ಅಂತರಿಕ್ಷದಲ್ಲಿ ತಲೆ ಕೂದಲನ್ನು ಶುಚಿ ಮಾಡುವುದು ಹೇಗೆ?

By Ashwath
|

ಗುರುತ್ವಾಕರ್ಷಣಾ ಶಕ್ತಿ ಇಲ್ಲದ ಕಾರಣ ವಸ್ತುಗಳು ಬಾಹ್ಯಾಕಾಶದಲ್ಲಿ ತೇಲುತ್ತದೆ ಎನ್ನುವ ಈ ವಿಚಾರ ನಿಮಗೆಲ್ಲ ಗೊತ್ತಿರಬಹುದು.ಹಾಗಾದ್ರೆ ನಿಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಈ ರೀತಿ ಸ್ಥಿತಿ ಇದ್ದಲ್ಲಿ ನೌಕೆ ಒಳಗಡೆ ಬಾಹ್ಯಾಕಾಶ ಯಾನಿಗಳ ತಲೆ ಕೂದಲು ಭೂಮಿಯಲ್ಲಿ ಇರುವಾಗ ಹೇಗೆ ಇರುತ್ತದೋ ಹಾಗೇ ಅಲ್ಲಿಯೂ ಇರುತ್ತದೆಯೇ? ಅಥವಾ ತಲೆಕೂದಲು ನೇರವಾಗಿ ಹಾರುತ್ತಿರುತ್ತದೋ? ನೇರವಾಗಿ ಹಾರಿದ್ರೆ ಯಾನಿಗಳು ತಲೆಕೂದಲು ಬಾಚುವುದು,ಶುಚಿಮಾಡುವುದು ಹೇಗೆ? ಈ ರೀತಿಯ ಕೆಲವು ಸಂದೇಹದ ಪ್ರಶ್ನೆಗಳು ನಿಮ್ಮನ್ನು ಕಾಡಬಹುದು.

ಆದರೆ ನಿಮ್ಮ ಈ ಸಂದೇಹವನ್ನು ನಿವಾರಿಸಲು ಗಗನಯಾನಿ ಕರೆನ್ ನೈಬರ್ಗ್ ಅಂತರಿಕ್ಷ ನೌಕೆ ಒಳಗಡೆ ತಲೆಕೂದಲನ್ನು ಶುಚಿ ಮಾಡುತ್ತಿರುವ ವೀಡಿಯೋವನ್ನು ರೆಕಾರ್ಡ್ ಮಾಡಿದ್ದು,ಅದರಲ್ಲಿ ಅವರು ಅಲ್ಲಿ ಹೇಗೆ ಶುಚಿ ಮಾಡಬಹುದು ಎಂಬುದನ್ನು ವಿವರಿಸಿದ್ದಾರೆ. ಇಲ್ಲಿ ಈ ವೀಡಿಯೋವಿದ್ದು ನೋಡಿ ನಿಮ್ಮ ಸಂದೇಹವನ್ನು ಪರಿಹಾರ ಮಾಡಿಕೊಳ್ಳಿ.

<center><center><center><iframe width="640" height="360" src="http://www.youtube.com/embed/M1lPU0nYb3s?feature=player_embedded" frameborder="0" allowfullscreen></iframe></center></center></center>

ಇದನ್ನೂ ಓದಿ: ನಿಮ್ಮ ಅಂತರಿಕ್ಷ ಕುತೂಹಲವನ್ನು ತಣಿಸುವ ವೀಡಿಯೋಗಳು.ನೋಡಿ ಆನಂದಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X