ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

|

ನೀವು ರೆಡ್ಮಿ ಸ್ಮಾರ್ಟ್‌ಫೋನ್‌ ಬಳಕೆ ಮಾಡುತ್ತಿದ್ದಿರಾ?. ಫೋನಿನ ಆಪ್‌ರೇಟಿಂಗ್‌ನಲ್ಲಿ ಹಲವು ಫೀಚರ್ಸ್‌ಗಳನ್ನು ಕಂಡಿರುತ್ತಿರಿ ಅಲ್ಲವೇ?. ಆದರೆ ಇನ್ಮುಂದೇ ನಿಮ್ಮ ಸ್ಮಾರ್ಟ್‌ಫೋನ್‌ ಆಪ್‌ರೇಟಿಂಗ್‌ನಲ್ಲಿ ಹೊಸತನ ಫೀಚರ್ಸ್‌ಗಳ ಕಾಣಿಸುವುದಿಲ್ಲ. ಏಕೆಂದರೇ ಕಂಪನಿಯ ಮುಂದಿನ ಹೊಸ MIUI ಅಪ್‌ಡೇಟ್ ವರ್ಷನ್‌ ರೆಡ್ಮಿ ಸರಣಿಯ ಸ್ಮಾರ್ಟ್‌ಫೋನ್‌ಗಳಿಗೆ ಯಾವುದೇ ಬೆಂಬಲ ನೀಡುವುದಿಲ್ಲ.

ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಹೌದು, ಶಿಯೋಮಿ ಕಂಪನಿಯು MIUI (MI User Interface) ತಂತ್ರಾಂಶವನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ ಆಧಾರಿತವಾಗಿದೆ. ಕಂಪನಿಯು ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ MIUI ತಂತ್ರಂಶ ಅಳವಡಿಸುತ್ತಲೆ ಬಂದಿದ್ದು, ಇದು ಈಗಾಗಲೇ ಹಲವು ಅಪ್‌ಡೇಟ್‌ ವರ್ಷ್‌ನ್‌ಗಳನ್ನು ಕಂಡಿದೆ. ಆದರೆ ಮುಂದಿನ ಹೊಸ MIUI ಆಧಾರಿತ ಆಂಡ್ರಾಯ್ಡ್‌ ಪೈ ಓಎಸ್‌ ವರ್ಷನ್‌ 'ರೆಡ್ಮಿ' ಸರಣಿ ಸ್ಮಾರ್ಟ್‌ಫೋನ್‌ಗಳಿಗೆ ಸಹಕರಿಸುವುದಿಲ್ಲ ಎನ್ನಲಾಗಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಶಿಯೋಮಿಯ MIUI ತಂತ್ರಾಂಶವು ಹೊಸ ವರ್ಷನ್‌ಗೆ ಅಪ್‌ಡೇಟ್‌ ಆಗಲಿದ್ದು, ಕಂಪನಿಯ ನೂತನ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ MIUI ಅಪ್‌ಡೇಟ್‌ ಫೀಚರ್ಸ್‌ಗಳು ಕಂಡುಬರುತ್ತವೆ. ಅದರೆ ರೆಡ್ಮಿಯ ಸರಣಿಯ ಹನ್ನೊಂದು ಸ್ಮಾರ್ಟ್‌ಫೋನ್‌ಗಳು ಹೊಸ MIUI ಬೆಂಬಲಿತ ಆಂಡ್ರಾಯ್ಡ್‌ ಪೈ ಓಎಸ್‌ನ ಮಾದರಿಗೆ ಅಪ್‌ಡೇಟ್‌ ಆಗುವುದಿಲ್ಲ ಹಾಗೆಯೇ ಯಾವುದೇ ಅಪ್‌ಡೇಟ್‌ಗಳು ಆಗಲ್ಲ ಎಂದು ಹೇಳಲಾಗಿದೆ.

ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ! ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!

ಏನಿದು MIUI
MIUI ಎನ್ನುವುದು ಓಎಸ್‌ ಇದ್ದಂತೆ. ಆದರೆ ಇದು ಗೂಗಲ್‌ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ ತಳಹದಿಯ ಮೇಲೆ ಅಭಿವೃದ್ಧಿ ಮಾಡಲಾಗಿರುತ್ತದೆ. ಶಿಯೋಮಿಯು ತನ್ನದೇ MIUI ತಂತ್ರಾಂಶವನ್ನು ಹೊಂದಿದ್ದು, ಇದು ಸಹ ಆಂಡ್ರಾಯ್ಡ್‌ ಸಂಯೋಜನೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. MIUI ಹಲವು ಫೀಚರ್ಸ್‌ಗಳನ್ನು ಮತ್ತು ಥೀಮ್ಸ್‌ಗಳನ್ನು ಒಳಗೊಂಡಿದೆ.

ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್‌!

ಅಪ್‌ಡೇಟ್‌ಗೆ ಪಡೆಯದ 11 ರೆಡ್ಮಿ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌
* ಶೀಯೋಮಿ ರೆಡ್ಮಿ ನೋಟ್‌ 3
* ಶೀಯೋಮಿ ರೆಡ್ಮಿ ನೋಟ್‌ 4
* ಶೀಯೋಮಿ ರೆಡ್ಮಿ 6A
* ಶೀಯೋಮಿ ರೆಡ್ಮಿ 6
* ಶೀಯೋಮಿ ರೆಡ್ಮಿ 3S
* ಶೀಯೋಮಿ ರೆಡ್ಮಿ 3X
* ಶೀಯೋಮಿ ರೆಡ್ಮಿ ಪ್ರೊ
* ಶೀಯೋಮಿ ರೆಡ್ಮಿ 4A
* ಶೀಯೋಮಿ ರೆಡ್ಮಿ Y2
* ಶೀಯೋಮಿ ರೆಡ್ಮಿ 4

ಓದಿರಿ : ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಯ್ತು 'ಸಿಸ್ಕಾ HE1100 ಬೀಟ್‌ ಪ್ರೊ' ಇಯರ್‌ಫೋನ್‌!ಓದಿರಿ : ಬಜೆಟ್‌ ಬೆಲೆಯಲ್ಲಿ ಬಿಡುಗಡೆ ಆಯ್ತು 'ಸಿಸ್ಕಾ HE1100 ಬೀಟ್‌ ಪ್ರೊ' ಇಯರ್‌ಫೋನ್‌!

ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!

ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!

ಜನಪ್ರಿಯ ಮೆಸೆಜಿಂಗ್‌ ಆಪ್‌ ವಾಟ್ಸಪ್‌ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಲೇ ಇರುತ್ತದೆ. ಇತ್ತೀಚಿಗೆ ಬಳಕೆದಾರರ ಖಾತೆಗಳು ಹ್ಯಾಕ್‌ ಆಗಿ ಭಾರಿ ದೊಡ್ಡ ಸುದ್ದಿ ಆಗಿತ್ತು. ಹಾಗೆಯೇ ತನ್ನ ಅಪ್‌ಡೇಟ್‌ ವರ್ಷನ್‌ಗಳಲ್ಲಿ ನೂತನ ಫೀಚರ್‌ಗಳನ್ನು ಅಳವಡಿಸುತ್ತಲೇ ಸಾಗಿ ಬಂದಿದ್ದ ಕಂಪನಿ, ಇದೀಗ ಸದ್ಯ ಬಳಕೆಯಲ್ಲಿರುವ ವಾಟ್ಸಪ್‌ನ ಫೀಚರ್ ಒಂದಕ್ಕೆ ಬ್ರೇಕ್‌ ಹಾಕಿದ್ದು, ಇದು ಐಓಎಸ್‌ ಬಳಕೆದಾರರಿಗೆ ಅಚ್ಚರಿ ತಂದಿದೆ.

ಹೌದು, ವಾಟ್ಸಪ್‌ ಕಂಪನಿಯು IOS ಬೆಂಬಲಿತ ಐಫೋನ್‌ಗಳಲ್ಲಿ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಿಕೊಳ್ಳುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೇ IOS ಡಿವೈಸ್‌ಗಳಲ್ಲಿ ವಾಟ್ಸಪ್‌ ಬಳಸುವವರಿಗೆ ಇತರರ ಪ್ರೊಫೈಲ್‌ ಪೋಟೊಗಳನ್ನು ಸೇವ್‌ ಮಾಡುವ ಅವಕಾಶ ಲಭ್ಯವಾಗುವುದಿಲ್ಲ. ಅಂದಹಾಗೇ ಅಂಡ್ರಾಯ್ಡ್‌ ಮಾದರಿಯ ಓಎಸ್‌ ಬಳಕೆದಾರರಿಗೆ ಈ ಆಯ್ಕೆ ಅನ್ವಯವಾಗುವುದಿಲ್ಲ.

ವಾಟ್ಸಪ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಪ್ರೊಫೈಲ್‌ ಫೋಟೊ ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶಕ್ಕೆ ಬ್ರೇಕ್‌ ಬೀಳಲಿರುವ ಮಾಹಿತಿಯು WABetaInfo ತಾಣದಲ್ಲಿ ತಿಳಿಸಲಾಗಿದೆ. ಹಾಗಾದರೇ ವಾಟ್ಸಪ್‌ ಐಓಎಸ್‌ ಬಳಕೆದಾರರಿಗೆ ಮಾತ್ರ ಯಾಕೆ ಪ್ರೊಫೈಲ್‌ ಸೇವ್‌ ಮಾಡುವ ಆಯ್ಕೆ ತೆಗೆದು ಹಾಕಿದೆ ಮತ್ತು ಅಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೆ ಏನಾದ್ರು ಬದಲಾವಣೆಗಳಿವೆಯಾ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಪ್‌ಡೇಟ್‌ ವರ್ಷನ್‌ನಲ್ಲಿ ಸೇರ್ಪಡೆ

ಅಪ್‌ಡೇಟ್‌ ವರ್ಷನ್‌ನಲ್ಲಿ ಸೇರ್ಪಡೆ

ವಾಟ್ಸಪ್‌ ಐಓಎಸ್‌ ವರ್ಷನ್‌ನಲ್ಲಿ ಅಪ್‌ಡೇಟ್‌ ಮಾಡಲಿದ್ದು, ವಾಟ್ಸಪ್‌ನ ಹೊಸ ಐಓಎಸ್‌ ವರ್ಷನ್‌(2.19.60.26) ಬೇಟಾದಲ್ಲಿ ಇತರರ ಪ್ರೊಫೈಲ್‌ ಪೋಟೊಗಳನ್ನು ಸೇವ್‌ ಮಾಡುವ ಅವಕಾಶ ಇನ್ಮುಂದೆ ಸ್ಟಾಪ್‌ ಆಗಲಿದೆ. ವೈಯಕ್ತಿಕ ಖಾತೆಗಳ ಪ್ರೊಫೈಲ್‌ ಫೋಟೊ ಸೇವ್‌ ಆಗಲ್ಲ ಆದರೆ ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌ ಮಾಡಬಹುದು.

ಪ್ರೊಫೈಲ್‌ ಪೋಟೊ ಸೇವ್‌ ಇನ್ನಿಲ್ಲ

ಪ್ರೊಫೈಲ್‌ ಪೋಟೊ ಸೇವ್‌ ಇನ್ನಿಲ್ಲ

ಈ ಹಿಂದೆ ವಾಟ್ಸಪ್‌ ಲಿಸ್ಟ್‌ ನಲ್ಲಿರುವ ಇತರರ ಪ್ರೊಫೈಲ್‌ ಫೋಟೊವನ್ನು ಸೇವ್‌ ಮಾಡಬಹುದಾಗಿತ್ತು. ಆದರೆ ಫೇಸ್‌ಬುಕ್‌ ಒಡೆತನದ ವಾಟ್ಸಪ್‌ ಸಂಸ್ಥೆಯು ತನ್ನ ಹೊಸ ಅಪ್‌ಡೇಟ್‌ ವರ್ಷನ್‌ನಲ್ಲಿ ಪ್ರೊಫೈಲ್‌ ಫೋಟೊ ಸೇವ್‌ ಮಾಡುವ ಆಯ್ಕೆಯನ್ನು ತೆಗೆದು ಹಾಕಿದ್ದು, ಇದು ಕೇವಲ ಐಓಎಸ್‌ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆ.

ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌

ಗ್ರೂಪ್‌ ಪ್ರೊಫೈಲ್‌ ಫೋಟೊ ಸೇವ್‌

ವಾಟ್ಸಪ್‌ ಲಿಸ್ಟ್‌ನಲ್ಲಿರುವ ಇತರರ ವೈಯಕ್ತಿಕ ಪ್ರೊಫೈಲ್‌ ಫೋಟೊವನ್ನು ಸೇವ್‌ ಮಾಡುವ ಆಯ್ಕೆ ರದ್ದು ಮಾಡಿದ್ದು, ಆದರೆ ವಾಟ್ಸಪ್‌ ಲಿಸ್ಟ್‌ನಲ್ಲಿರುವ ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಹೀಗಾಗಿ ಐಓಎಸ್‌ ಬಳಕೆದಾರರು ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದು.

ಅಂಡ್ರಾಯ್ಡ್‌ಗೆ ಅನ್ವಯ ಇಲ್ಲ

ಅಂಡ್ರಾಯ್ಡ್‌ಗೆ ಅನ್ವಯ ಇಲ್ಲ

ವಾಟ್ಸಪ್‌ ಪ್ರೊಫೈಲ್‌ ಪೋಟೊ ಸೇವ್‌ ಮಾಡುವ ಆಯ್ಕೆಯನ್ನು ಕೇವಲ ಐಓಎಸ್‌ ಬಳಕೆದಾರರಿಗೆ ಮಾತ್ರ ರದ್ದು ಮಾಡಿದ್ದು, ಅಂಡ್ರಾಯ್ಡ್‌ ಮಾದರಿಯ ಬಳಕೆದಾರರಿಗೆ ಅನ್ವಯವಾಗುವುದಿಲ್ಲ. ಆಂಡ್ರಾಯ್ಡ್‌ ಓಎಸ್‌ನಲ್ಲಿ ಬದಲಾವಣೆ ಇರುವುದಿಲ್ಲ ಮತ್ತು ವೈಯಕ್ತಿಕ ಮತ್ತು ಗ್ರೂಪ್‌ ಪ್ರೊಫೈಲ್‌ ಫೋಟೊಗಳನ್ನು ಗ್ಯಾಲರಿಗೆ ಸೇವ್‌ ಮಾಡಬಹುದು.

ಕಾರಣ ಏನು?

ಕಾರಣ ಏನು?

ಐಓಎಸ್‌ ಬಳಕೆದಾರರಿಗೆ ಮಾತ್ರ ವಾಟ್ಸಪ್‌ನಲ್ಲಿ ಇತರರ ವೈಯಕ್ತಿಕ ಖಾತೆಗಳ ಪ್ರೊಫೈಲ್‌ ಫೋಟೊ ಸೇವ್‌ ಮಾಡುವ ಆಯ್ಕೆಗೆ ಕೊಕ್ಕ ನೀಡುವುದಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕೃತವಾಗಿ ವ್ಯಕ್ತಪಡಿಸಿಲ್ಲ. ಆದರೆ ಐಓಎಸ್‌ನಲ್ಲಿ ಗ್ರೂಪ್‌ಗಳ ಪ್ರೊಫೈಲ್‌ ಫೋಟೊಗಳನ್ನು ಸೇವ್‌ ಮಾಡಬಹುದಾಗಿದೆ.

ಓದಿರಿ : ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!ಓದಿರಿ : ಬಜೆಟ್‌ ಬೆಲೆಯಲ್ಲಿ DSLR ಕ್ಯಾಮೆರಾ ಖರೀದಿಸಬೇಕೆ?.ಇಲ್ಲಿವೇ ನೋಡಿ ಬೆಸ್ಟ್‌ ಆಯ್ಕೆ!

Best Mobiles in India

English summary
Xiaomi recently announced the list of Redmi series smartphones that will no longer get the latest MIUI upgrade. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X