ಅಧಿಕ ಲಾಭ ಗಳಿಸುತ್ತಿರುವ ಕಡಿಮೆ ಬಜೆಟ್‌ನ ಬೆಂಗಳೂರು ಕಂಪೆನಿಗಳು
ಸಿಲಿಕಾನ್ ಸಿಟಿ ಎಂದೇ ಪ್ರಖ್ಯಾತಗೊಂಡಿರುವ ಬೆಂಗಳೂರು ಟೆಕ್ ಜಗತ್ತಿನಲ್ಲಿ ತನ್ನ ಸಾಮರ್ಥ್ಯವೇನು ಎಂಬುದನ್ನು ತೋರಿಸಿಕೊಟ್ಟಿದೆ. ಹೆಚ್ಚಿನ ಟೆಕ್ ಉದ್ಯಮಿಗಳಿಗೆ ಭದ್ರಬುನಾದಿಯನ್ನು ಕಟ್ಟಿಕೊಡುತ್ತಿರುವ ಬೆಂಗಳೂರು ಬೆಳೆಯುತ್ತಿರು ಟೆಕ್ ಉದ್ಯಮಿಗಳಿಗೆ ಅವಕಾಶದ ಬಾಗಿಲನ್ನೇ ತೆರೆದಿಟ್ಟಿದೆ.
ಓದಿರಿ: ಅಧಿಕ ಸಂಬಳ ನೀಡುವ ಟೆಕ್ ಜಾಬ್‌ಗಳು
ಬೆಂಗಳೂರು ಮಹಾನಗರಿಯಲ್ಲಿ ಕೈತುಂಬಾ ಸಂಬಳ ಮತ್ತು ಹೆಸರು ಗಳಿಸಬಹುದಾದ ಟಾಪ್ ಟೆಕ್ ಸಂಸ್ಥೆಗಳ ಹೆಸರನ್ನು ನಾವು ನೀಡುತ್ತಿದ್ದೇವೆ. ಇಲ್ಲಿ ಉದ್ಯೋಗ ದೊರೆತರೆ ನಿಮ್ಮ ಭಾಗ್ಯದ ಬಾಗಿಲು ತೆರೆದಂತೆಯೇ. ಬನ್ನಿ ಆ ಕಂಪೆನಿಗಳು ಯಾವುವು ಎಂಬುದನ್ನು ನೋಡೋಣ.

ಪ್ರತಿಭಾವಂತ ಟೆಕ್ಕಿ
ಅತಿದೊಡ್ಡ ಸರ್ಚ್ ಇಂಜಿನ್ ಗೂಗಲ್ ತನ್ನ ಸಂಸ್ಥೆಯಲ್ಲಿ ಉತ್ಸಾಹಿ ಮತ್ತು ಪ್ರತಿಭಾವಂತ ಟೆಕ್ಕಿಗಳಿಗಾಗಿ ಉದ್ಯೋಗವನ್ನು ಒದಗಿಸಿಕೊಡುತ್ತಿದೆ. ನಿಮಗೆ ಎಲ್ಲಾ ರೀತಿಯ ಕೆಲಸಕ್ಕೆ ಸಂಬಂಧಪಟ್ಟ ಸಹಾಯವನ್ನು ಈ ಸಂಸ್ಥೆಯಲ್ಲಿ ನಿಮಗೆ ಮಾಡುತ್ತಾರೆ.

ಜ್ಞಾನಅಭಿವೃದ್ಧಿ
ಉತ್ಸಾಹಿ ಟೆಕ್ಕಿಗಳಿಗೆ ಇಂಟೆಲ್ ಭಾಗ್ಯವಾಗಿದೆ. ಇಲ್ಲಿನ ಸಂದರ್ಶನಗಳೂ ಅಷ್ಟೇ ನಿಮ್ಮ ಜ್ಞಾನವನ್ನು ಅಳೆಯುವಷ್ಟರ ಮಟ್ಟಿಗೆ ತೂಕದ್ದಾಗಿರುತ್ತದೆ.

ಆನ್‌ಲೈನ್ ಟ್ರಾವೆಲ್ ಕಂಪೆನಿ
ಭಾರತೀಯ ಆನ್‌ಲೈನ್ ಟ್ರಾವೆಲ್ ಕಂಪೆನಿಯಾಗಿರುವ ಮೇಕ್ ಮೈ ಟ್ರಿಪ್ ಅನ್ನು ದೀಪ್ ಕಾಲ್ರಾ 2000 ದಲ್ಲಿ ಲಾಂಚ್ ಮಾಡಿದರು. ಫ್ಲೈಟ್ ಟಿಕೇಟ್‌ಗಳು, ಬಸ್ ಟಿಕೇಟ್ ಸೇರಿದಂತೆ ಆನ್‌ಲೈನ್ ಟ್ರಾವೆಲ್ ಸೇವೆಗಳನ್ನು ಒದಗಿಸುತ್ತದೆ.

ಸರಳ ಆನ್‌ಲೈನ್ ಸಾಫ್ಟ್‌ವೇರ್
ಸಣ್ಣ ಮತ್ತು ಮಧ್ಯಮ ವ್ಯವಹಾರ ಮಾಲೀಕರುಗಳಿಗೆ ಸಹಾಯವನ್ನೊಗಿಸುವ ಸರಳ ಆನ್‌ಲೈನ್ ಸಾಫ್ಟ್‌ವೇರ್ ಸಂಸ್ಥೆ ಆಗಿದ್ದು ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇದು ನೆರವು ಒದಗಿಸುತ್ತದೆ.

ಪೇಪಾಲ್
ಆನ್‌ಲೈನ್ ಪಾವತಿ ವೇಗವಾದ, ಅಂತೆಯೇ ಹಣ ಕಳುಹಿಸಲು ಸುರಕ್ಷಿತ ವಿಧಾನವಾಗಿ ಅಂತೆಯೇ ಆನ್‌ಲೈನ್ ಪಾವತಿಯನ್ನು ಮಾಡುವಲ್ಲಿ ಪೇಪಾಲ್ ಬಳಕೆದಾರರಿಗೆ ಸಹಾಯ ಮಾಡಲಿದೆ.

ಧನಾತ್ಮಕವಾಗಿ ಉದ್ಯೋಗಿಗಳನ್ನು ಪ್ರೇರೇಪಿಸುವ ಕಾರ್ಯ
ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ವಿತರಣೆ ಸಂಶೋಧಕರು, ವಿನ್ಯಾಸಗಳು, ಅಂತೆಯೇ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳ ವಿತರಣೆಯನ್ನು ಇದು ಮಾಡುತ್ತದೆ. ಧನಾತ್ಮಕವಾಗಿ ಉದ್ಯೋಗಿಗಳನ್ನು ಪ್ರೇರೇಪಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತದೆ.

ತಂತ್ರಜ್ಞಾನ ಸೇವೆ
ತಂತ್ರಜ್ಞಾನ ಸೇವೆ ಬಹುರಾಷ್ಟ್ರೀಯ ಮ್ಯಾನೇಜ್‌ಮೆಂಟ್ ಕನ್ಸೋಲಿಂಗ್, ತಂತ್ರಜ್ಞಾನ ಸೇವೆಗಳನ್ನು ಇದು ಒದಗಿಸುತ್ತಿದೆ.

ಮೊದಲಾದ ಮಾಹಿತಿ
ಉದ್ಯೋಗ ವಾತಾವರಣ ಉದ್ಯೋಗಿಗಳಿಗೆ ಮುಕ್ತ, ಪಾರದರ್ಶಕ ಉದ್ಯೋಗ ವಾತಾವರಣವನ್ನು ಇದು ಒದಗಿಸುತ್ತದೆ. ಇದು ಒಂದು ವಿಕಿಪೇಜ್ ಅನ್ನು ತೆರೆದಿದ್ದು ಪ್ರಸ್ತುತ ವಿಧಾನಗಳು ಮತ್ತು ಸಂದರ್ಶನ ನೇಮಕಾತಿ ಮೊದಲಾದ ಮಾಹಿತಿಗಳನ್ನು ಇದು ಒಳಗೊಂಡಿದೆ.

ವೃತ್ತಿಪರ ಅಭಿವೃದ್ಧಿಗಾಗಿ ಸಹಕಾರ
ವೃತ್ತಿಪರ ಅಭಿವೃದ್ಧಿ ಉದ್ಯೋಗಿಗಳ ವೃತ್ತಿಪರ ಅಭಿವೃದ್ಧಿಗಾಗಿ ಸಹಕಾರವನ್ನು ನೀಡುವ ಈ ಸಂಸ್ಥೆ ವೈರ್‌ಲೆಸ್ ಟೆಕ್ನಾಲಜಿ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ.


Click it and Unblock the Notifications





