ಬರೇ 999 ಕ್ಕೆ ಅತ್ಯುತ್ತಮ ಇಂಟರ್ನೆಟ್ ಸೇವೆ

Written By:

ಡೇಟಾ ಕಾರ್ಡ್ ಬಳಕೆಯು ಇಂದಿನ ಕಾಲದಲ್ಲಿ ಏರಿಕೆಯಾಗುತ್ತಿದ್ದು, ಇತ್ತೀಚೆಗೆ ಟೆಲಿಕಾಮ್ ಸೇವಾ ಒದಗಿಸುವವರು ಕೂಡ ಡೇಟಾ ಕಾರ್ಡ್‌ಗಳೊಂದಿಗೆ ಬಂದಿದ್ದು, ಸ್ಪರ್ಧಿಗಳ ಸಂಖ್ಯೆ ಹೆಚ್ಚಿದೆ.

ಇನ್ನು ಡೇಟಾ ಕಾರ್ಡ್‌ಗಳ ಸ್ಥಾನಾಂತರವನ್ನು ಮೊಬೈಲ್ ಫೋನ್‌ಗಳು ಮಾಡುತ್ತಿದ್ದು ವೈಫೈ ಹಾಟ್‌ಸ್ಪಾಟ್ ಅನ್ನು ರಚಿಸುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.

ಓದಿರಿ: ಬಡ ಹುಡುಗನ ಬದುಕನ್ನೇ ಬದಲಾಯಿಸಿದ ಫೇಸ್‌ಬುಕ್ ತಾಣ

ಆದರೆ ಫೋನ್‌ನಲ್ಲಿ ಇಂಟರ್ನೆಟ್ ಅನ್ನು ನೀವು ಬಳಸುವುದು ಚಾರ್ಜಿಂಗ್ ಸಮಸ್ಯೆಯನ್ನು ತಂದೊಡ್ಡಬಹುದು. ಇನ್ನು ಡೇಟಾ ಕಾರ್ಡ್ ಹಲವಾರು ಪ್ರಯೋಜನಗಳನ್ನು ನಿಮಗೆ ಒದಗಿಸುತ್ತಿದ್ದು ಪೋರ್ಟೆಬಿಲಿಟಿ, ಒದಗಿಸುವ ಆಯ್ಕೆ, ಕಡಿಮೆ ದರದ ಮಾಲೀಕತ್ವ ಮತ್ತು ಕಡಿಮೆ ದರದ ಯೋಜನೆಗಳೊಂದಿಗೆ ಬಂದಿದೆ. ಇಂದಿನ ಲೇಖನದಲ್ಲಿ ರೂ 999 ರ ಒಳಗೆ ನೀವು ಖರೀದಿ ಮಾಡಬಹುದಾದ ಟಾಪ್ 10 ಡೇಟಾ ಕಾರ್ಡ್‌ಗಳೊಂದಿಗೆ ನಾವು ಬಂದಿದ್ದು ಇದನ್ನು ಖರೀದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ. 819

ಖರೀದಿ ಬೆಲೆ ರೂ. 819

iBall Airway 7.2MP-18 7.2 Mbps 3G Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಫೋನ್ ಬುಕ್ ಬೆಂಬಲ
ಸ್ವಯಂಚಾಲಿತ ಇನ್‌ಸ್ಟಾಲೇಶನ್
ಎಸ್‌ಎಮ್‌ಎಸ್ ಮತ್ತು ವಾಯ್ಸ್ ಕಾಲ್ಸ್
2ಜಿ/3ಜಿ/3ಜಿ ಪ್ಲಸ್‌ ನೆಟ್‌ವರ್ಕ್‌ಗೆ ಬೆಂಬಲ

ಖರೀದಿ ಬೆಲೆ ರೂ. 699

ಖರೀದಿ ಬೆಲೆ ರೂ. 699

Onnet Eros Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಫೋನ್ ಬುಕ್ ಬೆಂಬಲ
ಸ್ವಯಂಚಾಲಿತ ಇನ್‌ಸ್ಟಾಲೇಶನ್
ಎಸ್‌ಎಮ್‌ಎಸ್ ಮತ್ತು ವಾಯ್ಸ್ ಕಾಲ್ಸ್
2ಜಿ/3ಜಿ/3ಜಿ ಪ್ಲಸ್‌ ನೆಟ್‌ವರ್ಕ್‌ಗೆ ಬೆಂಬಲ

ಖರೀದಿ ಬೆಲೆ ರೂ. 890

ಖರೀದಿ ಬೆಲೆ ರೂ. 890

Visiontek 82GH Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಇಂಟರ್ನೆಲ್ ಆಂಟೆನಾ
16 ಜಿಬಿ ಮೈಕ್ರೊ ಎಸ್‌ಡಿಗೆ ಬೆಂಬಲಿಸುತ್ತದೆ
3ಜಿ ಬೆಂಬಲ
ಫೋನ್ ಬುಕ್ ಮತ್ತು ಎಸ್‌ಎಮ್‌ಎಸ್‌ಗೆ ಬೆಂಬಲ

ಖರೀದಿ ಬೆಲೆ ರೂ. 875

ಖರೀದಿ ಬೆಲೆ ರೂ. 875

Zoook ZR-144+ Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

14.4 Mbps ವೇಗ
ಈಸಿ ಪ್ಲಗಿನ್ ಪ್ಲೆ
ZOOOK ಹಾಟ್‌ಸ್ಪಾಟ್
ಆಟೊ ನೆಟ್‌ವರ್ಕ್ ಆಯ್ಕೆ
ಇಂಟರ್ನೆಲ್ ಆಂಟೆನಾ
16 ಜಿಬಿ ಮೈಕ್ರೊ ಎಸ್‌ಡಿಗೆ ಬೆಂಬಲಿಸುತ್ತದೆ
3ಜಿ ಬೆಂಬಲ
ಫೋನ್ ಬುಕ್ ಮತ್ತು ಎಸ್‌ಎಮ್‌ಎಸ್‌ಗೆ ಬೆಂಬಲ
ಡಾಂಗಲ್ ಬೆಂಬಲ HSDPA ಹಾಗೂ HSUPA

ಖರೀದಿ ಬೆಲೆ ರೂ. 965

ಖರೀದಿ ಬೆಲೆ ರೂ. 965

Intex Speed 3.5G v 7.2 Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಫೋನ್‌ಬುಕ್ ನಿರ್ವಹಣೆ
ಡ್ಯುಯಲ್ ಬಾಹ್ಯ ಆಂಟೆನಾ
ಎಸ್‌ಎಮ್‌ಎಸ್ ಬೆಂಬಲ
ಇಂಟರ್ನಲ್ ಆಂಟೆನಾ
16 ಜಿಬಿ ಮೈಕ್ರೊ ಎಸ್‌ಡಿಗೆ ಬೆಂಬಲಿಸುತ್ತದೆ
3ಜಿ ಬೆಂಬಲ
ಫೋನ್ ಬುಕ್ ಮತ್ತು ಎಸ್‌ಎಮ್‌ಎಸ್‌ಗೆ ಬೆಂಬಲ
ಡಾಂಗಲ್ ಬೆಂಬಲ HSDPA ಹಾಗೂ HSUPA

ಖರೀದಿ ಬೆಲೆ ರೂ. 965

ಖರೀದಿ ಬೆಲೆ ರೂ. 965

Alcatel X230 Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಫ್ಲುಯೆಂಟ್
ಅನನ್ಯ ವಿನ್ಯಾಸ
ಪ್ಲಗ್ ಮತ್ತು ಪ್ಲೆ
ಆಂತರಿಕ ಆಂಟೆನಾ
16 ಜಿಬಿ ಮೈಕ್ರೊ ಎಸ್‌ಡಿಗೆ ಬೆಂಬಲಿಸುತ್ತದೆ
3ಜಿ ಬೆಂಬಲ
ಫೋನ್ ಬುಕ್ ಮತ್ತು ಎಸ್‌ಎಮ್‌ಎಸ್‌ಗೆ ಬೆಂಬಲ
7.2 Mbps HSDPA ಮತ್ತು HSUPA

ಖರೀದಿ ಬೆಲೆ ರೂ. 999

ಖರೀದಿ ಬೆಲೆ ರೂ. 999

Zebronics Sonic 21.6 Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಫೋನ್‌ಬುಕ್ ನಿರ್ವಹಿಸಿ
ಡ್ಯುಯಲ್ ಬಾಹ್ಯ ಆಂಟೆನಾ
ಎಸ್‌ಎಮ್‌ಎಸ್ ಬೆಂಬಲ
21.6 Mbps HSDPA
ಇಂಟರ್ನಲ್ ಆಂಟೆನಾ ಬೆಂಬಲ
16 ಜಿಬಿವರೆಗೆ ಮೈಕ್ರೊ ಎಸ್‌ಡಿಗೆ ಬೆಂಬಲವನ್ನು ಇದು ಒದಗಿಸುತ್ತದೆ
3ಜಿ ಬೆಂಬಲ
ಫೋನ್ ಬುಕ್ ಮತ್ತು ಎಸ್‌ಎಮ್‌ಎಸ್
ಯುಎಸ್‌ಬಿ ಡಾಂಗಲ್ 7.2 Mbps HSDPA ಹಾಗೂ HSUPA ಬೆಂಬಲ ನೀಡುತ್ತದೆ

ಖರೀದಿ ಬೆಲೆ ರೂ. 899

ಖರೀದಿ ಬೆಲೆ ರೂ. 899

Alcatel X230 Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಫ್ಲುಯೆಂಟ್
ಅನನ್ಯ ವಿನ್ಯಾಸ ಪ್ಲಗ್
ಫೋನ್‌ಬುಕ್ ನಿರ್ವಹಿಸಿ
ಡ್ಯುಯಲ್ ಬಾಹ್ಯ ಆಂಟೆನಾ
ಎಸ್‌ಎಮ್‌ಎಸ್ ಬೆಂಬಲ
21.6 Mbps HSDPA
ಇಂಟರ್ನಲ್ ಆಂಟೆನಾ ಬೆಂಬಲ
16 ಜಿಬಿವರೆಗೆ ಮೈಕ್ರೊ ಎಸ್‌ಡಿಗೆ ಬೆಂಬಲವನ್ನು ಇದು ಒದಗಿಸುತ್ತದೆ
3ಜಿ ಬೆಂಬಲ
ಫೋನ್ ಬುಕ್ ಮತ್ತು ಎಸ್‌ಎಮ್‌ಎಸ್ ಬೆಂಬಲ
ಯುಎಸ್‌ಬಿ ಡಾಂಗಲ್
7.2 Mbps HSDPA ಹಾಗೂ HSUPA ಬೆಂಬಲ ನೀಡುತ್ತದೆ

ಖರೀದಿ ಬೆಲೆ ರೂ. 500

ಖರೀದಿ ಬೆಲೆ ರೂ. 500

Vodafone K4203i USB 3G Postpaid Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

ಯುಎಸ್‌ಬಿ ಡಾಂಗಲ್
ಎಸ್‌ಎಮ್‌ಎಸ್ ಬೆಂಬಲ
ಡ್ಯುಯಲ್ ಇಂಟರ್ನಲ್ ಆಂಟೆನಾ
HSDPA ಮತ್ತು HSUPA ಬೆಂಬಲ
HSPA+: Upto 21.6 Mbps
3ಜಿ ಬೆಂಬಲ

ಖರೀದಿ ಬೆಲೆ ರೂ. 955

ಖರೀದಿ ಬೆಲೆ ರೂ. 955

Netgear AC327U Data Card

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.76 Mbps HSUPA ಯುಎಸ್‌ಬಿ ಡಾಂಗಲ್
7.2 Mbps HSDPA ಗೆ ಬೆಂಬಲವನ್ನು ನೀಡುತ್ತದೆ
3 ಜಿ ಬೆಂಬಲ
ಮೈಕ್ರೋ ಎಸ್‌ಡಿ ಗೆ 32ಜಿಬಿಗೆ ಬೆಂಬಲವನ್ನು ನೀಡುತ್ತದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nowadays, the data cards offer many fucntionalities like storage slot and WiFi routing also. Today, GizBot presents you the top 10 data cards to buy just under Rs.999.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot