ಅಧಿಕ ಸಂಬಳ ನೀಡುವ ಟೆಕ್‌ ಜಾಬ್‌ಗಳು

Written By:

ಟೆಕ್ನಾಲಜಿ ಪ್ರಾಮುಖ್ಯತೆ ಯಾರಿಗೆ ತಾನೆ ತಿಳಿದಿಲ್ಲಾ ಹೇಳಿ. ಇಂದು ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಅಭಿವೃದ್ದಿಗೊಂಡಿರುವುದಕ್ಕೆ ಹಾಗೂ ಜನರ ಜೀವನ ಬದಲಾದ ಪರಿಸ್ಥಿತಿಯಲ್ಲಿ ಸುಧಾರಿಸಲು ಟೆಕ್‌ ಅಭಿವೃದ್ದಿಯೇ ಕಾರಣ. ಟೆಕ್‌ ಕ್ಷೇತ್ರದಲ್ಲಿ ಉಳಿಯಲು ಟೆಕ್ ಉಪಕರಣಗಳಷ್ಟೇ ವೇಗವಾಗಿ ವಿನೂತನವಾಗಿ ಚಿಂತಿಸ ಬೇಕಾಗುತ್ತದೆ. ಇಂದು ಅಧಿಕವಾಗಿ ಮಾನವಿಕ ವಿಷಯಗಳನ್ನು ಹೊರತು ಪಡಿಸಿ ವಿವಿಧ ಟೆಕ್‌ ಕೋರ್ಸ್‌ಗಳನ್ನು ಓದುವವರೇ ಹೆಚ್ಚಿದ್ದಾರೆ. ಹಾಗಾದರೆ ಟೆಕ್‌ ಓದುವವರು ಅಧಿಕ ಸಂಬಳಕ್ಕಾಗಿ ಜಾಬ್‌ ಎಲ್ಲಿ ಹುಡುಕುವುದು ಎಂಬ ಸಂಶಯ ಇದ್ದೇ ಇರುತ್ತದೆ. ಅಂತಹವರು ತಮ್ಮ ಜಾಬ್‌ಗಳ ಬಗ್ಗೆ ಮಾಹಿತಿಯನ್ನು ಮತ್ತು ಅಧಿಕ ಸಂಬಳ ನೀಡುವ ಟಾಪ್‌ 10 ಜಾಬ್‌ಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಓದಿರಿ: ಟ್ರೆಂಡಿಂಗ್‌ನಲ್ಲಿ ಹುಚ್ಚಾ ಅಪ್ಲಿಕೇಶನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೇಟಾಬೇಸ್ ಅಡ್ಮಿನಿಸ್ಟ್ರೇಟರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $97,258
ಉದ್ಯೋಗ ಸಂಖ್ಯೆ: 9,041

ಸೇಲ್ಸ್ ಇಂಜಿನಿಯರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $90,899
ಉದ್ಯೋಗ ಸಂಖ್ಯೆ: 5,508

ಸಾಫ್ಟ್‌ವೇರ್ ಇಂಜಿನಿಯರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $96,392
ಉದ್ಯೋಗ ಸಂಖ್ಯೆ: 99,055

ಯುಎಕ್ಸ್ ಡಿಸೈನರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $96,855
ಉದ್ಯೋಗ ಸಂಖ್ಯೆ: 2,010

ಕಂಪ್ಯೂಟರ್ ಹಾರ್ಡ್‌ವೇರ್ ಇಂಜಿನಿಯರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $101,154
ಉದ್ಯೋಗ ಸಂಖ್ಯೆ: 1,264

ಕ್ಯುಎ ಮ್ಯಾನೇಜರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $101,330
ಉದ್ಯೋಗ ಸಂಖ್ಯೆ: 1,689

ಐಟಿ ಮ್ಯಾನೇಜರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $115,642
ಉದ್ಯೋಗ ಸಂಖ್ಯೆ: 9,918

 ಪ್ರಾಡಕ್ಟ್ ಮ್ಯಾನೇಜರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $113,959
ಉದ್ಯೋಗ ಸಂಖ್ಯೆ: 9,918

ಡೇಟಾ ಸೈಂಟಿಸ್ಟ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $105,395
ಉದ್ಯೋಗ ಸಂಖ್ಯೆ: 3,433

ಸೆಕ್ಯುರಿಟಿ ಇಂಜಿನಿಯರ್

ಅಧಿಕ ಸಂಬಳ ಪಡೆಯಬಹುದಾದ ಟಾಪ್‌ ಟೆಕ್‌ ಜಾಬ್‌

ಸರಾಸರಿ ಸಂಬಳ: $102,749
ಉದ್ಯೋಗ ಸಂಖ್ಯೆ: 2,060

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Top 10 Technology Jobs will be give more salary. You can get more information here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot