Subscribe to Gizbot

ಮೈಕ್ರೋಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ ನಟಿ ಅಸೀನ್ ವಿವಾಹ

Posted By:

ಬಾಲಿವುಡ್, ಕಾಲಿವುಡ್ ಚಿತ್ರಗಳಲ್ಲಿ ನಟಿಸಿ ಖ್ಯಾತಿಎತ್ತಿರುವ ಮಲ್ಲು ಬೆಡಗಿ ನಟಿ ಅಸೀನ್, ಮೈಕ್ರೋಮ್ಯಾಕ್ಸ್ ಸಹಸ್ಥಾಪಕರಾದ ರಾಹುಲ್ ಶರ್ಮಾ ಅವರನ್ನು ವರಿಸಲಿದ್ದಾರೆ.

ಓದಿರಿ: ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?

ತಮ್ಮ ಮುಂಬರಲಿರುವ ಚಿತ್ರ ಆಲ್ ಈಸ್ ವೆಲ್‌ನ ಸಂಪೂರ್ಣ ಚಿತ್ರೀಕರಣನ ನಂತರವೇ ಅಸೀನ್ ತಮ್ಮ ವಿವಾಹದ ವಿಷಯವನ್ನು ಹೊರಹಾಕುವ ನಿರ್ಧಾರವನ್ನು ಮಾಡಿದ್ದರು. ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು ತಾನು ಹಸೆಮಣೆ ಏರಲಿರುವರನ್ನು ಕುರಿತು ಅಸೀನ್ ದೃಢೀಕರಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಲ್ಲು ಬೆಡಗಿ

ಮಲ್ಲು ಬೆಡಗಿ

ಬಾಲಿವುಡ್, ಕಾಲಿವುಡ್ ಚಿತ್ರಗಳಲ್ಲಿ ನಟಿಸಿ ಖ್ಯಾತಿಎತ್ತಿರುವ ಮಲ್ಲು ಬೆಡಗಿ ನಟಿ ಅಸೀನ್, ಮೈಕ್ರೋಮ್ಯಾಕ್ಸ್ ಸಹಸ್ಥಾಪಕರಾದ ರಾಹುಲ್ ಶರ್ಮಾ ಅವರನ್ನು ವರಿಸಲಿದ್ದಾರೆ.

ವಿವಾಹದ ವಿಷಯ

ವಿವಾಹದ ವಿಷಯ

ತಮ್ಮ ಮುಂಬರಲಿರುವ ಚಿತ್ರ ಆಲ್ ಈಸ್ ವೆಲ್‌ನ ಸಂಪೂರ್ಣ ಚಿತ್ರೀಕರಣದ ನಂತರವೇ ಅಸೀನ್ ತಮ್ಮ ವಿವಾಹದ ವಿಷಯವನ್ನು ಹೊರಹಾಕುವ ನಿರ್ಧಾರವನ್ನು ಮಾಡಿದ್ದರು.

ದೃಢೀಕರಿಸಿದ್ದಾರೆ

ದೃಢೀಕರಿಸಿದ್ದಾರೆ

ಇದೀಗ ಚಿತ್ರೀಕರಣ ಪೂರ್ಣಗೊಂಡಿದ್ದು ತಾನು ಹಸೆಮಣೆ ಏರಲಿರುವರನ್ನು ಕುರಿತು ಅಸೀನ್ ದೃಢೀಕರಿಸಿದ್ದಾರೆ.

ವೈಯಕ್ತಿಕ ಬದುಕಿಗೆ

ವೈಯಕ್ತಿಕ ಬದುಕಿಗೆ

ವೃತ್ತಿ ಜೀವನಕ್ಕಿಂತಲೂ ವೈಯಕ್ತಿಕ ಬದುಕಿಗೆ ನಾನು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು ನನ್ನ ಎಲ್ಲಾ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕಾಗಿ ಕಾಯುತ್ತಿದ್ದೆ.

ಹೊಸ ಪ್ರಾಜೆಕ್ಟ್‌

ಹೊಸ ಪ್ರಾಜೆಕ್ಟ್‌

ಎರಡು ವರ್ಷಗಳಿಂದ ಯಾವುದೇ ಹೊಸ ಪ್ರಾಜೆಕ್ಟ್‌ ಅನ್ನು ನಾನು ಕೈಗೆತ್ತಿಕೊಳ್ಳುತ್ತಿಲ್ಲ ಆಲ್ ಈಸ್ ವೆಲ್ ಚಿತ್ರ ಬಹುಶಃ ನನ್ನ ಕಡೆಯ ಚಿತ್ರವಾಗಿದೆ ಎಂದು ಅಸೀನ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮೈಕ್ರೋಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ

ಮೈಕ್ರೋಮ್ಯಾಕ್ಸ್ ಸಿಇಒ ರಾಹುಲ್ ಶರ್ಮಾ

ಅಸೀನ್ ಕೈಹಿಡಿಯುತ್ತಿರುವ ರಾಹುಲ್ ಶರ್ಮಾ ಮೈಕ್ರೋಮ್ಯಾಕ್ಸ್ ಸಿಇಒ ಅಂತೆಯೇ ಸಹಸ್ಥಾಕಪರಾಗಿದ್ದಾರೆ.

ಯುವ ವ್ಯವಹಾರಸ್ಥ

ಯುವ ವ್ಯವಹಾರಸ್ಥ

ಭಾರತದ ಯುವ ವ್ಯವಹಾರಸ್ಥ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಗಜ್ನಿ

ಗಜ್ನಿ

29 ವರ್ಷ ವಯಸ್ಸಿನ ಅಸೀನ್ ಬಾಲಿವುಡ್‌ ಅಂಗಳಕ್ಕೆ ಬಂದಿದ್ದು ಸೂಪರ್ ಸ್ಟಾರ್ ಚಿತ್ರ ಅಮೀರ್ ನಾಯಕನಾಗಿರುವ ಗಜ್ನಿ ಮೂಲಕ

ಡೇಟಿಂಗ್

ಡೇಟಿಂಗ್

38 ವಯಸ್ಸಿನ ವ್ಯವಹಾರಸ್ಥ ರಾಹುಲ್ ಶರ್ಮಾನೊಂದಿಗೆ ಕಳೆದ ಹಲವಾರು ವರ್ಷಗಳೊಂದಿಗೆ ಅಸೀನ್ ಡೇಟಿಂಗ್ ನಡೆಸುತ್ತಿದ್ದರು.

ಸಿನಿ ರಂಗದ ನಕ್ಷತ್ರ

ಸಿನಿ ರಂಗದ ನಕ್ಷತ್ರ

ಅಂತೂ ಟೆಕ್ ಕ್ಷೇತ್ರದಲ್ಲಿ ಸಿನಿ ರಂಗದ ನಕ್ಷತ್ರವೊಂದು ಮಿಂಚಲಿದೆ ಎಂಬುದಂತೂ ಖಾತ್ರಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Actress Asin, who has worked in both the South Indian and Hindi film industries, is finally getting married to businessman Rahul Sharma, co-founder of Micromax.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot