Subscribe to Gizbot

ನಿಮ್ಮ ದಿನವನ್ನು ವಿಶೇಷಗೊಳಿಸುವ ಟಾಪ್ ಗ್ಯಾಜೆಟ್ಸ್

Written By:

ಇಂದಿನ ತಂತ್ರಜ್ಞಾನ ಯುಗದಲ್ಲಿ ಅಸಾಧ್ಯ ಎಂಬ ಮಾತೇ ಇಲ್ಲ. ಬಳಕೆದಾರರಿಗೆ ಸಹಾಯಕವಾಗುವಂತೆಯೇ ಹೆಚ್ಚಿನ ಎಲ್ಲಾ ಉತ್ಪನ್ನಗಳು ಬಂದಿದ್ದು ಅದರಲ್ಲಿ ದಿನಗಳೆದಂತೆಲ್ಲಾ ನಾವೀನ್ಯತೆಯನ್ನು ಕಂಡುಕೊಳ್ಳಬಹುದಾಗಿದೆ. ಇನ್ನಷ್ಟು ಮೋಹಕ ಮತ್ತು ಕಣ್ಣುಗಳಿಗೆ ಅತ್ಯಾಕರ್ಷಕವಾಗಿರುವಂತೆ ಗ್ಯಾಜೆಟ್‌ಗಳನ್ನು ಇದೀಗ ನಾವು ಕಂಡುಕೊಂಡಿದ್ದು ಕಷ್ಟ ಎಂಬುದನ್ನು ಸುಲಭಗೊಳಿಸುವ ಮಾದರಿಯಲ್ಲಿ ಪ್ರತಿಯೊಂದನ್ನು ನಿರ್ಮಿಸಲಾಗುತ್ತಿದೆ.

ಓದಿರಿ: ಈ ವಿಶೇಷ ಅಪ್ಲಿಕೇಶನ್‌ಗಳು ಬರಿಯ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಬನ್ನಿ ಇಂದಿನ ಲೇಖನದಲ್ಲಿ ಆ ಟೆಕ್ ಉತ್ಪನ್ನಗಳೇನು ಎಂಬುದನ್ನು ಸ್ಲೈಡರ್ ಮೂಲಕ ಅರಿತುಕೊಳ್ಳೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಸಿಡಿ ಫೀಚರ್‌

ಟ್ರಾನ್ಸಪರೆಂಟ್ ಟಿವಿ

ಅತ್ಯಾಧುನಿಕ ಟೊಲೆಡ್ ಡಿಸ್‌ಪ್ಲೇಯನ್ನು ಹೊಂದಿರುವ ಟಿವಿ ಇದಾಗಿದ್ದು, ಎಲ್‌ಸಿಡಿ ಫೀಚರ್‌ಗಳನ್ನು ಒಳಗೊಂಡು ಬಂದಿದೆ.

ಬ್ಲ್ಯೂಟೂತ್ ಪವರ್

ಸ್ಮಾರ್ಟ್ ಲಾಕ್

ಬ್ಲ್ಯೂಟೂತ್ ಪವರ್ ಉಳ್ಳ ಈ ಸ್ಮಾರ್ಟ್ ಲಾಕ್ ನಿಮ್ಮ ಮನಗೆ ಅತ್ಯಾಧುನಿಕ ಭದ್ರತೆಯನ್ನು ನೀಡುವಲ್ಲಿ ಸಮರ್ಥವಾಗಿದೆ.

ವುಡನ್ ಕೀಬೋರ್ಡ್

ನಿಮ್ಮ ಕಂಪ್ಯೂಟರ್‌ಗಾಗಿ ವುಡನ್ ಕೀಬೋರ್ಡ್

ಅತ್ಯಾಕರ್ಷಕ ನೋಟವನ್ನು ಹೊಂದಿರುವ ಈ ಮರದ ಕೀಬೋರ್ಡ್ ಬಳಸಲು ಅನುಕೂಲಕರವಾಗಿದೆ.

ಅದ್ಭುತ ನೋಟ

ರೆಟ್ರೊ ಸ್ಪೀಕರ್

ಅದ್ಭುತ ನೋಟವನ್ನು ಹೊಂದಿರುವ ಈ ಸ್ಪೀಕರ್ ಬ್ಲ್ಯೂಟೂತ್ ಮೂಲಕ ಸಂಪರ್ಕವನ್ನು ಪಡೆದುಕೊಂಡು ಬಹು ಆಡಿಯೊ ಮೂಲವನ್ನಾಗಿ ಇದನ್ನು ಪರಿವರ್ತಿಸುತ್ತದೆ.

ಪಾಕೆಟ್ ಸ್ನೇಹಿ

ಪಾಕೆಟ್ ಸ್ನೇಹಿ ಕ್ಯಾಮೆರಾ

ಆಧುನಿಕ ವಿನ್ಯಾಸದೊಂದಿಗೆ ಬಂದಿರುವ ಈ ಕ್ಯಾಮೆರಾ 2x3 ಇಂಚಿನ ಬೋರ್ಟರ್‌ಲೆಸ್ ಪ್ರಿಂಟ್ ಅನ್ನು ಒದಗಿಸುತ್ತದೆ.

ಹೆಚ್ಚು ಶಕ್ತಿ ಉಳಿಸುವ ಬಲ್ಬ್

ಎಲ್‌ಇಡಿ ಬಲ್ಬ್

ಭೂಮಿಯ ಮೇಲಿರುವ ಹೆಚ್ಚು ಶಕ್ತಿ ಉಳಿಸುವ ಬಲ್ಬ್ ಇದಾಗಿದೆ. 100 ವಾಟ್ ಬಲ್ಬ್ ನೀಡುವಂತಹ ಬೆಳಕಿನ ಪ್ರಖರತೆಯನ್ನೇ ಇದು ಒದಗಿಸುತ್ತದೆ.

ಸ್ಪೈಲಸ್

ಐಪ್ಯಾಡ್‌ಗಾಗಿ ಸ್ಟೈಲಸ್

ನೈಜ ಮರದಿಂದ ತಯಾರು ಮಾಡಲಾದ ಐಪ್ಯಾಡ್ ಸ್ಪೈಲಸ್ ಇದಾಗಿದೆ.

ನೀರು ಕಾಯಿಸುತ್ತದೆ

ನೀರು ಕಾಯಿಸುವ ರಾಡ್

ಈ ಬಿಸಿ ಮಾಡುವ ರಾಡ್ ಕ್ಷಣ ಮಾತ್ರದಲ್ಲಿ ನೀರು ಕಾಯಿಸುತ್ತದೆ.

ಹಗುರ

ಲ್ಯಾಂಪ್

ಹಗುರವಾಗಿರುವ ಅಯಸ್ಕಾಂತೀ ಅಂಶವನ್ನು ಒಳಗೊಂಡಿರುವ ಲ್ಯಾಂಪ್ ಇದಾಗಿದ್ದು ನಿಮ್ಮ ಮಲಗುವ ಕೋಣೆಗೆ ಅದ್ವಿತೀಯ ಕೊಡುಗೆ ಎಂದೆನಿಸಿದೆ.

ಹಗುರ

ಯುಎಸ್‌ಬಿ ಲೈಟ್ ಬಲ್ಬ್

ಯಾವುದೇ ಯುಎಸ್‌ಬಿ ಪೋರ್ಟ್‌ಗೆ ಇದನ್ನು ಪ್ಲಗಿನ್ ಮಾಡಿ ಮತ್ತು ಬಳಸಿ. ಇದು ಹಗುರವಾಗಿದ್ದು ನಿಮಗೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Whether it's a smartphone, a tablet or even a humble pen drive, almost all everyday tech objects are just a seamless blend of form and function. But these days, some crazy designers are going all out in transforming them into nothing less than pieces of art.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot