ಕುಳಿತಲ್ಲೇ ಶಾಪಿಂಗ್ ಇನ್ನು ಅಮೆಜಾನ್ ತಾಣದಿಂದ

Posted By:

ಇನ್ನು ಅಮೆಜಾನ್ ಮಾತ್ರವಲ್ಲದೆ ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಮಿಂತ್ರ ಕೂಡ ಹಬ್ಬದ ಕೊಡುಗೆಯ ಸಲುವಾಗಿ ತಮ್ಮ ಉತ್ಪನ್ಗಳ ಮಾರಾಟವನ್ನು ಮಾಡುತ್ತಿದ್ದು ನಿಜಕ್ಕೂ ಇದು ಅದ್ಭುತ ಎಂದೆನಿಸಲಿದೆ. ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಈ ಕೊಡುಗೆಗಳ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದು ಆನ್‌ಲೈನ್‌ನಲ್ಲೇ ಈ ಅದ್ಭುತ ಆಫರ್‌ಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್ ಉಪಕರಣಗಳು, ಸ್ಪೀಕರ್‌ಗಳು, ಕ್ಯಾಮೆರಾ ಆಕ್ಸಸರೀಸ್‌ಗಳು ಹೀಗೆ ಅದ್ಭುತ ಕೊಡುಗೆಗಳ ಮಹಾಪೂರವನ್ನೇ ಈ ತಾಣಗಳು ಹೊಂದಿವೆ ಎಂದೆನ್ನಬಹುದು.

ಇದನ್ನೂ ಓದಿ: ಅಮೆಜಾನ್‌ನಿಂದ ಹಬ್ಬದ ಸೂಪರ್ ಕೊಡುಗೆಗಳು

ಇಂದಿನ ಲೇಖನದಲ್ಲಿ ಅಮೆಜಾನ್ ಡಾಟ್ ಕಾಮ್‌ನ ಹತ್ತು ಉತ್ಪನ್ನಗಳು ಲಭ್ಯವಿದ್ದು ಇವುಗಳು ಆಕರ್ಷಕ ದರ ಕಡಿತ ಕೊಡುಗೆಗಳೊಂದಿಗೆ ಬಂದಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Best Online Deals 2014: Amazon Offers Heavy Discounts On Wide Range Of Accessories.
Please Wait while comments are loading...
Opinion Poll

Social Counting