ಬೆಂಗಳೂರು ಟೆಕ್ ಸ್ಟಾರ್ಟಪ್‌ನಿಂದ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್

By Shwetha
|

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚು ಹೆಚ್ಚು ವೇಗವಾಗಿ ಮುನ್ನುಗ್ಗುತ್ತಿದ್ದು ಕಂಪೆನಿಗಳಿಗೆ ಇದು ಇನ್ನಷ್ಟು ಬೆಂಬಲವನ್ನು ನೀಡುತ್ತಿದೆ. ಇನ್ನು ಟೆಕ್ ಕಂಪೆನಿಗಳು ಬೆಂಗಳೂರು ನಗರವನ್ನು ತಮ್ಮ ವ್ವವಯಹಾರಗಳ ಪ್ರಮುಖ ತಾವಳವಾಗಿ ನಿಯಮಿಸಿಕೊಳ್ಳುತ್ತಿದ್ದು ದೇಶದಲ್ಲೆಡೆ ತನ್ನ ಗಮನವನ್ನು ಸೆಳೆಯುತ್ತಿದೆ.

ಓದಿರಿ:ಎದುರಾಳಿಗಳನ್ನು ಹಿಮ್ಮೆಟ್ಟಿಸಲು ಆಪಲ್‌ನ ಹೊಸ ತಂತ್ರ

ಇನ್ನು ಬೆಂಗಳೂರಿನಲ್ಲೇ ಅಭಿವೃದ್ಧಿ ಹೊಂದಿರುವ ಪವರ್ ಸ್ಕ್ವೇರ್ ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಅನ್ನು ಅಭಿವೃದ್ಧಿಪಡಿಸಿದ್ದು, ಇತರ ಮಾರುಕಟ್ಟೆಗಳಿಗೆ ಹೋಲಿಸಿದಾಗ ಇದು ಹೆಚ್ಚು ಅನುಕೂಲಕರವಾಗಿದೆ. ಮಾರುಕಟ್ಟೆಯ ವೈರ್‌ಲೆಸ್ ಚಾರ್ಜಿಂಗ್ ಅಪ್ಲಿಕೇಶನ್‌ಗಳ ಸೌಲಭ್ಯಗಳನ್ನು ಅರಿತುಕೊಂಡೇ ಪವರ್ ಸ್ಕ್ವೇರ್ ಈ ಚಾರ್ಜಿಂಗ್ ಪ್ಯಾಡ್ ಅನ್ನು ಅಭಿವೃದ್ಧಿಪಡಿಸಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ಅರಿಯಿರಿ.

ವೈರ್‌ಲೆಸ್ ಚಾರ್ಜಿಂಗ್ ಟ್ಯಾಂಗೊ

ವೈರ್‌ಲೆಸ್ ಚಾರ್ಜಿಂಗ್ ಟ್ಯಾಂಗೊ

ವೈರ್‌ಲೆಸ್ ಚಾರ್ಜಿಂಗ್ ಹೆಸರು ಟ್ಯಾಂಗೊ ಎಂದಾಗಿದ್ದು ಭಾರತೀಯ ಇಲೆಕ್ಟ್ರಾನಿಕ್ಸ್ ಉತ್ಪನ್ನ ವಿನ್ಯಾಸ ಕೌಶಲ್ಯಗಳು ಮತ್ತು ಅಮೇರಿಕನ್ ಸೆಮಿಕಂಡಕ್ಟರ್ ಚಿಪ್ಸ್, ಚೀನಾದ ಇಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್‌ನ ಎರಕ ಹೊಯ್ದ ಮಿಶ್ರಣವನ್ನು ಇದು ಪಡೆದುಕೊಂಡಿದೆ.

ಅನುಕೂಲತೆ

ಅನುಕೂಲತೆ

ಗ್ರಾಹಕರ ಅಭಿರುಚಿಯನ್ನು ಅರಿತುಕೊಂಡು ಈ ವೈರ್‌ಲೆಸ್‌ ಚಾರ್ಜರ್‌ನ ಅಭಿವೃದ್ಧಿಯನ್ನು ಕಂಪೆನಿ ಮಾಡಿದೆ. ಇದು ಅನುಕೂಲತೆಯನ್ನು ಗ್ರಾಹಕರಿಗೆ ಒದಗಿಸಲಿದೆ.

ಟ್ರಾನ್ಸ್‌ಮೀಟರ್ ಮತ್ತು ರಿಸೀವರ್ ಯೂನಿಟ್‌

ಟ್ರಾನ್ಸ್‌ಮೀಟರ್ ಮತ್ತು ರಿಸೀವರ್ ಯೂನಿಟ್‌

ವೈರ್‌ಲೆಸ್ ಚಾರ್ಜರ್ ಟ್ರಾನ್ಸ್‌ಮೀಟರ್ ಮತ್ತು ರಿಸೀವರ್ ಯೂನಿಟ್‌ಗಳನ್ನು ಒಳಗೊಂಡಿದೆ. ಇವೆರಡೂ ತಾಮ್ರದ ಕಾಯಿಲ್‌ಗಳನ್ನು ಹೊಂದಿದೆ.

ಅಯಸ್ಕಾಂತೀಯ ಕ್ರಿಯೆ

ಅಯಸ್ಕಾಂತೀಯ ಕ್ರಿಯೆ

ಈ ಟ್ರಾನ್ಸ್‌ಮೀಟರ್ ಮತ್ತು ರಿಸೀವರ್ ಸಮೀಪದಲ್ಲಿದ್ದಾಗ ಅಯಸ್ಕಾಂತೀಯ ಕ್ರಿಯೆ ಉಂಟಾಗುತ್ತದೆ. ಈ ವ್ಯವಸ್ಥೆಯಲ್ಲಿ WPC ಪ್ರಮಾಣಗಳನ್ನು ಬಳಸಲಾಗಿದೆ.

ಚಾರ್ಜಿಂಗ್ ಪ್ಯಾರಾಮೀಟರ್‌

ಚಾರ್ಜಿಂಗ್ ಪ್ಯಾರಾಮೀಟರ್‌

ಟ್ರಾನ್ಸ್‌ಮೀಟರ್ ಮತ್ತು ರಿಸೀವರ್ ನಡುವೆ ನೈಜ ಸಮಯದಲ್ಲಿ ಬ್ಯಾಟರಿ ಮತ್ತು ಇತರ ಚಾರ್ಜಿಂಗ್ ಪ್ಯಾರಾಮೀಟರ್‌ಗಳನ್ನು ನಿರ್ವಹಿಸಲಾಗುತ್ತದೆ.

ಯೋಜನೆಗಳನ್ನು ಸಕ್ರಿಯಗೊಳಿಸಲು

ಯೋಜನೆಗಳನ್ನು ಸಕ್ರಿಯಗೊಳಿಸಲು

ಪವರ್ ಸ್ಕ್ವೇರ್‌ನಂತಹ ಕಂಪೆನಿಗಳು "ಮೇಕ್ ಇನ್ ಇಂಡಿಯಾ" ಮತ್ತು "ಡಿಜಿಟಲ್ ಇಂಡಿಯಾ" ಯೋಜನೆಗಳನ್ನು ಸಕ್ರಿಯಗೊಳಿಸಲು ಈ ಡಿವೈಸ್ ಸಹಕಾರಿಯಾಗಿದೆ.

ಸ್ಥಳೀಯವಾಗಿ ವಿನ್ಯಾಸಗೊಳಿಸಿ ಜಾಗತಿಕವಾಗಿ ಮಾರಾಟ ಮಾಡಿ

ಸ್ಥಳೀಯವಾಗಿ ವಿನ್ಯಾಸಗೊಳಿಸಿ ಜಾಗತಿಕವಾಗಿ ಮಾರಾಟ ಮಾಡಿ

ಸ್ಥಳೀಯವಾಗಿ ವಿನ್ಯಾಸಗೊಳಿಸಿ ಜಾಗತಿಕವಾಗಿ ಮಾರಾಟ ಮಾಡಿ ಎಂಬ ವಿಷಯಕ್ಕೆ ಈ ಉತ್ಪನ್ನ ಉತ್ತಮ ಉದಾಹರಣೆಯಾಗಿದೆ.

ರಬ್ಬರ್ ಯುಕ್ತ ಹಿಂಭಾಗ ಬೇಸ್

ರಬ್ಬರ್ ಯುಕ್ತ ಹಿಂಭಾಗ ಬೇಸ್

ಈ ಪ್ಯಾಡ್ ಪ್ರೀಮಿಯಮ್ ರಬ್ಬರ್ ಯುಕ್ತ ಹಿಂಭಾಗ ಬೇಸ್ ಉಳ್ಳ ಮೃದುವಾದ ಎಲ್‌ಇಡಿ ಇಂಡಿಕೇಟರ್ ಅನ್ನು ಇದು ಹೊಂದಿದೆ.

ಅಡಾಪ್ಟೀವ್ ಪೊಸಿಶನ್ ಫ್ರಿ

ಅಡಾಪ್ಟೀವ್ ಪೊಸಿಶನ್ ಫ್ರಿ

ಬಹು ಡಿವೈಸ್‌ಗಳಿಗೆ ಅಪರಿಮಿತ ಚಾರ್ಜಿಂಗ್ ಅನ್ನು ಸಕ್ರಿಯಗೊಳಿಸಲು ಇದರಲ್ಲಿ ಅಡಾಪ್ಟೀವ್ ಪೊಸಿಶನ್ ಫ್ರಿ ತಂತ್ರಜ್ಞಾನವನ್ನು ಬಳಸುತ್ತದೆ.

ಉತ್ಪನ್ನಕ್ಕೆ ಮಾರುಕಟ್ಟೆ ಪ್ರತಿಕ್ರಿಯೆ

ಉತ್ಪನ್ನಕ್ಕೆ ಮಾರುಕಟ್ಟೆ ಪ್ರತಿಕ್ರಿಯೆ

ಇನ್ನು ಈ ಉತ್ಪನ್ನಕ್ಕೆ ಮಾರುಕಟ್ಟೆ ಪ್ರತಿಕ್ರಿಯೆ ಅತ್ಯುತ್ತಮವಾಗಿದ್ದು ವಿಶ್ವದಾದ್ಯಂತ ಇದು ಬಳಕೆದಾರರನ್ನು ಶೀಘ್ರದಲ್ಲಿ ಸಮೀಪಿಸಲಿದೆ.

Most Read Articles
Best Mobiles in India

English summary
The product named "Tango" wireless charger is a result of combination of, Indian electronics product design skills, American semiconductor chips, and the Chinese electronics manufacturing and also there are good number of made in India passive/mechanical components used in this product.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more