Subscribe to Gizbot

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

Posted By:

ಅಂತರಿಕ್ಷ ನಿಲ್ದಾಣದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರ್ಘಟನೆಯಿಂದ ಬಾಹ್ಯಾಕಾಶ ಯಾನಿಗಳು ಪಾರಾಗಿದ್ದಾರೆ. ಅಮೆರಿಕದ ಇಬ್ಬರು ಗಗನಯಾತ್ರಿಗಳಾದ ಕ್ರಿಸ್ ಕ್ಯಾಸಿಡಿ ಮತ್ತು ಟಾಮ್ ಮಾರ್‌ಶ್‌ಬರ್ನ್‌ ಕಳೆದ ಶನಿವಾರ ಅಂತರಿಕ್ಷ ನಡಿಗೆ ಮಾಡುವ ಮೂಲಕ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.

ಏನಾಗಿತ್ತು ?

<center><center><center><script type="text/javascript" src="http://cdn-akm.vmixcore.com/vmixcore/js?auto_play=0&cc_default_off=1&player_name=uvp&width=512&height=332&player_id=1aa0b90d7d31305a75d7fa03bc403f5a&t=V0r5DpdsQnKVqG7Hm9relJK5S1GvTryTWz"></script></center></center></center>

ಅಮೋನಿಯಾ ಬಾಹ್ಯಾಕಾಶ ನಿಲ್ದಾಣದ ವಿದ್ಯುತ್ ವ್ಯವಸ್ಥೆಯನ್ನು ತಂಪಾಗಿಸಲು ಬಳಸಲಾಗುತ್ತಿದ್ದ ಅಮೋನಿಯಂನ ಬಾಕ್ಸ್‌ ನಿಂದ ಅಮೋನಿಯಂ ಸೋರಿಕೆಯಾಗುತ್ತಿತ್ತು. ಅಂತರಿಕ್ಷ ನಿಲ್ದಾಣದಲ್ಲಿ ಸೋರಿಕೆ ಕಂಡು ಬಂದ ತಕ್ಷಣ ಎಚ್ಚೆತ್ತ ನಾಸಾ ತನ್ನ ಬಾಹ್ಯಾಕಾಶ ಯಾನಿಗಳಿಂದ ಈ ಸಮಸ್ಯೆ ಈಗ ನಿವಾರಣೆ ಮಾಡಿದ್ದು, ಅಂತರಿಕ್ಷದಲ್ಲಿರುವ ತನ್ನೆಲ್ಲ ಸದಸ್ಯರಿಗೆ ಯಾವುದೇ ಅಪಾಯವಿಲ್ಲ ಎಂದು ನಾಸಾ ತಿಳಿಸಿದೆ. ಕಳೆದ ಗುರುವಾರ ಅಮೋನಿಯಂ ಸೋರಿಕೆ ಆಗುತ್ತಿರುವ ಅಂಶ ಬಾಹ್ಯಾಕಾಶಿಗಳ ಗಮನಕ್ಕೆ ಬಂದಿತ್ತು. ಕಳೆದ ವರ್ಷವೂ ಇದೇ ಜಾಗದಲ್ಲಿ ಅಮೋನಿಯಂ ಸೋರಿಕೆಯಾಗಿತ್ತು.

ನಾಸಾ ಇದೀಗ ಗಗನಯಾನಿಗಳು ಈ ಸಮಸ್ಯೆಯನ್ನು ನಿವಾರಣೆ ಮಾಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದು,ಈ ಚಿತ್ರವನ್ನು ಗಿಜ್ಬಾಟ್‌ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ದೊಡ್ಡ ಅವಘಡದಿಂದ ಬಾಹ್ಯಾಕಾಶ ಯಾನಿಗಳು ಪಾರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot