ಆಪಲ್ ಮಾಡದ ಕಮಾಲು ಸ್ಯಾಮ್‌ಸಂಗ್‌ನಿಂದ ಸಾಧ್ಯ ಹೇಗೆ ಗೊತ್ತೇ?

By Shwetha
|

ತನ್ನ ಹೊಸ ಗ್ಯಾಲಕ್ಸಿ ಎಸ್6 ಫೋನ್‌ನಿಂದ ಸ್ಯಾಮ್‌ಸಂಗ್ ಭರ್ಜರಿ ಬೇಟೆಯನ್ನೇ ಆರಂಭಿಸಲಿದೆ. ಫೋನ್‌ಗೆ ಹೊಸ ಫೀಚರ್ ಅನ್ನು ಅಳವಡಿಸುವುದು ಮಾತ್ರವಲ್ಲದೆ, ಫೋನ್ ವಿನ್ಯಾಸ, ಗುಣಮಟ್ಟ ಮತ್ತು ಫಿಂಗರ್ ಪ್ರಿಂಟ್ ಸೆನ್ಸಾರ್‌ನಲ್ಲೂ ಹೆಚ್ಚು ಮುತುವರ್ಜಿಯನ್ನು ವಹಿಸಿದೆ. [ಎಮ್‌ಡಬ್ಲ್ಯೂಸಿ 2015 ರ ಸಂಪೂರ್ಣ ನೋಟ ಇದೋ ಇಲ್ಲಿ]

ಸ್ಯಾಮ್‌ಸಂಗ್ ಎಸ್6 ಮತ್ತು ಎಸ್6 ಎಡ್ಜ್ ಆಪಲ್‌ ಐಫೋನ್‌ಗೆ ಭರ್ಜರಿ ಪೈಪೋಟಿಯನ್ನೇ ನೀಡುವಂತಿದ್ದು ಐಫೋನ್ ಕೂಡ ಮಾಡದ ಅದ್ಭುತಗಳನ್ನು ಎಸ್6 ಮತ್ತು ಎಸ್6 ಎಡ್ಜ್ ಮಾಡಲಿದೆ ಎಂಬುದು ಫೋನ್ ತಯಾರಕರ ಅಂಬೋಣವಾಗಿದೆ. ಆ ವಿಶೇಷತೆಗಳೇನು ಎಂಬುದನ್ನು ನೋಡಲು ಕೆಳಗಿನ ಸ್ಲೈಡರ್ ಪರಿಶೀಲಿಸಿ. [ಭಾರತಕ್ಕೆ ಬರಲಿರುವ ಅಸದಳ ಫೋನ್‌ಗಳು]

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಅನ್ನು ಯಾವುದೇ ಸ್ಟೋರ್‌ನಲ್ಲಿ ಪಾವತಿಗಳನ್ನು ಮಾಡಲು ಬಳಸಬಹುದಾಗಿದ್ದು ಕ್ರೆಡಿಟ್ ಕಾರ್ಡ್ ರೀಡರ್ ಸ್ಯಾಮ್‌ಸಂಗ್ ಪೇಯನ್ನು ಬಳಸುತ್ತದೆ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಹತ್ತಿರದ ಸಂವಹನ ಸಕ್ರಿಯಗೊಂಡಿರುವಲ್ಲಿ ಮಾತ್ರವೇ ಆಪಲ್ ಪೇ, ಐಫೋನ್ 6 ಮತ್ತು 6 ಪ್ಲಸ್‌ನೊಂದಿಗೆ ಸಂಯೋಜನೆಗೊಳ್ಳುತ್ತದೆ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್‌ನ ಹೊಸ ಫೋನ್ ಅನ್ನು ಪ್ಲಗ್ ಬಳಸದೆಯೇ ವೈರ್‌ಲೆಸ್ ಆಗಿ ಚಾರ್ಜ್ ಮಾಡಬಹುದಾಗಿದೆ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ಐಫೋನ್‌ಗೆ ಚಾರ್ಜ್ ಮಾಡಲು ಪ್ಲಗ್ ಅವಶ್ಯಕತೆಯಿದೆ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ವೇಗವಾಗಿ ಚಾರ್ಜ್ ಆಗುತ್ತದೆ; ಬರೇ 10 ನಿಮಿಷದ ಚಾರ್ಜ್ ನಿಮಗೆ ಕೆಲವು ಗಂಟೆಗಳ ಬಳಕೆಯನ್ನು ಒದಗಿಸುತ್ತದೆ ಎಂಬುದು ಸ್ಯಾಮ್‌ಸಂಗ್ ಹೇಳಿಕೆಯಾಗಿದೆ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ವೇಗವಾಗಿ ಚಾರ್ಜ್ ಆಗುವ ತಂತ್ರಜ್ಞಾನವನ್ನು ಐಫೋನ್ ಹೊಂದಿಲ್ಲ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಗ್ಯಾಲಕ್ಸಿ ಎಸ್6 ಎಡ್ಜ್ ಅನ್ನು ಬಳಸಿ ಯಾವುದೇ ಸಂಪರ್ಕಕ್ಕೆ ನಿರ್ದಿಷ್ಟ ಬಣ್ಣವನ್ನು ನಿಮಗೆ ಸಂಯೋಜಿಸಬಹುದು. ಆದರೆ ಐಫೋನ್‌ನಲ್ಲಿ ಈ ಫೀಚರ್ ಇಲ್ಲ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್‌ನ ಹೊಸ ಗ್ಯಾಲಕ್ಸಿ ಫೋನ್ ಎರಡರಲ್ಲೂ ಹೋಮ್ ಬಟನ್‌ನಲ್ಲಿ ಎರಡು ಸಲ ಟ್ಯಾಪ್ ಮಾಡುವ ಮೂಲಕ ಕ್ಯಾಮೆರಾವನ್ನು ಲಾಂಚ್ ಮಾಡಬಹುದು.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆದರೆ ಐಫೋನ್‌ನಲ್ಲಿ, ನಿಮಗೆ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಬೇಕಾಗುತ್ತದೆ ಅಥವಾ ಲಾಕ್ ಸ್ಕ್ರೀನ್‌ನಲ್ಲಿ ಕ್ಯಾಮೆರಾ ಐಕಾನ್ ಅನ್ನು ಒತ್ತಬೇಕಾಗುತ್ತದೆ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ವಿಷಯವು ಚಲಿಸಿದಂತೆ ಗ್ಯಾಲಕ್ಸಿ ಎಸ್6 ಅದನ್ನು ಹಿಡಿತದಲ್ಲಿಡುತ್ತದೆ ಇದರಿಂದಾಗಿ ಫೋಕಸ್ ನಷ್ಟವಾಗುವುದಿಲ್ಲ.

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ವರ್ಸಸ್ ಸ್ಯಾಮ್‌ಸಂಗ್

ಆಪಲ್ ಐಓಎಸ್ 8 ಗೆ ಕೆಲವೊಂದು ಫೀಚರ್‌ಗಳನ್ನು ಅಳವಡಿಸಿರುವುದರಿಂದ ಫೋಟೋಗಳನ್ನು ತ್ವರಿತವಾಗಿ ಎಡಿಟ್ ಮಾಡಬಹುದಾಗಿದೆ.

Best Mobiles in India

English summary
Samsung took a totally different approach with its new Galaxy S6 phones.Rather than cramming tons of new features into the phones, the company improved on a few core elements including design, build quality, and the fingerprint sensor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X