Just In
- 23 min ago Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- 1 hr ago ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- 16 hrs ago Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- 17 hrs ago Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
Don't Miss
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- News ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಇಳಿಸಲು ಕಾಯುತ್ತಿದ್ದಾರೆ: ಕಾರಣ ಬಿಚ್ಚಿಟ್ಟ ಜನಾರ್ದನ ರೆಡ್ಡಿ
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಬಿಎಂಪಿ ಪರವಾನಿಗೆ ಇಲ್ಲದೇ ಹಾಕಲಾದ ಕೇಬಲ್ಗಳ ತೆರವು!
ಬೆಂಗಳೂರಿನ ರಸ್ತೆಗಳಲ್ಲಿ ಎತ್ತ ನೋಡಿದರೂ ಮರಗಳಿಗೆ ಜೋತು ಬಿದ್ದಿರುವ ಕೇಬಲ್ಗಳ ದರ್ಶನವಾಗುತ್ತದೆ. ಬಿಬಿಎಂಪಿಯ ಅಧಿಕೃತ ಪರವಾನಿಗೆ ಪಡೆಯದೇ ಈ ರೀತಿ ನಗರದಲ್ಲಿ ಹಾಕಲಾಗಿರುವ ಕೇಬಲ್ಗಳನ್ನು ಇಂದು ಬಿಬಿಎಂಪಿ ಸಿಬ್ಬಂದಿಗಳು ತೆರವುಗೊಳಿಸಿದರು.
ಜಯನಗರದ ಎಲಿಫಂಟಾ ರಾಕ್ ರಸ್ತೆ ಸೇರಿದಂತೆ ನಗರದ ವಿವಿದೆಡೆ ಪರವಾನಿಗೆ ಇಲ್ಲದೆ ಹಾಕಲಾಗಿರುವ ಕೇಬಲ್ಗಳನ್ನು ಇಂದು ಮುಂಜಾನೆ ಬಿಬಿಎಂಪಿ ಸಿಬ್ಬಂದಿಗಳು ತೆರೆವುಗೊಳಿಸಿದರು. ಈ ಹಿಂದೆಯು ಬಿಬಿಎಂಪಿ ಈ ರೀತಿಯ ಕ್ರಮ ಕೈಗೊಂಡಿದ್ದು, ಈಗ ಮತ್ತೊಮ್ಮೆ ಕಾರ್ಯಚರಣೆ ನಡೆಸಿದೆ. ಪರವಾನಿಗೆ ಪಡೆಯದೆ ಮರಗಳಿಗೆ ಸುತ್ತಲಾದ ಬ್ರಾಡ್ಬ್ಯಾಂಡ್ ಕೇಬಲ್ಗಳನ್ನು ತೆಗೆದುಹಾಕಲಾಯಿತು.
ಅಧಿಕೃತವಾಗಿ ಇವು ಯಾವ ಟೆಲಿಕಾಂ ಕಂಪನಿಯ ಕೇಬಲ್ಗಳು ಎಂಬ ಗೊತ್ತಿಲ್ಲ. ಆದರೆ ಬಿಬಿಎಂಪಿ ಪರವಾನಿಗೆ ಪಡೆಯದೇ ಮರಗಳಿಗೆ, ವಿದ್ಯುತ್ ಕಂಬಗಳಿಗೆ ಹಾಕಲಾದ ಕೇಬಲ್ ಸಂಪರ್ಕಗಳನ್ನು ತೆರೆಯುಗೊಳಿಸುತ್ತಿದ್ದೆವೆ ಎಂದು ಕೇಬಲ್ ತೆರೆವುಗೊಳಿಸುತ್ತಿದ್ದ ಬಿಬಿಎಂಪಿ ಸಿಬ್ಬಂದಿಯೊಬ್ಬರು ತಿಳಿಸಿದರು.
ತೆರೆವುಗೊಳಿಸಲಾದ ಕೇಬಲ್ಗಳು ಖಾಸಗಿ ಟೆಲಿಕಾಂಗಳ ಬ್ರಾಡ್ಬ್ಯಾಂಡ್ ಕನೆಕ್ಷನ್ ಕೇಬಲ್ಗಳು ಎಂದು ಹೇಳಲಾಗಿದೆ. ಸದ್ಯ ಇಂಟರ್ನೆಟ್ ಇಲ್ಲದೇ ಯಾವ ಕೆಲಸಗಳು ಸುಗಮವಾಗಿ ನಡೆಯಲ್ಲ, ಬ್ರಾಡ್ಬ್ಯಾಂಡ್ ಕೇಬಲ್ ತೆರೆವುಗೊಳಸಿದ್ದರಿಂದ ಕೆಲ ಕಛೇರಿಗಳಲ್ಲಿ ಇಂಟರ್ನೆಟ್ ತೊಂದರೆ ಕಂಡುಬಂದಿತು.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999