2014 ರ ಹೆಚ್ಚು ಪ್ರಚಲಿತ ಉಪಯೋಗಕಾರಿ ಅಪ್ಲಿಕೇಶನ್‌ಗಳು

Posted By:

ಹೊಸ ವರ್ಷಕ್ಕಾಗಿ ಹೊಸ ಹೊಸ ಫೋನ್‌ಗಳು ಮಾರುಕಟ್ಟೆಗೆ ಬರುತ್ತಿರುವಂತೆ ನಿಮ್ಮ ಫೋನ್‌ಗಳಲ್ಲಿ ಹೊಸ ಹೊಸ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೊಸ ವರ್ಷದ ಉತ್ಸಾಹವನ್ನು ಇಮ್ಮಡಿಸುತ್ತದೆ. ಹಾಗಿದ್ದರೆ ಹಳೆಯ ವರ್ಷದಲ್ಲಿ ಇನ್ನೂ ತಾಜಾತನವನ್ನು ಉಳಿಸಿಕೊಂಡಿರುವ ಕೆಲವೊಂದು ಅಪ್ಲಿಕೇಶನ್‌ಗಳ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೋಡೋಣ.

ಇದನ್ನೂ ಓದಿ: ನೆಕ್ಸಸ್ 5 ಖರೀದಿಗೆ ಅತ್ಯುತ್ತಮ ತಾಣಗಳು

2014 ರಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಈ ಅಪ್ಲಿಕೇಶನ್‌ಗಳು ನಿಮಗೆ ಹೆಚ್ಚು ಸಹಕಾರಿ ಎಂಬುದರಲ್ಲಿ ಸಂದೇಹವೇ ಬೇಡ. ಹಾಗಿದ್ದರೆ ಈ ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಆನಂದಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್

#1

ಫೇಸ್‌ಬುಕ್ ಬಿಲಿಯನ್ ಡಾಲರ್‌ಗಳಲ್ಲಿ ಖರೀದಿ ಮಾಡಿರುವ ಅಪ್ಲಿಕೇಶನ್ ವಾಟ್ಸಾಪ್ ಆಗಿದೆ. ಇದೊಂದು ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ವೀಡಿಯೊ ನೋಡಲು ಡೌನ್‌ಲೋಡ್ ಮಾಡಲು, ಮೆಸೇಜ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ.

ಇನ್‌ಸ್ಟಾಗ್ರಾಮ್

#2

ಇನ್‌ಸ್ಟಾಗ್ರಾಮ್ ಅನ್ನು ಕೂಡ ಫೇಸ್‌ಬುಕ್ ಬಿಲಿಯನ್ ದುಡ್ಡು ತೆತ್ತು ಖರೀದಿಸಿದೆ. ನಿಮ್ಮ ಸಂಪರ್ಕವನ್ನು ಬಲಪಡಿಸುವ ಇನ್‌ಸ್ಟಾಗ್ರಾಮ್ ಸಂವಹನಕ್ಕೆ ಹೇಳಿಮಾಡಿಸಿರುವ ಅಪ್ಲಿಕೇಶನ್ ಆಗಿದೆ.

ರೈನ್ ಮೇಕರ್

#3

ಬ್ಲಾಗಿಂಗ್ ಅತ್ಯತ್ತಮ ಅಪ್ಲಿಕೇಶನ್ ಆಗಿರುವ ರೈನ್ ಮೇಕರ್ ವರ್ಡ್‌ಪ್ರೆಸ್‌ನಲ್ಲಿ ಮೇಲ್ಭಾಗದಲ್ಲಿದೆ.

ಟ್ರೆಲ್ಲೊ

#4

ಪ್ರಾಜೆಕ್ಟ್ ಮ್ಯಾನೇಜ್ ಮೇಂಟ್ ಅಪ್ಲಿಕೇಶನ್ ಆಗಿ ಟ್ರೆಲ್ಲೊ ಹೆಸರುವಾಸಿಯಾಗಿದ್ದು ಬಳಸಲು ಹೆಚ್ಚು ಪರಿಣಾಮಕಾರಿ ಎಂದೆನಿಸಿದೆ.

ಗೂಗಲ್ ಡಾಕ್ಸ್ ಮತ್ತು ಡ್ರೈವ್

#5

ಎಲ್ಲಾ ತರಹದ ವ್ಯವಹಾರಗಳಿಗೆ ಸೂಕ್ತವಾಗಿರುವ ಗೂಗಲ್ ಡಾಕ್ಸ್ ಹೆಚ್ಚು ಬಳಕೆಯಲ್ಲಿರು ಮತ್ತು ಹೆಸರುವಾಸಿಯಾಗಿರುವ ಗೂಗಲ್ ಅಪ್ಲಿಕೇಶನ್ ಆಗಿದೆ.

ಡ್ರಾಪ್‌ಬಾಕ್ಸ್

#6

ಡ್ರಾಪ್‌ಬಾಕ್ಸ್ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಹೆಸರುವಾಸಿಯಾಗಿರುವ ಅಪ್ಲಿಕೇಶನ್ ಆಗಿದೆ.

ಗೂಗಲ್ ಕೀಪ್

#7

ಆಂಡ್ರಾಯ್ಡ್‌ಗಾಗಿ ಈ ಮೊಬೈಲ್ ಅಪ್ಲಿಕೇಶನ್ ನಿಜಕ್ಕೂ ಹೇಳಿಮಾಡಿಸಿದ್ದಾಗಿದೆ.

ಎವರ್‌ನೋಟ್

#8

ಎವರ್ ನೋಟ್ ಕೂಡ ತನ್ನ ಪ್ರಾಧಾನ್ಯತೆಯನ್ನು ಉಳಿಸಿಕೊಂಡಿರುವ ಹೆಸರುವಾಸಿ ಅಪ್ಲಿಕೇಶನ್ ಆಗಿದೆ.

ಮೈಫಿಟ್‌ನೆಸ್ ಪಾಲ್

#9

ನಿಮ್ಮ ಆರೋಗ್ಯದ ಕರಾರುವಾಕ್ಕು ಮಾಹಿತಿಯನ್ನು ನೀಡುವ ಮೈಫಿಟ್‌ನೆಸ್ ಪಾಲ್ ಅದ್ಭುತ ಅಪ್ಲಿಕೇಶನ್ ಆಗಿದೆ.

ಸ್ಪಾಟಿಫೈ

#10

ಹಾಡು ಕೇಳಲು ಹೆಚ್ಚು ಉಪಯುಕ್ತ ಎಂದೆನಿಸಿರುವ ಸ್ಪಾಟಿಫೈ ನಿಜಕ್ಕೂ ಅತ್ಯುನ್ನತ ಅಪ್ಲಿಕೇಶನ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about If you know me, you know that this list won’t be your typical. I don’t care which software most people use.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot