Subscribe to Gizbot

ಕೌತುಕಗಳಲ್ಲಿ ಒಂದಾಗಿರುವ ಆಪಲ್‌ನ ಸ್ಪೇಸ್‌ಶಿಪ್ ಕಟ್ಟಡ

Posted By:

ಕ್ರಿಯಾತ್ಮಕವಾಗಿ ಏನನ್ನಾದರೂ ಸಾಧಿಸಲು ಮತ್ತು ಅನನ್ಯವಾಗಿ ರೂಪಿಸುವಲ್ಲಿ ಆಪಲ್ ಯಾವಾಗಲೂ ಮುಂದಿದೆ. ಆಪಲ್‌ನ ಹೊಸ ಮುಖ್ಯ ಕಚೇರಿ ಸ್ಪೇಸ್‌ಶಿಪ್ ಮಾದರಿಯಲ್ಲಿ ಕಂಡುಬರಲಿದೆ ಎಂಬ ಹೊಸ ಸುದ್ದಿಯೊಂದು ಮೂಲಗಳಿಂದ ತಿಳಿದು ಬಂದಿದೆ. ಕಳೆದ ಎರಡು ವರ್ಷಗಳಿಂದ ಕಂಪೆನಿ ಈ ಕುರಿತಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಇಂಟರ್ನೆಟ್ ಬಳಕೆದಾರರಿಗಾಗಿ ಕಂಪೆನಿ ಮಾಡ್ಯುಲ್ ಅನ್ನು ಹೊರತಂದಿದ್ದು ಕಲ್ಪನೆ ನಿಜಕ್ಕೂ ಅದ್ಭುತವಾಗಿದೆ.

ಓದಿರಿ: ಆಪಲ್ ಮಾಡದ ಕಮಾಲು ಸ್ಯಾಮ್‌ಸಂಗ್‌ನಿಂದ ಸಾಧ್ಯ ಹೇಗೆ ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2.7 ಮಿಲಿಯನ್ ಸ್ಕ್ವೇರ್ ಫೀಟ್ ಪ್ರದೇಶ

2.7 ಮಿಲಿಯನ್ ಸ್ಕ್ವೇರ್ ಫೀಟ್ ಪ್ರದೇಶ

ಈ ಯೋಜನೆಯು 2.7 ಮಿಲಿಯನ್ ಸ್ಕ್ವೇರ್ ಫೀಟ್ ಪ್ರದೇಶವನ್ನು ಕವರ್ ಮಾಡಲಿದೆ. ಇದರಲ್ಲಿ 12,000 ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ.

ಗ್ಲಾಸ್ ಶೀಟ್‌

ಗ್ಲಾಸ್ ಶೀಟ್‌

ಆರ್ಕಿಟೆಕ್ಚರಲ್ ಗ್ಲಾಸ್ ಶೀಟ್‌ಗಳನ್ನು ಕಚೇರಿಯಲ್ಲಿ ಅಳವಡಿಸಲಿದೆ.

ಆಪಲ್‌ನ ಸ್ಪೇಸ್‌ಶಿಪ್ ಕಟ್ಟಡ

ಆಪಲ್‌ನ ಸ್ಪೇಸ್‌ಶಿಪ್ ಕಟ್ಟಡ

ಅಡಿಟೋರಿಯಮ್, ಫಿಟ್‌ನೆಸ್ ಸೆಂಟರ್, ಜಾಗಿಂಗ್ ಟ್ರ್ಯಾಕ್ ಮತ್ತು ಬಹಳಷ್ಟು ಮರಗಳನ್ನು ಇಲ್ಲಿ ನೆಡಲಿದೆ.

ಸ್ಪೇಸ್‌ಶಿಪ್ ಕಚೇರಿ

ಸ್ಪೇಸ್‌ಶಿಪ್ ಕಚೇರಿ

ಅನ್ವೇಷಣೆಗಳನ್ನು ಇನ್ನಷ್ಟು ಕ್ರಿಯಾತ್ಮಕವಾಗಿ ಅನನ್ಯವಾಗಿ ರೂಪಿಸಲು ಸ್ಪೇಸ್‌ಶಿಪ್ ಕಚೇರಿ ನಮಗೆ ಸಹಾಯ ಮಾಡಲಿದೆ ಎಂದು ಆಪಲ್‌ನ ಮುಖ್ಯ ಫಿನಾನ್ಶಿಯಲ್ ಅಧಿಕಾರಿ ಪೀಟರ್ ಓಪನ್‌ಹೀಮರ್ ತಿಳಿಸಿದ್ದಾರೆ.

ಕಟ್ಟಡಗಳ ರಚನೆ

ಕಟ್ಟಡಗಳ ರಚನೆ

ಇನ್ನು ಕಟ್ಟಡಗಳ ರಚನೆ ಕೂಡ ಅದ್ಭುತವಾಗಿದ್ದು ನಿಜಕ್ಕೂ ಪ್ರತಿಯೊಬ್ಬರೂ ಮನಸೋಲುವುದು ಖಂಡಿತ.

ಟೆಕ್ ಲೋಕದಲ್ಲೇ ಇದು ಅದ್ಭುತ

ಟೆಕ್ ಲೋಕದಲ್ಲೇ ಇದು ಅದ್ಭುತ

ಇನ್ನು ಕಟ್ಟಡ ರಚನೆಯ ಅಂತಿಮ ಹಂತದಲ್ಲಿದ್ದು ಟೆಕ್ ಲೋಕದಲ್ಲೇ ಇದು ಅದ್ಭುತವನ್ನು ಸೃಷ್ಟಿಸುವುದು ಖಂಡಿತ ಎಂಬ ಮಾತಿದೆ.

ಕ್ಯುಪರ್ಟಿನೊ ಪ್ಲಾನಿಂಗ್ ಕಮಿಶನ್

ಕ್ಯುಪರ್ಟಿನೊ ಪ್ಲಾನಿಂಗ್ ಕಮಿಶನ್

ಕ್ಯುಪರ್ಟಿನೊ ಪ್ಲಾನಿಂಗ್ ಕಮಿಶನ್ ಈ ಮಾಡೆಲ್ ಅನ್ನು ಅನುಮೋದಿಸಿದ್ದು, 2016 ರಲ್ಲಿ ಸಂಪೂರ್ಣ ಕಟ್ಟಡದ ನೋಟವನ್ನು ನಮಗೆ ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It is Apple’s all new, state-of-the-art Apple campus 2, which late founder Steve Jobs, described as “something like a spaceship”. The tech company has been working on the model for over two years now.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot