ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

Posted By:

ತಂದೆ ಹುಟ್ಟು ಹಾಕಿದ ಕಂಪೆನಿಯನ್ನು ಮಕ್ಕಳು ಯಾವ ರೀತಿ ಮತ್ತು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ವಿಪ್ರೋ ಕಂಪೆನಿಯೇ ಸಾಕ್ಷಿ.ಮೊದಲಿಗೆ ಮುಂಬೈಯಲ್ಲಿ ಸೂರ್ಯಕಾಂತಿ ಎಣ್ಣೆ ತಯಾರಿಸುವ ಫ್ಯಾಕ್ಟರಿಯಾಗಿ ಆರಂಭಗೊಂಡ ಕಂಪೆನಿ ಇಂದು ವಿಶ್ವದ ಪ್ರತಿಷ್ಠಿತ ಐಟಿ ಕಂಪೆನಿಯಾಗಿ ಬೆಳೆದಿದೆ. ಅಜೀಂ ಪ್ರೇಂಜಿ ತಂದೆ ಮಹಮ್ಮದ್‌ ಹಶಮ್‌ ಪ್ರೇಂಜಿ. ನೆರೆಯ ಮಹಾರಾಷ್ಟ್ರದ ಜಲಂಗನ್‌ ಜಿಲ್ಲೆಯ ಅಮ್ಲನರ್‌ 1945ರಲ್ಲಿ ಸೂರ್ಯಕಾಂತಿ ಮತ್ತು ಇತರ ತರಕಾರಿಗಳಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿಯನ್ನು ಆರಂಭಿಸಿದ್ದರು. ಆದರೆ ದುರಾದೃಷ್ಟವಶಾತ್‌ 1966ರಲ್ಲಿ ಮಹಮ್ಮದ್‌ ಹಶಮ್‌ ಪ್ರೇಂಜಿ ವಿಧಿವಶರಾದರು. ಈ ಸಂದರ್ಭದಲ್ಲಿ ಅಮೆರಿಕದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸುತಿದ್ದ ಅಜೀಂ ಪ್ರೇಂಜಿ ಭಾರತಕ್ಕೆ ಆಗಮಿಸಿದರು. ತನ್ನ 21 ವಯಸ್ಸಿಗೆ ಅಜೀಂ ಪ್ರೇಂಜಿ ವಿಪ್ರೋ ಕಂಪೆನಿಗೆ ಮುಖ್ಯಸ್ಥರಾದರು. ನಂತರ ನಡೆದದ್ದೇ ಇತಿಹಾಸ.

ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದ್ದ ವಿಪ್ರೋ ಸಾಫ್ಟ್‌ವೇರ್‌ ರಂಗಕ್ಕೆ ಕೈ ಹಾಕಿದ್ದು 1980ರಲ್ಲಿ. ಬೆಂಗಳೂರಿನಲ್ಲಿ ವಿಪ್ರೋ ಟೆಕ್ನಾಲಜೀಸ್‌ ಎಂಬ ಹೆಸರಿನಲ್ಲಿ ಆರಂಭಗೊಂಡ ಸಾಫ್ಟ್‌ವೇರ್‌ ಕಂಪೆನಿ ಇಂದು ದೇಶದ ಎರಡನೇ ಅತೀ ದೊಡ್ಡ ಸಾಫ್ಟ್‌ವೇರ್‌ ಕಂಪೆನಿಯಾಗಿ ಹೊರಹೊಮ್ಮಿದೆ.ವಿಶ್ವದ 54 ವಿವಿಧ ದೇಶಗಳಲ್ಲಿ ತನ್ನ ಕಛೇರಿಯನ್ನು ತೆರೆದಿರುವ ವಿಪ್ರೋದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ.ಸಾಫ್ಟ್‌ವೇರ್‌ ಜೊತೆಗೆ ವಿಪ್ರೋ ಕಂಪೆನಿ ಗ್ರಾಹಕರ ಮನೆ ಬಳಕೆ ವಸ್ತುಗಳು, ಹೆಲ್ತ್‌ಕೇರ್‌ ಮತ್ತು ಮೂಲಸೌಕರ್ಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುತ್ತಿದೆ.

ವಿಪ್ರೋದ ಮೊದ ಸೂರ್ಯಕಾಂತಿಯ ಎಣ್ಣೆಯ ಕಂಪೆನಿಯ ನೆನಪಿಗಾಗಿ ವಿಪ್ರೋ ಲೋಗೋದಲ್ಲಿ ಇಂದಿಗೂ ಸೂರ್ಯಕಾಂತಿಯ ಹೂವಿರುವುದನ್ನು ನೀವು ನೋಡಿರಬಹುದು. ವಿಪ್ರೋ ಕಳೆದ ವರ್ಷದ ಆದಾಯ ಸುಮಾರು 7.30 ಮಿಲಿಯನ್‌ ಡಾಲರ್‌. ಭಾರತದ ಐಟಿ ರಾಜಧಾನಿ ಎಂಬ ಹೆಸರು ಬೆಂಗಳೂರಿಗೆ ಬರಲು ವಿಪ್ರೋ ಒಂದು ಕಾರಣ. ಹೀಗಾಗಿ ವಿಪ್ರೋ ಬೆಂಗಳೂರು ಕಛೇರಿಯ ಸುಂದರ ಫೋಟೋಗಳನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ಬೆಂಗಳೂರಿನ ವಿಪ್ರೋ ಕಛೇರಿಯನ್ನು ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot