ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

Posted By:

ನೀವು ಗೂಗಲ್‌ ಡೇಟಾ ಸೆಂಟರ್‌,ಫೇಸ್‌ಬುಕ್‌ ಡೇಟಾ ಸೆಂಟರ್‌ಗಳ ಸುದ್ದಿಯನ್ನು ಓದಿರಬಹುದು.ಆದರೆ ಈಗ ಗಿಜ್ಬಾಟ್‌ ವಿಶೇಷ ಡೇಟಾ ಸೆಂಟರ್‌ನ ಸುದ್ದಿ ತಂದಿದೆ. ಅಮೆರಿಕ ಮತ್ತು ಯುಎಸ್‌ಎಸ್‌ಆರ್ ನಡುವಿನ ಶೀತಲ ಸಮರದ ಬಗ್ಗೆ ನಿಮಗೆ ಗೊತ್ತಿರಬಹುದು.ಜಪಾನ್‌ ಮೇಲೆ ಅಮೆರಿಕ ಅಣುಬಾಂಬ್‌ ಹಾಕಿದ ಬಳಿಕ ವಿಶ್ವದೆಲ್ಲೆಡೆ ನ್ಯೂಕ್ಲಿಯರ್‌ ಬಾಂಬ್‌ ತಯಾರಿಕೆ ಬಹಳಷ್ಟು ದೇಶಗಳು ಆಸಕ್ತಿ ವಹಿಸಿದವು. ಈ ಸಂದರ್ಭದಲ್ಲಿ ಒಂದೊಮ್ಮೆ ಯುದ್ದದ ಸಂದರ್ಭದಲ್ಲಿ ನ್ಯೂಕ್ಲಿಯರ್‌ ಬಾಂಬ್‌ ದಾಳಿಯಾದ್ರೆ ಜನರನ್ನು ಮತ್ತು ಸರ್ಕಾರದ ಅಧಿಕಾರಿಗಳನ್ನು ರಕ್ಷಿಸಿಲು ಸ್ವೀಡನ್‌ ಸರ್ಕಾರ ಸ್ಟಾಕ್‌ಹೋಮ್‌ನಲ್ಲಿರುವ Pionen ವೈಟ್ ಪರ್ವತದಲ್ಲಿ ಬಂಕರ್‌ನ್ನು ತರೆದಿತ್ತು.

ಈ ಬಂಕರ್‌ ಈಗ ಡೇಟಾ ಸೆಂಟರ್ ಆಗಿ ಬದಲಾಗಿದೆ. ಈಗ ಈ ಬಂಕರ್‌ನಲ್ಲಿ ಸ್ವೀಡನ್‌ನ ಇಂಟರ್‌ನೆಟ್‌ ಸರ್ವಿಸ್‌ ಪ್ರೊವೈಡರ್‌ ಬನ್‌ಹಾಫ್‌ (Bahnhof), ತನ್ನ ಕಚೇರಿ ತೆರೆದಿದೆ. ಈ ಡೇಟಾ ಸೆಂಟರ್‌ ನಿರ್ಮಾಣಕ್ಕೆ 2 ವರ್ಷ ತಗಲಿದ್ದು, ಮೂವತ್ತು ಮೀಟರ್‌ ಅಡಿಯವರಗೆ ಬಂಡೆಯನ್ನು ಕೊರೆದು ಈ ಡೇಟಾ ಸೆಂಟರ್‌ನ್ನು ನಿರ್ಮಿಸಿದ್ದಾರೆ. ಒಳಗಡೆ 1,200 ಚದರ ಮೀಟರ್ ಜಾಗ ಹೊಂದಿದ್ದು ವಿಶೇಷವಾಗಿ ಇದನ್ನು ವಿನ್ಯಾಸ ಮಾಡಲಾಗಿದೆ. ಹೀಗಾಗಿ ಜಗತ್ತಿನಲ್ಲಿ ವಿಶಿಷ್ಟವಾಗಿ ಕಲ್ಲು ಬಂಡೆಯೊಳಗೆ ಡೇಟಾ ಸೆಂಟರ್ ನಿರ್ಮಾಣ ಮಾಡಿದ Bahnhof ಕಚೇರಿಯ ಫೋಟೋಗಳನ್ನು ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಫೋನ್‌ ಟ್ಯಾಪಿಂಗ್‌ ಯಾಕೆ ? ಹೇಗೆ ? ಯಾರು ಮಾಡಬಹುದು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ನ್ಯೂಕ್ಲಿಯರ್‌ ಬಂಕರ್‌ ಈಗ ಡೇಟಾ ಸೆಂಟರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot