Subscribe to Gizbot

ಬೆಂಗಳೂರಿನ ಬಾಗ್ಮನೆ ಟೆಕ್‌ ಪಾರ್ಕ್ ನೋಡಿದ್ದೀರಾ ?

Posted By:

ಬೆಂಗಳೂರಿನ ಪ್ರಸಿದ್ದ ಟೆಕ್‌ ಪಾರ್ಕ್‌ಗಳಲ್ಲಿ ಬಾಗ್ಮನೆ ಟೆಕ್‌ ಪಾರ್ಕ್ ತುಂಬಾ ಫೇಮಸ್ಸು. ಸಿ.ವಿ.ರಾಮನ್‌ ನಗರದಲ್ಲಿ ಸ್ಥಾಪನೆಯಾಗಿರುವ ಈ ಪಾರ್ಕ್‌ನ್ನು ಬಾಗ್ಮನೆ ಸಮೂಹದವರು ನಿರ್ಮಿಸಿದ್ದಾರೆ. ಎಚ್‌ಎಎಲ್‌ ಮತ್ತು ಡಿಆರ್‌ಡಿಓ ಸಮೀಪ ನಿರ್ಮಾಣಗೊಂಡಿರುವ ಈ ಪಾರ್ಕ್‌ನಲ್ಲಿ ದೇಶ ವಿದೇಶದ 21ಕ್ಕೂ ಹೆಚ್ಚು ಕಂಪೆನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಸುಮಾರು 29 ಎಕ್ರೆ ವ್ಯಾಪ್ತಿಯ ಪ್ರದೇಶದಲ್ಲಿ ವಿಸ್ತಾರಗೊಂಡಿರುವ ಈ ಪಾರ್ಕ್‌ನಲ್ಲಿ ಡೆಲ್‌,ಎಚ್‌ಪಿ,ಸ್ಯಾಮ್‌ಸಂಗ್‌,ಯಾಹೂವಿನ ದೊಡ್ಡ ದೊಡ್ಡ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಸುಂದರ ಟೆಕ್‌ಪಾರ್ಕ್ ಆಕರ್ಷಕ ಚಿತ್ರಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್‌: ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ಬಾಗ್ಮನೆ ಟೆಕ್‌ ಪಾರ್ಕ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot