Subscribe to Gizbot

5 ಬಿಲಿಯನ್‌ ಡಾಲರ್‌ ವೆಚ್ಚದ ಆಪಲ್‌ ಕ್ಯಾಂಪಸ್‌

Posted By:

ಎಲ್ಲಾ ಕಂಪೆನಿಯ ಉತ್ಪನ್ನಗಳಿಗಿಂತ ವಿಭಿನ್ನವಾಗಿ ಉತ್ಪನ್ನಗಳನ್ನು ತಯಾರಿಸುವ ಮೂಲಕ ಹೆಸರುವಾಸಿಯಾದ ಆಪಲ್, ಇದೀಗ ಅಮೆರಿಕದ ಸಾಂಟಾಕ್ಲಾರಾದಲ್ಲಿರುವ ಕ್ಯುಪರ್ಟಿನೋದಲ್ಲಿ ನೂತನ ಕ್ಯಾಂಪಸ್‌ ತೆರೆಯಲು ಸಿದ್ದತೆ ನಡೆಸಿದೆ. ಸುಮಾರು 5 ಬಿಲಿಯನ್‌ ಡಾಲರ್‌ ವೆಚ್ಚದಲ್ಲಿ ಈ ಹೊಸ ಕ್ಯಾಂಪಸ್‌ನ್ನು ಆಪಲ್‌ ನಿರ್ಮಾಣ ಮಾಡಲಿದೆ. ಈಗಾಗಲೇ ಇದರ ನೀಲ ನಕಾಶೆಗಳು ಸಿದ್ದಗೊಂಡಿದೆ.
ಗಿಜ್ಬಾಟ್ ಈ ನೀಲನಕಾಶೆ ಮತ್ತು ಈ ಕ್ಯಾಂಪಸ್‌ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್ಬಾಟ್‌ ತಂದಿದ್ದು, ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಆಪಲ್‌ ಕಂಪೆನಿ ಹಿಂದೆ ಬಿದ್ದಿದ್ದು ಯಾಕೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

2.8 ದಶಲಕ್ಷ ಚದರ ಅಡಿಯಲ್ಲಿ ಈ ಕ್ಯಾಂಪಸ್‌ ನಿರ್ಮಾಣವಾಗಲಿದೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ಉದ್ಯೋಗಿಗಳಿಗಾಗಿ ಪಾದಚಾರಿ ಮಾರ್ಗ ಮತ್ತು ಸೈಕಲ್‌ ರೈಡಿಂಗ್‌ಗಾಗಿ ವಿಶೇಷವಾಗಿ ಒಂದು ಮಾರ್ಗ ಸಿದ್ದಪಡಿಸಿಲಾಗುತ್ತದೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ಉದ್ಯೋಗಿಗಳ ವಾಹನ ಪಾರ್ಕಿಂಗ್‌ಗಾಗಿ 25 ಪಾರ್ಕಿಂಗ್‌ ತಾಣಗಳನ್ನು ನಿಯೋಜಿಸಲಾಗಿದೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ಕ್ಯಾಂಪಸ್‌ ಆರಂಭಗೊಂಡ ಬಳಿಕ ಇಲ್ಲಿ 12 ಸಾವಿರ ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ಪರಿಸರ ಸ್ನೇಹಿ ಕ್ಯಾಂಪಸ್‌ ನಿರ್ಮಾಣ ಮಾಡಲು ಆಪಲ್‌ ನಿರ್ಧರಿಸಿದ್ದು ಕ್ಯಾಂಪಸ್‌ ಮೇಲುಗಡೆ ಸಂಪೂರ್ಣವಾಗಿ ಸೋಲಾರ್‌ ಪ್ಯಾನಲ್‌ ನಿರ್ಮಿಸಲು ಉದ್ದೇಶಿಸಿದೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ವೃತ್ತಕಾರದಲ್ಲಿ ಈ ಕ್ಯಾಂಪಸ್‌ ನಿರ್ಮಾಣಗೊಳ್ಳಲಿದ್ದು,ನಾಲ್ಕು ಮಹಡಿಗಳನ್ನು ಒಳಗೊಂಡಿದೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

2016 ಕ್ಕೆ ಈ ಆಪಲ್‌ ಕ್ಯಾಂಪಸ್‌ ಉದ್ಘಾಟನೆಯಾಗಲಿದೆ.

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

 ಆಪಲ್‌ ಕ್ಯಾಂಪಸ್‌

ಆಪಲ್‌ ಕ್ಯಾಂಪಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot