Just In
- 9 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 11 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ : ಲ್ಯಾಪ್‌ಟಾಪ್‌ಗಳಿಗೆ ಬೆಸ್ಟ್ ಡೀಲ್!
ಸದ್ಯ ನೀವೆನಾದರು ಲ್ಯಾಪ್‌ಟಾಪ್ ಖರೀದಿಸುವ ಆಲೋಚನೆ ಮಾಡಿದ್ದರೇ, ಅದಕ್ಕೆ ಇದುವೇ ಸುಸಮಯ ಎನ್ನಬಹುದಾಗಿದೆ. ಏಕೆಂದರೇ ಹಬ್ಬದ ಪ್ರಯುಕ್ತ ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ಗ್ಯಾಜೆಟ್ಸ್‌ಗಳ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್ ಕೊಡುಗೆಗಳು ಲಭ್ಯ ಇವೆ. ಅದರಲ್ಲಿಯೂ ಅಮೆಜಾನ್ ತಾಣ ಈಗಾಗಲೇ ಕೆಲವು ಆಯ್ದ ಶ್ರೇಣಿಯ ಲ್ಯಾಪ್‌ಟಾಪ್‌ಗಳಿಗೆ ವಿಶೇಷ ರಿಯಾಯಿತಿ ಆಫರ್‌ಗಳನ್ನು ಘೋಷಿಸಿ ಗ್ರಾಹಕರನ್ನು ಸೆಳೆದಿದೆ.

ಹೌದು, ಅಮೆಜಾನ್ ಆಯೋಜಿಸಿರುವ 'ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್' ಮೇಳವು ಇದೇ ಸೆಪ್ಟೆಂಬರ್ 29ರಿಂದ ಶುರುವಾಗಿದ್ದು, ಇದೇ ಅಕ್ಟೋಬರ್ 4ರ ವರೆಗೂ ಇರಲಿದೆ. ಈ ಹಬ್ಬದ ಸೇಲ್ ಮೇಳದಲ್ಲಿ ಪ್ರಮುಖ ಕಂಪನಿಯ ಕೆಲವು ಆಯ್ದ ಲ್ಯಾಪ್‌ಟಾಪ್‌ಗಳಿಗೆ ಅಮೆಜಾನ್ ಬಿಗ್ ರಿಯಾಯಿತಿ ನೀಡುತ್ತಿದೆ. ಹಾಗೆಯೇ ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗೂ ಬೆಸ್ಟ್ ಆಫರ್ ತಿಳಿಸಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಆಫರ್ ಬಗ್ಗೆ ಮುಂದೆ ನೋಡೋಣ.

ಲೆನೊವೊ ಐಡಿಯಾಪ್ಯಾಡ್-(130 A6-9225)
ಲೆನೊವೊ ಐಡಿಯಾಪ್ಯಾಡ್ 130 A6-9225 ಲ್ಯಾಪ್‌ಟಾಪ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮೇಳದಲ್ಲಿ 17,993ರೂ.ಗಳಿಗೆ ಲಭ್ಯವಾಗಲಿದೆ. ಈ ಲ್ಯಾಪ್‌ಟಾಪ್ 4GB ಮತ್ತು 1TB ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದ್ದು, ವಿಂಡೊಸ್ 10 ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಪಡೆದುಕೊಂಡಿದೆ. ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿದ್ದು, ಈ ಲ್ಯಾಪ್‌ಟಾಪ್ 2.1Kg ತೂಕವನ್ನು ಹೊಂದಿದೆ. ನೋ ಕಾಸ್ಟ್ ಇಎಮ್‌ಐ ಆಯ್ಕೆ ಸಿಗಲಿದೆ.

ಆಸೂಸ್ (Asus E402YA-GA067T)
ಆಸೂಸ್ ಕಂಪನಿಯ ಈ ಲ್ಯಾಪ್‌ಟಾಪ್ 4GB RAM ಸಾಮರ್ಥ್ಯದೊಂದಿಗೆ 1TB HDD ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದುಕೊಂಡಿದೆ. ವಿಂಡೊಸ್ 10 ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದ್ದು, ಗ್ರಾಫಿಕ್ಸ್ ಸೌಲಭ್ಯವನ್ನು ಪಡೆದಿದೆ. ಡಾರ್ಕ್ ಬ್ಲೂ ಬಣ್ಣದ ಆಯ್ಕೆಯನ್ನು ಹೊಂದಿದ್ದು, 1.65 Kg ತೂಕದಲ್ಲಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮೇಳದಲ್ಲಿ 16,490ರೂ.ಗಳಿಗೆ ದೊರೆಯಲಿದೆ.

ಎಸರ್ ಆಸ್ಪೈರ್ (Aspire 3 A315-33)
ಎಸರ್ ಆಸ್ಪೈರ್ ಶ್ರೇಣಿಯ ಈ ಲ್ಯಾಪ್‌ಟಾಪ್ 8ನೇ ತಲೆಮಾರಿನ ಕೋರ್ i3 ಪ್ರೊಸೆಸರ್ ಹೊಂದಿದ್ದು, ಹಾಗೆಯೇ 4GB RAM ಸಾಮರ್ಥ್ಯದೊಂದಿಗೆ 1TB HDD ಸ್ಟೋರೇಜ್ ಪಡೆದುಕೊಂಡಿದೆ. ವಿಂಡೊಸ್ 10 ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದ್ದು, ಅಗತ್ಯ ಗ್ರಾಫಿಕ್ಸ್ ಸೌಲಭ್ಯವನ್ನು ಒಳಗೊಂಡಿದೆ. ಬ್ಲ್ಯಾಕ್ ಬಣ್ಣದ ಆಯ್ಕೆಯಲ್ಲಿ ಲಭ್ಯ. ಬೆಲೆಯು 24,990ರೂ.ಗಳು ಆಗಿದೆ.

ಹೆಚ್‌ಪಿ (HP 14Q CS0009TU)
ಹೆಚ್‌ಪಿ ಕಂಪನಿಯ ಈ ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 7ನೇ ತಲೆಮಾರಿನ ಕೋರ್ i3 ಪ್ರೊಸೆಸರ್ ಹೊಂದಿದೆ. ಇದರೊಂದಿಗೆ 4GB RAM ಸಾಮರ್ಥ್ಯದೊಂದಿಗೆ 1TB HDD ಸ್ಟೋರೇಜ್ ಪಡೆದುಕೊಂಡಿದ್ದು, ವಿಂಡೊಸ್ 10 ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದೆ. ಜೆಟ್ ಬ್ಲ್ಯಾಕ್ ಕಲರ್‌ನಲ್ಲಿ ಲಭ್ಯ ಇರುವ ಈ ಲ್ಯಾಪ್‌ಟಾಪ್ ಬೆಲೆಯು 26,490ರೂ.ಗಳಿಗೆ ಸಿಗಲಿದೆ.

ಡೆಲ್ (Dell Vostro 3568)
ಡೆಲ್ ವೋಸ್ಟ್ರೊ ಶ್ರೇಣಿಯ ಈ ಲ್ಯಾಪ್‌ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 7ನೇ ತಲೆಮಾರಿನ ಕೋರ್ i3 ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 4GB RAM ಸಾಮರ್ಥ್ಯದೊಂದಿಗೆ 1TB HDD ಸ್ಟೋರೇಜ್ ಪಡೆದುಕೊಂಡಿದ್ದು, ವಿಂಡೊಸ್ 10 ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದೆ. ಬ್ಲ್ಯಾಕ್ ಬಣ್ಣದಲ್ಲಿದ್ದು, 2.5kg ತೂಕ ಹೊಂದಿದೆ. 26,990ರೂ.ಗಳಿಗೆ ಖರೀದಿಸಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470