ಭಾರತೀಯ ಸೈನಿಕರಿಗಾಗಿ ಸೇನಾ ಮುಖ್ಯಸ್ಥರ "ವಾಟ್ಸ್‌ಆಪ್" ಹೆಲ್ಪ್‌ಲೈನ್‌!!

Written By:

ಸೈನಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರಿಂದ ಎಚ್ಚೆತ್ತಿರುವ ಭಾರತೀಯ ಸೇನೆ ಸೈನಿಕರಿಗಾಗಿ ಹೆಲ್ಪ್‌ಲೈನ್‌ ತೆರೆದಿದೆ. ಯೋಧರು ತಮ್ಮ ಸಮಸ್ಯೆಗಳನ್ನು ನೇರವಾಗಿ ಸೇನಾ ಮುಖ್ಯಸ್ಥರಿಗೆ ತಿಳಿಸಲು ಸೇನಾ ಮುಖ್ಯಸ್ಥರ ವಾಟ್ಸ್‌ಆಪ್‌ ಸಂಖ್ಯೆಯನ್ನು ನೀಡಿದೆ.!!

(+91 9643300008) ನಂಬರ್‌ ಸಂಪರ್ಕಿಸುವ ಮೂಲಕ ಸೈನಿಕರು ನೇರವಾಗಿ ಭಾರತ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ ಅವರಿಗೆ ಯಾವುದೇ ತೊಂದರೆಗಳ ಬಗ್ಗೆ ವಾಟ್ಸ್‌ಆಪ್‌ ಮಾಡಬಹುದಾಗಿದೆ.

ಭಾರತೀಯ ಸೈನಿಕರಿಗಾಗಿ ಸೇನಾ ಮುಖ್ಯಸ್ಥರ

ದೇಶದಾದ್ಯಂತ ಉಚಿತ ವೈ-ಫೈ ನೀಡುವ ಫೇಸ್‌ಬುಕ್ ಆಸೆ ಜೀವಂತ!!

ಸೇನೆಯಲ್ಲಿ ಯಾವುದೇ ಕುಂದುಕೊರೆತೆ ಇಲ್ಲದಿದ್ದರೂ, ಸೇನೆಯಲ್ಲಿನ ಕೆಲ ಆಡಳಿತದ ಬಗ್ಗೆ ಸೈನಿಕರಿಗೆ ಹೆಚ್ಚು ಸಮಾಧಾನವಿಲ್ಲ. ಹಾಗಾಗಿ, ಅಂತಹ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿ ಸೈನ್ಯಕ್ಕೆ ಮುಜುಗರವಾಗಂತೆ ನೇರವಾಗಿ ಸೇನಾ ಮುಖ್ಯಸ್ಥರಿಗೆ ಮಾಹಿತಿ ನಿಡಿ ಎಂದು ಈ ವಾಟ್ಸ್‌ಆಪ್‌ ನಂಬರ್‌ ನಿಡಲಾಗಿದೆ.

ಭಾರತೀಯ ಸೈನಿಕರಿಗಾಗಿ ಸೇನಾ ಮುಖ್ಯಸ್ಥರ

ಇತ್ತೀಚಿಗಷ್ಟೆ ಬಿಎಸ್‌ಎಫ್ ಯೋಧ ತೇಜ್‌ ಬಹದ್ದೂರ್ ಯಾದವ್ ಅವರು ಸೆನಾ ಕ್ಯಾಂಪ್‌ನಲ್ಲಿ ತಮಗೆ ನೀಡುತ್ತಿರುವ ಆಹಾರದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೆ ಹಲವು ಸೈನಿಕರು ಇದೇ ರೀತಿಯಲ್ಲಿ ಮಾಡಿದ ನಂತರ ಸೈನ್ಯ ಈ ರೀತಿ ಹೆಜ್ಜೆಯನ್ನು ಇಟ್ಟಿದೆ.

English summary
The move came after series of videos were posted online by army personnel, IAF and central police forces regarding various conditions they work under.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot