Subscribe to Gizbot

ಒಂದು ಸೆಕೆಂಡ್‌ನಲ್ಲಿ ಯಾವ ಕಂಪೆನಿ ಎಷ್ಟು ಆದಾಯ ಗಳಿಸುತ್ತದೆ?

Posted By:

ನಾಲ್ಕು ಲಕ್ಷ ರೂಪಾಯಿ.ಭಾರತದ ನಂಬರ್‌ ಒನ್‌ ಬ್ರ್ಯಾಂಡ್ ಕಂಪೆನಿ, ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಿಕ ಕಂಪೆನಿ ಸ್ಯಾಮ್‌ಸಂಗ್‌ ಒಂದು ಸೆಕೆಂಡ್‌ನಲ್ಲಿಗಳಿಸುವ ಆದಾಯವಿದು.

ಇಂಗ್ಲೆಂಡ್‌ ಮೂಲದ Happi ವೆಬ್‌ಸೈಟ್‌, ಶ್ವದ ಟಾಪ್‌ ಕಂಪೆನಿಗಳು ಮೂರನೇ ತ್ರೈಮಾಸಿಕದಲ್ಲಿ ಪ್ರಕಟಿಸಿರುವ ಲಾಭಾಂಶವನ್ನು ಲೆಕ್ಕಹಾಕಿದ್ದು ಸ್ಯಾಮ್‌ಸಂಗ್‌ ವಿಶ್ವದ ಎಲ್ಲಾ ಕಂಪೆನಿಗಳ ಆದಾಯವನ್ನು ಹಿಂದಿಕ್ಕಿ, ಸೆಕೆಂಡ್‌ಗೆ 6,486 ಡಾಲರ್‌ನ್ನು ಸಂಪಾದಿಸುತ್ತದೆ ಎಂದು ಹೇಳಿದೆ.ಪಟ್ಟಿಯಲ್ಲಿ ಆಪಲ್‌ ಎರಡನೇ ಸ್ಥಾನವನ್ನು ಪಡೆದಿದ್ದು,ಮೂರನೇ ಸ್ಥಾನವನ್ನು ವಿಶ್ವದ ದೊಡ್ಡ ಮೊಬೈಲ್‌‌ ಹಾರ್ಡ್‌ವೇರ್‌‌ ಕಂಪೆನಿ ಫಾಕ್ಸ್‌ಕನ್‌ ಪಡೆದುಕೊಂಡಿದೆ.

ಹೀಗಾಗಿ ಇಲ್ಲಿ ವಿಶ್ವದ ಟಾಪ್‌ ಕಂಪೆನಿಗಳು ಒಂದು ಸೆಕೆಂಡ್‌ಗೆ ಗಳಿಸುವ ಆದಾಯದ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸ್ಯಾಮ್‌ಸಂಗ್‌:

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

6,486 ಡಾಲರ್‌( ಅಂದಾಜು4,09,318 ಲಕ್ಷ.ರೂ)

 ಆಪಲ್‌‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

4,539 ಡಾಲರ್‌( ಅಂದಾಜು 2,86,447 ಲಕ್ಷ.ರೂ)

 ಫಾಕ್ಸ್‌‌ಕನ್‌‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

3,815 ಡಾಲರ್‌( ಅಂದಾಜು 2,40,757 ಲಕ್ಷ.ರೂ)

 ಎ‌ಚ್‌ಪಿ

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

3,459 ಡಾಲರ್‌ (ಅಂದಾಜು 2,18,290 ಲಕ್ಷ.ರೂ)

ಐಬಿಎಂ

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

3,166 ಡಾಲರ್‌( ಅಂದಾಜು 1,99,799 ಲಕ್ಷ.ರೂ)

 ಮೈಕ್ರೋಸಾಫ್ಟ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

2,331 ಡಾಲರ್‌ (ಅಂದಾಜು 1,47,104 ಲಕ್ಷ.ರೂ)

 ಅಮೆಜಾನ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

1,996 ಡಾಲರ್‌ (ಅಂದಾಜು1,25,963 ಲಕ್ಷ.ರೂ)

 ಗೂಗಲ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

1,873 ಡಾಲರ್‌ (ಅಂದಾಜು1,18,201 ಲಕ್ಷ.ರೂ)

ಡೆಲ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

1,865 ಡಾಲರ್‌ (ಅಂದಾಜು 1,17,696 ಲಕ್ಷ.ರೂ)

 ಇಂಟೆಲ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

1,628 ಡಾಲರ್‌(ಅಂದಾಜು1,02,739 ಲಕ್ಷ.ರೂ)

 ಸಿಸ್ಕೋ

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

1,594 ಡಾಲರ್‌ (ಅಂದಾಜು1,00,594 ಲಕ್ಷ.ರೂ)

ಒರೆಕಲ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

1,068 ಡಾಲರ್‌ (ಅಂದಾಜು67,399 ರೂ)

 ನೋಕಿಯಾ

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

941 ಡಾಲರ್‌ (ಅಂದಾಜು 59384 ರೂ)

ಫೇಸ್‌ಬುಕ್‌

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

230 ಡಾಲರ್‌ ( ಅಂದಾಜು14514 ರೂ)

ಬ್ಲ್ಯಾಕ್‌ಬೆರಿ

ಒಂದು ಸೆಕೆಂಡ್‌ನಲ್ಲಿ ಕಂಪೆನಿಗಳು ಗಳಿಸುವ ಆದಾಯ

205 ಡಾಲರ್‌ ( ಅಂದಾಜು12,937 ರೂ)

ಮಾಹಿತಿ:www.happier.co.uk

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot