Home
ಸುದ್ದಿಜಾಲ

ಸದ್ಯ ಟಾಟಾಸ್ಕೈ, ಏರ್‌ಟೆಲ್‌, ಡಿಶ್‌ಟಿವಿ DTH ಸಂಸ್ಥೆಗಳು ಲೀಡಿಂಗ್‌ನಲ್ಲಿವೆ!

ದೇಶದ ಡಿಟಿಎಚ್‌ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಟಾಟಾಸ್ಕೈ ಸಂಸ್ಥೆಯು ಡಿಟಿಎಚ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು, ಅದರ ಜೊತೆಗೆ ಏರ್‌ಟೆಲ್‌, ಡಿಶ್‌ಟಿವಿ ಹಾಗೂ ಡಿ2ಎಚ್ ಸಂಸ್ಥೆಗಳ ಸೇವೆಯು ಗ್ರಾಹಕರನ್ನು ಸೆಳೆದಿವೆ. ಈ ಸಂಸ್ಥೆಗಳು ಈಗಾಗಲೇ ತಮ್ಮ ಚಂದಾದಾರರಿಗೆ ಹಲವು ಆಕರ್ಷಕ ರೀಚಾರ್ಚ್ ಕೊಡುಗೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ.

ಡಿಶ್‌ಟಿವಿ

ಟಾಟಾಸ್ಕೈ, ಏರ್‌ಟೆಲ್‌, ಡಿಶ್‌ಟಿವಿ ಹಾಗೂ ಡಿ2ಎಚ್ ಸಂಸ್ಥೆಯಗಳು ಹೆಚ್‌ಡಿ ಮತ್ತು ಎಸ್‌ಡಿ ಸೆಟ್‌ಅಪ್‌ ಬಾಕ್ಸ್‌ಗಳ ಆಯ್ಕೆಯನ್ನು ಹೊಂದಿವೆ. ಜೊತೆಗೆ ಆಂಡ್ರಾಯ್ಡ್‌ ಆಧಾರಿತ ಸ್ಟೀಕ್‌ ಡಿವೈಸ್‌ಗಳ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಿವೆ. ಈ ಎಲ್ಲ ಸೇವೆಗಳು ಭಿನ್ನ ಪ್ರಯೋಜನಗಳನ್ನು ಹೊಂದಿದ್ದು, ಹಾಗೆಯೇ ದರ ಪಟ್ಟಿಯಲ್ಲಿಯೂ ಭಿನ್ನತೆ ಹೊಂದಿವೆ. ಆ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಟಾಟಾಸ್ಕೈ ಕನೆಕ್ಷನ್

ಟಾಟಾಸ್ಕೈ ಕನೆಕ್ಷನ್

ಡಿಟಿಎಚ್ ವಲಯದಲ್ಲಿಯೇ ಅಗ್ರಸ್ಥಾನದಲ್ಲಿರುವ ಟಾಟಾಸ್ಕೈ. ಇತ್ತೀಚಿಗೆ ತನ್ನ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ಬೆಲೆಯು. ಇದೀಗ ಕೇವಲ 1,499 ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ದರವು ಕಡಮೆ ಇದೆ. UHD4K ಎಸ್‌ಟಿಬಿ ದರವು 5,900ರೂ. ಆಗಿದೆ. ಟಾಟಾಸ್ಕೈ ಬಿಂಜ್ ಡಿವೈಸ್‌ ಬೆಲೆಯು 3,999ರೂ. ಆಗಿದೆ.

ಏರ್‌ಟೆಲ್ ಕನೆಕ್ಷನ್

ಏರ್‌ಟೆಲ್ ಕನೆಕ್ಷನ್

ಜನಪ್ರಿಯ ಏರ್‌ಟೆಲ್ ಕಂಪನಿಯು ಸಹ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ಬೆಲೆಯು 1300ರೂ ಆಗಿದೆ. ಹಾಗೆಯೇ ಏರ್‌ಟೆಲ್‌ ಎಕ್ಸ್‌ಟ್ರೀಮ್‌ ಬಾಕ್ಸ್‌ ಬೆಲೆಯು 3,693ರೂ ಆಗಿದೆ. ಹಾಗೆಯೇ ಏರ್‌ಟೆಲ್ ಎಸ್‌ಡಿ ಸೆಟ್‌ಟಾಪ್ ಬಾಕ್ಸ್ ಇನ್‌ಸ್ಟಾಲೇಶನ್ 1300ರೂ.ಗಳಿಗೆ ಲಭ್ಯವಾಗುತ್ತದೆ.

ಡಿಶ್‌ ಟಿವಿ ಕನೆಕ್ಷನ್

ಡಿಶ್‌ ಟಿವಿ ಕನೆಕ್ಷನ್

ಡಿಶ್‌ ಟಿವಿ ಡಿಟಿಎಚ್ ಜನಪ್ರಿಯವಾಗಿದ್ದು, ಈ ಸಂಸ್ಥೆಯ ಹೆಚ್‌ಡಿ ಸೆಟ್‌ಟಾಪ್ ಬಾಕ್ಸ್‌ 1,490 ರೂ. ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಹಾಗೆಯೇ ಹೆಚ್‌ಡಿ ಬಾಕ್ಸ್ ಬೆಲೆಯು 1,590ರೂ ಆಗಿದೆ. ಇನ್ನು ಡಿಶ್‌ ಟಿವಿಯ ಮ್ಯಾಜಿಕ್ ಸ್ಟೀಕ್ ಡಿವೈಸ್‌ ಬೆಲೆಯು 2,198ರೂ ಆಗಿದೆ.

ಟಾಟಾಸ್ಕೈ ಬಿಂಜ್ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಸೌಲಭ್ಯಗಳು

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ಸುಮಾರು 5000 ಅಪ್ಲಿಕೇಶನ್ ಹಾಗೂ ಗೇಮ್ಸ್‌ಗಳು ಗೂಗಲ್ ಆಪ್‌ನಲ್ಲಿ ಲಭ್ಯವಾಗಲಿವೆ. ಇನ್ನು ಈ ಸೆಟ್‌ಟಾಪ್‌ ಬಾಕ್ಸ್‌ 2GB RAM ಮತ್ತು 8GB ಸ್ಟೋರೇಜ್ ಸ್ಥಳಾವಕಾಶವನ್ನು ಪಡೆದಿದೆ. ಅಪ್ಲಿಕೇಶನ್ ಡೌನ್‌ಲೋಡ್‌ ಸಹ ಮಾಡಿಕೊಳ್ಳಬಹುದಾಗಿದೆ.

OTT ಆಪ್ಸ್‌ ಸೌಲಭ್ಯ

OTT ಆಪ್ಸ್‌ ಸೌಲಭ್ಯ

ಟಾಟಾಸ್ಕೈ ಬಿಂಜ್ ಪ್ಲಸ್‌ ಸೆಟ್‌ಟಾಪ್‌ ಬಾಕ್ಸ್‌ ವಿಡಿಯೊ ಸ್ಟ್ರೀಮಿಂಗ್ ಒದಗಿಸುವ OTT ಆಪ್ಸ್‌ಗಳ ಸಪೋರ್ಟ್‌ ಒಳಗೊಂಡಿದೆ. ಹಾಟ್‌ಸ್ಟಾರ್, ಸನ್‌ನೆಕ್ಸ್ಟ್, ಎರೊಸ್ ನವ್, ಜೀ5 ಮತ್ತು ಹಂಗಾಮಾ ಪ್ಲಸ್‌ ಅಪ್ಲಿಕೇಶನ್ ಗಳ ಸೌಲಭ್ಯ ಇದೆ. ಈ ಆಪ್ಸ್‌ ಅತ್ಯುತ್ತಮ ವಿಡಿಯೊ ಕಂಟೆಂಟ್ ಅಪ್ಲಿಕೇಶನ್‌ಗಳಾಗಿವೆ. ಕೆಲವು ಲೈವ್ ವಿಡಿಯೊ ವೀಕ್ಷಣೆಗೂ ಅನುಕೂಲ ಒದಗಿಸಲಿವೆ.

Best Mobiles in India

English summary
Best DTH service provider in India, then you must check the prices of a new connection and Multi TV connection as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+