2015ರಲ್ಲಿ ಹೆಚ್ಚು ಪ್ರಖ್ಯಾತವಾದ ಗ್ಯಾಜೆಟ್‌ಗಳು
ವರ್ಷದ ಕೊನೆಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸಹ ಈ ವರ್ಷದ ಏಳಿಗೆ ಏನು? ಅಭಿವೃದ್ದಿಯಾದ ಅಂಶಗಳೇನು ? ಎಂಬುದನ್ನು ಒಮ್ಮೆ ಎಲ್ಲಾ ಕ್ಷೇತ್ರಗಳು ತಿರುಗಿ ನೋಡಿಕೊಂಡು ವಿಮರ್ಶಿಸಿಕೊಳ್ಳುತ್ತವೆ. ಅಂತವೇ ಟೆಕ್ ಕ್ಷೇತ್ರದಲ್ಲಿನ ಗ್ಯಾಜೆಟ್‌ಗಳ ಬಗ್ಗೆ ಒಮ್ಮೆ ವಿಮರ್ಶಾತ್ಮಕವಾಗಿ ಹೆಚ್ಚು ಸಾರ್ವಜಿನಿಕರಲ್ಲಿ ಮಾತಡಲ್ಪಟ್ಟ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ಗುರುತಿಸಲಾಗಿದೆ. ಅವುಗಳನ್ನು ಈ ಲೇಖನದಲ್ಲಿ ತಿಳಿಯರಿ.
ಓದಿರಿ:4,000mAh ಬ್ಯಾಟರಿಯುಳ್ಳ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ "ಗ್ಯಾಲಕ್ಸಿ ಎ9'

2015 ರ ಟಾಪ್ ಗ್ಯಾಜೆಟ್‌ಗಳು
ಆಶ್ಚರ್ಯಕರ ಸ್ಕ್ರೀನ್, ಅದ್ಭುತ ಕ್ಯಾಮೆರಾ ಈ ಮೊಬೈಲ್‌ನ ಪ್ರಮುಖ ಕಾರ್ಯದಕ್ಷತೆಯಾಗಿದೆ. ಆದ್ದರಿಂದ ಈ ಮೊಬೈಲ್ ಹೆಚ್ಚು ಪ್ರಖ್ಯಾತಗೊಂಡಿದೆ.

2015 ರ ಟಾಪ್ ಗ್ಯಾಜೆಟ್‌ಗಳು
2015ರಲ್ಲಿ ವೇಗವಾಗಿ ಚಾಲ್ತಿಯಾದ ಐಫೋನ್ ಅದ್ಭುತ ಕ್ಯಾಮೆರಾ ಮತ್ತು 3D ಟಚ್ ಸ್ಕ್ರೀನ್ ಹೊಂದಿದೆ. ಇದು ಅಸಾಧಾರಣ ಕಾರ್ಯದಕ್ಷತೆ ಹೊಂದಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಹಿಡಿಯಲು ಸರಳವಾಗಿ, ಸ್ಟಾಕ್ ಆಂಡ್ರಾಯ್ಡ್ ಮತ್ತು ಡ್ಯಾಜ್ಲಿಂಗ್ ಅಮೋಲ್ಡ್ ಸ್ಕ್ರೀನ್ ಹೊಂದಿದೆ. ಇದು ಅತ್ಯುತ್ತಮವಾಗಿ ತಯಾರಾಗಿದ್ದು, ಉತ್ತಮ ಗುಣ ಹೊಂದಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಕೆಲ ತಿಂಗಳ ಹಿಂದೆ ಬಹುಬೇಗನೆ ಖರೀದಿಯಾದ ಬ್ಲಾಕ್ಬಸ್ಟರ್ ಸ್ಮಾರ್ಟ್‌ಫೋನ್ ಇದಾಗಿದ್ದು, ಇಂದಿಗೂ ಸಹ ರೂ 10,000 ಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಅಡ್ವಾನ್ಸಡ್ ಫೋಟೋಗ್ರಫಿಗೆ ಸಹಾಯಕವಾದ ಪೂರ್ಣ ಫ್ರೇಂ ಹೊಂದಿರುವ 6D ಸೆನ್ಸಾರ್ ಒಳಗೊಂಡಿದೆ. ಇದು ಅತ್ಯುತ್ತಮವಾದ ಗ್ಯಾಜೆಟ್ ಎಂದು ಈ ವರ್ಷದಲ್ಲಿ ಹೆಸರು ಪಡೆದಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಇದು ಪ್ಯಾಂಟ್ ಅಥವಾ ಶರ್ಟ್‌ಗಳಲ್ಲಿ ಇರಿಸಬಹುದಾದ ಪ್ಯಾಕೆಟೇಬಲ್ ಕ್ಯಾಮೆರಾ.

2015 ರ ಟಾಪ್ ಗ್ಯಾಜೆಟ್‌ಗಳು
ಬಹಳ ಸುಂದರವಾದ ರೆಟ್ರೊ ಅಭಿನಯದ ಕ್ಯಾಮೆರಾ. ಇದು ವಿನೂತನ ಡಿಜಿಟಲ್ ಆಪ್ಟಿಕಲ್ ವೀವ್‌ಫೈಂಡರ್ ಹೊಂದಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಶ್ಯೋಮಿಯ ಮೊದಲ ಮೈ ಪ್ಯಾಡ್.

2015 ರ ಟಾಪ್ ಗ್ಯಾಜೆಟ್‌ಗಳು
5.6mm ಮೆಟಲ್ ಯುನಿಬಾಡಿ, ಸೌಂದರ್ಯವಾದ ಅಮೋಲ್ಡ್ ಡಿಸ್‌ಪ್ಲೇ ಇಂದ ರಚಿಸಲಾದ ಉತ್ತಮ ಆಂಡ್ರಾಯ್ಡ್ ಟ್ಯಾಬ್ಲೆಟ್ ಇದಾಗಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ತಿರುಗಿಸ ಬಹುದಾದ ಸ್ಟ್ಯಾಂಡ್, ಇನೋವೇಟಿವ್ ವಿನ್ಯಾಸ, ಉತ್ತಮ ಬ್ಯಾಟರಿ ಲೈಫ್ ಜೊತೆಗೆ ಪ್ರೊಜೆಕ್ಟರ್ ಅನ್ನು ಒಳಗೊಂಡಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಹಲವು ಕೊಠಡಿಗಳಿಗೆ ಕೇಳಿಸುವಂತಹ ಉನ್ನತ ದರ್ಜೆಯ ಹಾಗೂ ಸ್ಪಷ್ಟ ಧ್ವನಿಯ ಸ್ಪೀಕರ್ ಇದಾಗಿದೆ.

2015 ರ ಟಾಪ್ ಗ್ಯಾಜೆಟ್‌ಗಳು
ಶ್ಯೋಮಿ ಮೈ ಬ್ಯಾಂಡ್ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿರುವ, ಚಟುವಟಿಕೆ ಟ್ರ್ಯಾಕ್, ನಿದ್ರೆಯನ್ನು ಟ್ರ್ಯಾಕ್ ಮಾಡುವ ಫೀಚರ್ ಹೊಂದಿದೆ.


Click it and Unblock the Notifications








