ಬಿಡುಗಡೆಯಾದ ಆಪಲ್ II ಕಂಪ್ಯೂಟರ್‌ನ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು. ಇವರು ಇದರ ಪ್ರೊಸೆಸಿಂಗ್ ಯೂನಿಟ್, ಕೀಬೋರ್ಡ್, ಬಣ್ಣ ಗ್ರಾಫಿಕ್ಸ್, ಫ್ಲಾಪಿ ಡ್ರೈವ್ ಕಡೆ ವಿಶೇಷ ಅಸ್ಥೆ ವಹಿಸಿದರು.

ಪದವಿ

ಪದವಿ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ವೋಜ್ 11 ಇಂಜಿನಿಯರಿಂಗ್ ಡಿಗ್ರಿಗಳನ್ನು ಪಡೆದುಕೊಂಡಿದ್ದಾರೆ.

ಸಾಧನೆ

ಸಾಧನೆ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಇವರು ಸಿಎಲ್ 9 ಅಭಿವೃದ್ಧಪಡಿಸಿದ ಪ್ರಥಮ ಯುನಿವರ್ಸಲ್ ಕಂಟ್ರೋಲರ್ ಕಂಪೆನಿಯನ್ನು ಆರಂಭಿಸಿದರು.

ಮನರಂಜನೆ

ಮನರಂಜನೆ

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಹೆಚ್ಚಿನ ಕೆಲಸದ ಒತ್ತಡದ ನಡುವೆಯೂ ವೋಜ್ ಮನರಂಜನೆಗೂ ಪ್ರಾಶಸ್ತ್ಯ ನೀಡುತ್ತಾರೆ.

ಆಪಲ್‌ನ ಎರಡನೇ ಐಕಾನ್

ಆಪಲ್‌ನ ಎರಡನೇ ಐಕಾನ್

ಆಪಲ್ ಕಂಪೆನಿ ಪ್ರಗತಿಯಲ್ಲಿ ಸ್ಟೀವ್ ವೊಜ್ನಿಯಾಕ್ ಪಾತ್ರ ಹೇಗೆ?

ಆಪಲ್ ಸಂಸ್ಥೆಯ ಎರಡನೇ ಪ್ರಸಿದ್ಧ ಐಕಾನ್ ಆಗಿ ವೊಜ್ನಿಯಾಕ್ ಪ್ರಸಿದ್ಧರಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Apple icons no. 2: Steve Wozniak, Apple's engineering genius.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot