Home
ಸುದ್ದಿಜಾಲ

ಜಿಯೋ ಗ್ರಾಹಕರೇ, ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಬಳಿಕೆ ಮಾಡಬಹುದು!

ದೇಶದ ಟೆಲಿಕಾಂ ವಲಯದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಕಂಪನಿಯು ಭಿನ್ನ ಪ್ರಿಪೇಯ್ಡ್ ಯೋಜನೆ ಆಯ್ಕೆಯನ್ನು ಒಳಗೊಂಡಿದೆ. ಆ ಪೈಕಿ ಜಿಯೋ ರೀಚಾರ್ಜ್‌ನ ಕೆಲವು ರೀಚಾರ್ಜ್‌ ಯೋಜನೆಗಳು ಬೊಂಬಾಟ್‌ ಡೇಟಾ ಪ್ರಯೋಜನ ಸಹ ಪಡೆದುಕೊಂಡಿದ್ದು, ಹಾಗೆಯೇ ಅತ್ಯುತ್ತಮ ವ್ಯಾಲಿಡಿಟಿ ಸಪೋರ್ಟ್‌ ಸಹ ಪಡೆದಿವೆ. ಪ್ರತಿದಿನ 2.5GB ಡೇಟಾ ಪ್ರಯೋಜನ ನೀಡುವ ಯೋಜನೆಗಳು ಇದ್ದು, ಇವು ಗ್ರಾಹಕರನ್ನು ಹುಬ್ಬೇರಿಸುವಂತೆ ಮಾಡಿದೆ.

ಹೌದು, ರಿಲಯನ್ಸ್ ಜಿಯೋ ಕಂಪನಿಯು ಭಿನ್ನ ಡೇಟಾ ಪ್ರಯೋಜನಗಳ ಆಯ್ಕೆ ಒಳಗೊಂಡಿದೆ. ಆ ಪೈಕಿ ನಿತ್ಯ 1 GB ಡೇಟಾ, 1.5 GB ಡೇಟಾ, 2 GB ಡೇಟಾ ಮತ್ತು 3 GB ಡೇಟಾ ಪ್ರಯೋಜನದ ಯೋಜನೆಗಳ ಸೌಲಭ್ಯ ಸಹ ಇದೆ. ಹಾಗೆಯೇ ಕೆಲವು ಯೋಜನೆಗಳು 2.5GB ಗೂ ಅಧಿಕ ಡೇಟಾ ಪ್ರಯೋಜನ ಪಡೆದಿವೆ. ಹಾಗಾದರೇ ಪ್ರತದಿನ 2.5GB ಡೇಟಾ ಸೌಲಭ್ಯದ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ ಗ್ರಾಹಕರೇ, ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2.5GB ಡೇಟಾ ಬಳಿಕೆ ಮಾಡಬಹುದು!

ಜಿಯೋ 3999ರೂ. ರೀಚಾರ್ಜ್‌ ಯೋಜನೆ

ಜಿಯೋ ಟೆಲಿಕಾಂನ ವಾರ್ಷಿಕ ಅವಧಿಯ ಯೋಜನೆಗಳಲ್ಲಿ 3999 ರೂ. ರೀಚಾರ್ಜ್‌ ಪ್ಲ್ಯಾನ್ ಕೂಡಾ ಒಂದು. ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಸಿಗಲಿದ್ದು, ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ ಆಗಿ 912.5 GB ಡೇಟಾ ಲಭ್ಯವಾಗಲಿದೆ.

ಇದರೊಂದಿಗೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ನಿತ್ಯ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಫ್ಯಾನ್‌ ಕೋಡ್‌ ಆಪ್‌ ಸೌಲಭ್ಯ ಲಭ್ಯ ಇದೆ. ಜಿಯೋ ಸಿನಿಮಾ, ಜಿಯೋ ನ್ಯೂಸ್‌ ಅಪ್ಲಿಕೇಶನ್ ಗಳು ಕೂಡಾ ದೊರೆಯುತ್ತವೆ.

ಜಿಯೋ 3599ರೂ. ರೀಚಾರ್ಜ್‌ ಯೋಜನೆ

ಜಿಯೋ ಟೆಲಿಕಾಂನ 3599 ರೂ. ರೀಚಾರ್ಜ್‌ ಪ್ಲ್ಯಾನ್ ವಾರ್ಷಿಕ ಅವಧಿಯದ್ದಾಗಿದ್ದು, 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಪ್ರೀಪೇಯ್ಡ್ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಸಿಗಲಿದ್ದು, ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ ಆಗಿ 912.5 GB ಡೇಟಾ ಲಭ್ಯವಾಗಲಿದೆ.

ಇದರ ಜೊತೆಗೆ ಈ ರೀಚಾರ್ಜ್‌ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ನಿತ್ಯ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಜಿಯೋ ಸಿನಿಮಾ, ಜಿಯೋ ನ್ಯೂಸ್‌ ಅಪ್ಲಿಕೇಶನ್ ಗಳು ಕೂಡಾ ಲಭ್ಯ ಆಗುತ್ತವೆ.

ಜಿಯೋ 399ರೂ. ರೀಚಾರ್ಜ್‌ ಯೋಜನೆ

ಜಿಯೋ ಟೆಲಿಕಾಂನ ಅಲ್ಪಾವಧಿಯ ಯೋಜನೆಗಳ ಪೈಕಿ 399 ರೂ. ರೀಚಾರ್ಜ್‌ ಪ್ಲ್ಯಾನ್ ಸಹ ಒಂದಾಗಿದ್ದು, ಈ ಪ್ಲ್ಯಾನ್‌ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಸಿಗಲಿದ್ದು, ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ ಆಗಿ 70 GB ಡೇಟಾ ಲಭ್ಯ ಆಗಲಿದೆ.

ಇದರ ಜೊತೆಗೆ ಈ ರೀಚಾರ್ಜ್‌ ಯೋಜನೆ ಯಲ್ಲಿ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಿಗಲಿದ್ದು, ನಿತ್ಯ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಅಲ್ಲದೇ ಜಿಯೋ ಸಿನಿಮಾ, ಜಿಯೋ ನ್ಯೂಸ್‌ ಅಪ್ಲಿಕೇಶನ್ ಗಳು ಕೂಡಾ ಲಭ್ಯ ಆಗುತ್ತವೆ.

Best Mobiles in India

English summary
Best Jio 2.5GB Daily Data Recharge Plans. Check benefits and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+