Subscribe to Gizbot

2015ರಲ್ಲಿ ಪ್ರಪಂಚದಲ್ಲೇ ಹೆಚ್ಚು ವೀಕ್ಷಿಸಿದ ವೀಡಿಯೋಗಳು

Written By:

2016 ನೇ ಇಸವಿಯನ್ನು ಮುನ್ನೋಡುತ್ತಿರುವ ಎಲ್ಲರಿಗೂ ಸಹ ಎಲ್ಲಾ ಟೆಕ್‌ ಕಂಪನಿಗಳು 2015 ನೇ ವರ್ಷದ ಪ್ರಖ್ಯಾತತೆಯನ್ನು, ಸಾಧನೆಯನ್ನು ಪ್ರದರ್ಶನಗೊಳಿಸುತ್ತವೆ. ಅಂತೆಯೇ ಯೂಟ್ಯೂಬ್‌ ಸಹ ತನ್ನ 2015 ನೇ ವರ್ಷದ ಬಹುದೊಡ್ಡ ಟ್ರೆಂಡಿಂಗ್ ವೀಡಿಯೋಗಳನ್ನು ಒಗ್ಗೂಡಿಸಿದೆ. ಪ್ರಖ್ಯಾತವಾದ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು ಒಟ್ಟು ಪ್ರದರ್ಶನ, ಶೇರ್‌ಗಳು, ಕಾಮೆಂಟ್‌ಗಳು ಮತ್ತು ಲಿಂಕ್‌ಗಳ ಆಧಾರದಲ್ಲಿ ಟಾಪ್‌ ಟ್ರೆಂಡಿಂಗ್ ವೀಡಿಯೋಗಳೆಂದು ನಿರ್ಧರಿಸಲಾಗಿದೆ.

ಓದಿರಿ: 2015ರಲ್ಲಿ ಹೆಚ್ಚು ಪ್ರಖ್ಯಾತವಾದ ಗ್ಯಾಜೆಟ್‌ಗಳು
ಈ ವೀಡಿಯೋಗಳು ಸಾಂಗ್‌, ಮ್ಯೂಸಿಕ್‌ ವೀಡಿಯೋಗಳ ವರ್ಗೀಕರಣದಲ್ಲಿ ಬೇರ್ಪಡಿಸಿದೆ. ಯೂಟ್ಯೂಬ್‌ ನ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು ದಶಲಕ್ಷ ಗಟ್ಟಲೆ ವೀಕ್ಷಣೆ ಪಡೆದಿವೆ.

ಯೂಟ್ಯೂಬ್‌ನ ಟಾಪ್‌ ಟ್ರೆಂಡಿಂಗ್‌ 10 ವೀಡಿಯೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಹೆವೆನ್‌ ಕಿಂಗ್‌ ಮತ್ತು ಅವಳ ನೃತ್ಯ ಪ್ರದರ್ಶನ. ಇದಕ್ಕೆ ನೃತ್ಯ ತರಬೇತಿಯನ್ನು ಟಿಯಾನೆ ಕಿಂಗ್‌ ನೀಡಿದ್ದಾರೆ. ಇದು 123 ದಶಲಕ್ಷ ವೀಕ್ಷಣೆಯನ್ನು ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಇದು ಟಿವಿ ವಾಣಿಜ್ಯ ಅಧಿಕೃತ ಸೂಪರ್‌ ಬೌಲ್‌ ಫೀಚರ್‌ನ ವೀಡಿಯೋ. ಇದು 91 ದಶಲಕ್ಷಕ್ಕಿಂತ ಅಧಿಕ ಸಂಖ್ಯೆಯ ವೀಕ್ಷಣೆಗಳನ್ನು ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಕ್ರೇಜಿ ಪ್ಲಾಸ್ಟಿಕ್‌ ಬಾಲ್‌ ಪ್ರಾಂಕ್‌ ವೀಡಿಯೋ 58 ದಶಲಕ್ಷ ವೀಕ್ಷಣೆ ಪಡೆದಿದೆ.

rn

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಈ ವೀಡಿಯೋ ನಾವು ನಮ್ಮ ಪೂರ್ವಗ್ರಹ ಹಾಗೂ ಪೂರ್ವಾಗ್ರಹವಾಗಿ ಗೆಳೆಯರು, ಕುಟುಂಬದ ನಡುವೆ, ಸಹೋದ್ಯೋಗಿಗಳ ನಡುವೆ ಪ್ರೀತಿಯ ಮನೋಭಾವನೆ ಕಾಣಲು ಪ್ರೇರೇಪಿಸುತ್ತದೆ. 55 ದಶಲಕ್ಷ ವೀಕ್ಷಣೆಯನ್ನು ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಈ ವೀಡಿಯೋದ ಒಟ್ಟು 55 ದಶಲಕ್ಷಕ್ಕಿಂತ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಜೇಮ್ಸ್ ಮತ್ತು ಜಸ್ಟಿನ್‌ಬೈಬರ್‌ ಕಾರ್‌ಪೂಲ್‌ರವರು , ಲಾಸ್‌ ಏಂಜೆಲ್ಸ್‌ನಲ್ಲಿ ಜಸ್ಟಿನ್‌ರವರ ಕ್ಲಾಸಿಕ್‌ ಹಾಡುಗಳನ್ನು ಹಾಡುತ್ತಿರುವುದು ಈ ವೀಡಿಯೋ. ಇದು 46 ದಶಲಕ್ಷಕ್ಕಿಂತ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

44 ದಶಲಕ್ಷ ವೀಕ್ಷಣೆಯನ್ನು ಈ ವೀಡಿಯೋ ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಡ್ಯಾನ್ಸ್‌ನ ಈ ವೀಡಿಯೋ ಒಟ್ಟಾರೆ 40 ದಶಲಕ್ಷಕ್ಕಿಂತ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ಒಟ್ಟಾರೆ ವೀಕ್ಷಣೆ 37 ದಶಲಕ್ಷ.

2015ರ ಟಾಪ್‌ ಟ್ರೆಂಡಿಂಗ್ ವೀಡಿಯೋಗಳು

ವೀಡಿಯೋದ ಒಟ್ಟು ವೀಕ್ಷಣೆ 35 ದಶಲಕ್ಷ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
YouTube has compiled its biggest trending videos of 2015, which is calculated based on views, shares, comments and links.The top video tag goes to a video featuring a kid dancer Heaven King which got 115 million views and counting. Here is the list of top 10 YouTube videos that trended this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot