ನೆಕ್ಸಸ್ 5 ಖರೀದಿಗೆ ಅತ್ಯುತ್ತಮ ತಾಣಗಳು

By Shwetha
|

ಮೋಟೋರೋಲಾ ನಿರ್ಮಾಣದ ನೆಕ್ಸಸ್ 6 ಸ್ಮಾರ್ಟ್‌ಫೋನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈಗಾಗಲೇ ಪಟ್ಟಿ ಮಾಡಿದೆ. ಅದಾಗ್ಯೂ 'ಶೀಘ್ರದಲ್ಲಿ ಬರಲಿದೆ' ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡೇ ಭಾರತದಲ್ಲಿ ಇದು ಮಾರಾಟಕ್ಕೆ ಮುಂದಾಗಿದೆ. ಇನ್ನು ಇತ್ತೀಚೆಗೆ ಬಂದಿರುವ ಸುದ್ದಿಯ ಪ್ರಕಾರ ಗೂಗಲ್ ತನ್ನೆಲ್ಲಾ ನೆಕ್ಸಸ್ ಶ್ರೇಣಿಯ ಫೋನ್‌ಗಳಿಗೆ ಆಂಡ್ರಾಯ್ಡ್ ಎಲ್ ನವೀಕರಣವನ್ನು ಕೂಡಲೇ ಮಾಡಲಿದ್ದು ಭಾರತಕ್ಕೆ ಈ ಹ್ಯಾಂಡ್‌ಸೆಟ್‌ಗಳು ಶಿಘ್ರದಲ್ಲಿ ಬರಲಿದೆ.

ಇದನ್ನೂ ಓದಿ: ಐಫೋನ್‌ನಲ್ಲಿ ವಾಟ್ಸಾಪ್ ತೊಂದರೆಯನ್ನು ಹೀಗೆ ನಿವಾರಿಸಿ

ಇನ್ನು ನೆಕ್ಸಸ್ ಖರೀದಿಯ ನಿಮ್ಮ ಆಸೆಯನ್ನು ತೀರಿಸಲೆಂದೇ ಇಂದು ನಾವು 10 ಆನ್‌ಲೈನ್ ಡೀಲ್ಸ್‌ಗಳೊಂದಿಗೆ ಬಂದಿದ್ದೇವೆ. ನೆಕ್ಸಸ್ 5 ಮತ್ತು ನೆಕ್ಸಸ್ 4 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಈಗಾಗಲೇ ಲಭ್ಯವಿದ್ದು ನೀವು ಈ ಎರಡೂ ಫೋನ್‌ಗಳನ್ನು ಖರೀದಿಸುತ್ತೀರಿ ಎಂದಾದಲ್ಲಿ ಇಲ್ಲಿದೆ ಫೋನ್ ದೊರೆಯುವ ತಾಣಗಳ ಮಾಹಿತಿ.

ಇದನ್ನೂ ಓದಿ: ಮೈಕ್ರೋಮ್ಯಾಕ್ಸ್ ಫೋನ್‌ ಮೇಲೆ ಭರ್ಜರಿ ದರಕಡಿತ

ಗೂಗಲ್ ನೆಕ್ಸಸ್ 5 ಗೂಗಲ್ ನೆಕ್ಸಸ್ 5, 5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಪಿಕ್ಸೆಲ್ ಡೆನ್ಸಿಟಿ 445 ಪಿಪಿಐ ಆಗಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 2.3 GHz ಅನ್ನು ಫೋನ್ ಪಡೆದುಕೊಂಡಿದೆ. ಫೋನ್ 2ಜಿಬಿ RAM ಅನ್ನು ಪಡೆದುಕೊಂಡಿದ್ದು, ಅಡ್ರೆನೊ 330 ಕ್ಲಾಕ್‌ಡ್ 450MHz ಆಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದ್ದು, 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಫೋನ್ ಹೊಂದಿದೆ. 1.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದ್ದು 3ಜಿ/4ಜಿ LTE ಹಾಗೂ NFCಯಾಗಿದೆ. ಇದು 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಫೋನ್ 2300mAh ಬ್ಯಾಟರಿಯನ್ನು ಪಡೆದುಕೊಂಡಿದೆ.

Most Read Articles
Best Mobiles in India

English summary
This is a sad day! After months of claiming the top of the charts in terms of popularity, Going through the specs of the handset one more time, the LG made Nexus 5 handset comes with a 5-inch full HD IPS display with a pixel density of 445 ppi. It is also protected by Corning Gorilla Glass 3.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more