ಉತ್ತಮ ಬೆಲೆಗೆ ಹಳೆಯ ಸ್ಮಾರ್ಟ್‌ಫೋನ್ ಮಾರಾಟ ಹೇಗೆ?

By Shwetha
|

ನಿಮ್ಮ ಫೋನ್ ಹಳೆಯದಾಯಿತು ಎಂದಾದಲ್ಲಿ ಅಥವಾ ಮಾರುಕಟ್ಟೆಗೆ ಬಂದಿರುವ ಹೊಚ್ಚಹೊಸ ಡಿವೈಸ್ ಅನ್ನು ಖರೀದಿಸಬೇಕು ಎಂಬ ಬಯಕೆ ನಿಮ್ಮದಾಗಿದ್ದಲ್ಲಿ ನಿಮ್ಮ ಹಳೆಯ ಫೋನ್ ಅನ್ನು ನೀವು ಎಲ್ಲಿ ಮಾರಾಟ ಮಾಡಲಾಗುತ್ತದೆ ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ಈ ಲೇಖನ ಈ ಬಗೆಯಲ್ಲಿ ನಿಮಗೆ ಮಾಹಿತಿಯನ್ನು ತಿಳಿಸಲಿದೆ.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ಡಿಲೀಟ್ ಆದ ಫೋಟೋ ಮರುಪಡೆದುಕೊಳ್ಳುವುದು ಹೇಗೆ?

ಆನ್‌ಲೈನ್ ಮೂಲಕ ನಿಮ್ಮ ಹಳೆಯ ಫೋನ್‌ಗಳನ್ನು ಮಾರಾಟ ಮಾಡಬಹುದಾಗಿದೆ. ಅಂತೆಯೇ ನೀವು ಖರೀದಿಸುತ್ತಿರುವ ಹೊಸ ಡಿವೈಸ್ ಕುರಿತ ಮಾಹಿತಿಯನ್ನು ಕೂಡ ಕಲೆಹಾಕಬಹುದಾಗಿದೆ. ಹಾಗಿದ್ದರೆ ನಿಮ್ಮ ಹಳೆಯ ಡಿವೈಸ್ ಅನ್ನು ನೀವು ಏಕೆ ಮಾರಬೇಕು? ಅಂತೆಯೇ ಆನ್‌ಲೈನ್‌ನಂತಹ ಸ್ಥಾನವನ್ನೇ ಏಕೆ ಈ ಮಾರಾಟಕ್ಕೆ ಆಯ್ದುಕೊಳ್ಳಬೇಕು ಎಂಬ ಸಂಗತಿಯನ್ನು ಇಲ್ಲಿ ತಿಳಿಸುತ್ತಿದ್ದೇವೆ.

ಇಲೆಕ್ಟ್ರಾನಿಕ್ ಭಾಗಗಳು ತುಕ್ಕುಹಿಡಿಯುತ್ತವೆ

ಇಲೆಕ್ಟ್ರಾನಿಕ್ ಭಾಗಗಳು ತುಕ್ಕುಹಿಡಿಯುತ್ತವೆ

ನಿಮ್ಮ ಹಳೆಯ ಡಿವೈಸ್ ಅನ್ನು ದೀರ್ಘಕಾಲದವರೆಗೆ ನೀವು ಮಾರಾಟ ಮಾಡಿಲ್ಲ ಎಂದಾದಲ್ಲಿ ಒಳಗಿರುವ ಇಲೆಕ್ಟ್ರಾನಿಕ್ ಭಾಗಗಳು ತುಕ್ಕುಹಿಡಿಯುತ್ತವೆ ಬ್ಯಾಟರಿ ಇದಕ್ಕೆ ಕಾರಣವಾಗಿದೆ.

ಮೊಬೈಲ್ ಒಳಭಾಗದಲ್ಲಿರುವ ಬ್ಯಾಟರಿ

ಮೊಬೈಲ್ ಒಳಭಾಗದಲ್ಲಿರುವ ಬ್ಯಾಟರಿ

ಮೊಬೈಲ್ ಒಳಭಾಗದಲ್ಲಿರುವ ಬ್ಯಾಟರಿ ಹಾಳಾಗಲು ಆರಂಭವಾಯಿತು ಎಂದಾದಲ್ಲಿ ಇದು ಸುತ್ತಲಿನ ಪರಿಸರಕ್ಕೆ ಹಾನಿಯನ್ನುಂಟು ಮಾಡುವುದು ಖಂಡಿತ. ಒಂದು ವರದಿಯ ಪ್ರಕಾರ ಭಾರತ ಮಾತ್ರವೇ 2018 ರ ಸಮೀಪದಲ್ಲಿ 130 ಮಿಲಿಯನ್ ಟೋನ್ಸ್‌ನಷ್ಟು ಇ ವೇಸ್ಟ್ ಅನ್ನು ಉತ್ಪಾದಿಸಲಿದೆ.

ಮಲಿನ

ಮಲಿನ

ಪ್ರಸ್ತುತ ಆಸ್ಪತ್ರೆಗಳಲ್ಲಿ ಸಾವಿರದಷ್ಟು ಪ್ರಕರಣಗಳು ದಾಖಲಾಗುತ್ತಿದ್ದು, ಅಸ್ತಮಾ ಮತ್ತು ಬ್ರಾಂಚಿಟ್ಸ್‌ಗೆ ಇದು ಸಂಬಂಧಪಟ್ಟಿದೆ. ಭೂಮಿಯ ಅಡಿಭಾಗದಲ್ಲಿರುವ ನೀರು, ಗಾಳಿಯನ್ನು ಇದು ಮಲಿನಗೊಳಿಸುತ್ತಿದೆ.

ಹಾನಿ

ಹಾನಿ

ಬರಿಯ ಪರಿಸರಕ್ಕೆ ಮಾತ್ರವೇ ಇದು ಹಾನಿಯನ್ನುಂಟು ಮಾಡುವುದಲ್ಲದೆ ನಮ್ಮ ಆರೋಗ್ಯದ ಮೇಲೂ ಪರಿಣಾಮವನ್ನು ಬೀರಲಿದೆ. ಕಿಡ್ನಿ, ಮೆದುಳು, ರಕ್ತ, ಶ್ವಾಸಕೋಶ ಮೊದಲಾವುಗಳು ಈ ಹಾನಿಯಿಂದ ಬಳಲಲಿವೆ.

ನಿಮ್ಮ ಫೋನ್ ಅನ್ನು ಎಲ್ಲಿ ಮಾರಾಟ ಮಾಡಬೇಕು?

ನಿಮ್ಮ ಫೋನ್ ಅನ್ನು ಎಲ್ಲಿ ಮಾರಾಟ ಮಾಡಬೇಕು?

ಕಳೆದ ಹಲವು ವರ್ಷಗಳಿಂದ ಆನ್‌ಲೈನ್ ಸೇವೆಯ ಮೂಲಕ ನಿಮ್ಮ ಹಳೆಯ ಡಿವೈಸ್‌ಗಳನ್ನು ಮಾರಾಟ ಮಾಡಬಹುದಾಗಿದೆ. ಇಬೇ, ಓಎಲ್‌ಎಕ್ಸ್ ಮತ್ತು ಕ್ವಿಕರ್ ನಿಮ್ಮ ಹಳೆಯ ಡಿವೈಸ್ ಅನ್ನು ಮಾರಾಟ ಮಾಡಲಿವೆ.

ಮಾರಾಟ

ಮಾರಾಟ

ಸುದ್ದಿಪತ್ರಿಕೆಯಲ್ಲಿ ಆನ್‌ಲೈನ್ ಮೀಡಿಯಾದಲ್ಲಿ ಜಾಹೀರಾತನ್ನು ನೀಡಿ ಕೂಡ ನಿಮ್ಮ ಡಿವೈಸ್ ಅನ್ನು ಮಾರಾಟ ಮಾಡಬಹುದಾಗಿದೆ. ನಿಮ್ಮ ಫೋನ್ ಅನ್ನು ಮಾರಾಟ ಮಾಡಲು ಇಬೇ ಉತ್ತಮ ತಾಣವಾಗಿದೆ.

Best Mobiles in India

English summary
you are on the right path. We just happen to know everything about selling old as well as your brand new devices too. Although, first you should know why you should sell your old smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X