Subscribe to Gizbot

ಆನ್‌ಲೈನ್‌ನಲ್ಲಿ ಆಧಾರ್‌ಕಾರ್ಡ್ ಸ್ಟೇಟಸ್ ಪರಿಶೀಲನೆ ಹೇಗೆ?

Posted By: Staff

ಆಧಾರ್ ಕಾರ್ಡ್‌ಗೆ ಅಪ್ಲೈ ಮಾಡಿದ್ದೀರಿ ಮತ್ತು ಇನ್ನೂ ಅದು ದೊರೆಯಲಿಲ್ಲವೇ? ಆನ್‌ಲೈನ್‌ನಲ್ಲಿ ಹೆಚ್ಚು ಸುಲಭವಾಗಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸಬಹುದಾಗಿದೆ. ದಾಖಲಾತಿ ಕೇಂದ್ರಕ್ಕೆ ನೀವು ಭೇಟಿ ನೀಡಿದ ನಂತರ ನಿಮಗೆ ನೀಡಿರು ಸ್ವೀಕೃತಿ ಸ್ಲಿಪ್‌ನ ನಕಲನ್ನು ಹೊಂದಿರಬೇಕು. ನೀವು ಇದನ್ನು ಹೊಂದಿದಲ್ಲಿ ಇದು ಅತಿ ಸುಲಭದ ಕೆಲಸವಾಗಿದೆ.

ಓದಿರಿ: ಎಸ್‌ಎಮ್‌ಎಸ್ ಕಳುಹಿಸಿ ಇಂಟರ್ನೆಟ್‌ಗೆ ಕಡಿವಾಣ ಹಾಕಿ

ಆಧಾರ್ ಕಾರ್ಡ್ ಎಂಬುದು ಭಾರತೀಯರಿಗೆ ಅಧಿಕೃತ ಸರಕಾರ ಬಿಡುಗಡೆ ಮಾಡಿರುವುದಾಗಿದೆ. ಗುರುತಿನ ಮುಖ್ಯ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಇದೀಗ ಹೆಚ್ಚಿನ ಸಂಸ್ಥೆಗಳು ಪರಿಗಣಿಸುತ್ತಿವೆ. ಸರಕಾರದ ಪರವಾಗಿ (UIDAI) ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಈ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಸ್ಟೇಟಸ್ ಅನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ನಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಧಿಕೃತವಾಗಿ
  

ಆಧಾರ್ ಕಾರ್ಡ್ ಎಂಬುದು ಭಾರತೀಯರಿಗೆ ಅಧಿಕೃತವಾಗಿ ಸರಕಾರ ಬಿಡುಗಡೆ ಮಾಡಿರುವುದಾಗಿದೆ.

ಗುರುತಿನ ಮುಖ್ಯ ದಾಖಲೆ
  

ಗುರುತಿನ ಮುಖ್ಯ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಇದೀಗ ಹೆಚ್ಚಿನ ಸಂಸ್ಥೆಗಳು ಪರಿಗಣಿಸುತ್ತಿವೆ.

ವಿಶಿಷ್ಟ ಗುರುತು ಪ್ರಾಧಿಕಾರ
  

ಸರಕಾರದ ಪರವಾಗಿ (UIDAI) ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಈ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.

ಆಧಾರ್ ಸ್ಟೇಟಸ್ ಪುಟ
  

UIDAI ವೆಬ್‌ಸೈಟ್‌ನಲ್ಲಿ ಆಧಾರ್ ಸ್ಟೇಟಸ್ ಪುಟಕ್ಕೆ ಹೋಗಿ

ಸ್ವೀಕೃತಿ ಸ್ಲಿಪ್
  

ಆಧಾರ್ ಸ್ವೀಕೃತಿ ಸ್ಲಿಪ್ ಪರಿಶೀಲಿಸಿ. ಮೇಲ್ಭಾಗದಲ್ಲಿ 14 ಅಂಕೆಗಳ ಎನ್‌ರೋಲ್‌ಮೆಂಟ್ ಸಂಖ್ಯೆಯನ್ನು ಮತ್ತು ದಾಖಲಾತಿಯ 14 ಅಂಕೆಗಳ ದಿನಾಂಕ ಮತ್ತು ಸಮಯವನ್ನು ಕಾಣುತ್ತೀರಿ.

EID
  

EID ನಲ್ಲಿ ಮತ್ತು ದಿನಾಂಕ/ಸಮಯ ಈ ಎರಡು ಸಂಖ್ಯೆಗಳನ್ನು ಕಾಣುತ್ತೀರಿ.

ಸೆಕ್ಯುರಿಟಿ ಕೋಡ್
  

ಸೆಕ್ಯುರಿಟಿ ಕೋಡ್ ನಮೂದಿಸಿ ಎಂಬಲ್ಲಿ ಕ್ಯಾಪ್ಚ ಟೈಪ್ ಮಾಡಿ

ಎನ್‌ರೋಲ್‌ಮೆಂಟ್ ಅಪ್ಲಿಕೇಶನ್‌ನ ಸ್ಥಿತಿ
  

ನಿಮ್ಮ ಆಧಾರ್ ಎನ್‌ರೋಲ್‌ಮೆಂಟ್ ಅಪ್ಲಿಕೇಶನ್‌ನ ಸ್ಥಿತಿಯನ್ನು ಇದು ತೋರಿಸುತ್ತದೆ. ಹೊಸ ಅಪ್ಲಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸಲು ಇದೇ ವಿಧಾನವಾಗಿದೆ.

ಡೌನ್‌ಲೋಡ್
  

ನಿಮ್ಮ ಕಾರ್ಡ್ ಅನ್ನು ನೀವು ಕಳೆದುಕೊಂಡಿದ್ದಲ್ಲಿ, ನೀವು ಬಳಸಬಹುದಾದ ನಕಲನ್ನು ಪ್ರಿಂಟ್ಔಟ್ ಮಾಡಬೇಕೆಂದಿದ್ದಲ್ಲಿ, ಆಧಾರ್ ಕಾರ್ಡ್ ಕಾಪಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಆಧಾರ್ ಕಾರ್ಡ್‌ನ ಸ್ಥಿತಿ
  

ಈ ವಿಧಾನವು ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್‌ನ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Applied for an Aadhaar card but still haven't received it? You can easily check the status of your application online. All you need is a copy of the acknowledgement slip that you are given after your visit to the enrolment centre. Follow these steps to check the status of your Aadhaar card application online.
Please Wait while comments are loading...
Opinion Poll

Social Counting

ಕರ್ನಾಟಕ ವಿಧಾನಸಭೆ ಚುನಾವಣೆ 2018

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot