Subscribe to Gizbot

ನ್ಯೂ ಐಪ್ಯಾಡ್ ಬಗ್ಗೆ ಗೊತ್ತಿರದ ವಿಷಯಗಳು

Posted By: Super
ನ್ಯೂ ಐಪ್ಯಾಡ್ ಬಗ್ಗೆ ಗೊತ್ತಿರದ ವಿಷಯಗಳು

ಆಪಲ್ ನ ಮೂರನೇ ಆವೃತ್ತಿಯ ಐಪ್ಯಾಡ್ ಅನ್ನು ನೀವು ಐಪ್ಯಾಡ್ 3 ಅಂತೀರೋ. ಐಪ್ಯಾಡ್ HD ಅಂತೀರೋ ಅಥವಾ ನ್ಯೂ ಐಪ್ಯಾಡ್ ಅಂತೀರೂ ಗೊತ್ತಿಲ್ಲ ಆದರೆ ಹೊಸ ಐಪ್ಯಾಡ್ ಮಾತ್ರ ತನ್ನ ಫೀಚರುಗಳಿಂದ ಸಾಕಷ್ಟು ಸುದ್ದಿ ಮಾಡಿದೆ.

ಐಪ್ಯಾಡ್ 2 ಅಲ್ಲಿ ಇಲ್ಲದೆ ಇರೋದು ಹೊಸ ಐಪ್ಯಾಡ್ ನಲ್ಲಿ ಏನಿದೆ ಅಂತ ಆಪಲ್ ಕಂಪನಿ ನಮಗೆ ಹೇಳದ 4 ವಿಷಯ ಗೊತ್ತಾ?

  • ನ್ಯೂ ಐಪ್ಯಾಡ್ ನ ರಾಮ್ ಐಪ್ಯಾಡ್ 2 ನ 512 MB ನಿಂದ 1 GB ಗೆ ಹೆಚ್ಚಿಸಲಾಗಿದೆ.

  • ಆಪಲ್ ಹಾಗು ಸ್ಯಾಮ್ಸಂಗ್ ಪರಸ್ಪರ ಕಚ್ಚಾಡುತ್ತಿದ್ದರೂ ಆಪಲ್ ನ ರೆಟಿನಾ ಡಿಸ್ಪ್ಲೇ ಅನ್ನು ಸಪ್ಲೈ ಮಾಡುವುದೇ ಸ್ಯಾಮ್ಸಂಗ್.

  • ಆಪಲ್ ನ A5X ಚಿಪ್ ಸೆಟ್, NVIDIA Tegra 3 ಚಿಪ್ ಸೆಟ್ ಗಿಂತಾ ಉತ್ತಮ.

  •  ಐಪ್ಯಾಡ್ ನ ಬ್ಯಾಟರಿಗಿಂತಾ 70 % ದೊಡ್ಡದಾದ ಬ್ಯಾಟರಿ.

 

ಆಪಲ್ ಕಂಪನಿಯ ಬಗ್ಗೆ ನಮಗೆ ಗೊತ್ತಿರದ ವಿಷಯಗಳ ಬಗ್ಗೆ ಓದಲು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot