Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್‌ಟಿವಿ ಖರೀದಿಸಬೇಕೆ?..ಹಾಗಿದ್ರೆ ಈ ಲಿಸ್ಟ್‌ ನೋಡಿ!

ಸದ್ಯ ಟೆಲಿವಿಷನ್ ವಲಯ ಸಾಕಷ್ಟು ಅಪ್‌ಗ್ರೇಡ್‌ ಆಗಿದ್ದು, ದೇಶಿಯ ಮಾರುಕಟ್ಟೆ ಈಗೇನಿದ್ದರೂ ಸ್ಮಾರ್ಟ್‌ ಟಿವಿಗಳಿಗೆನೇ ಡಿಮ್ಯಾಂಡ್‌ ಹೆಚ್ಚು. ಪ್ರತಿಷ್ಠಿತ ಟಿವಿ ಉತ್ಪಾದಕ ಕಂಪನಿಗಳು ಭಿನ್ನ ಶ್ರೇಣಿಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತ ಸಾಗಿವೆ. ಅವುಗಳಲ್ಲಿ ಬಹುತೇಕ ಕಂಪನಿಗಳು ಅಧಿಕ ಗ್ರಾಹಕರನ್ನು ಸೆಳೆಯಲು ಬಜೆಟ್ ಬೆಲೆಯಲ್ಲಿ ಸ್ಮಾರ್ಟ್‌ಟಿವಿಗಳನ್ನು ಲಾಂಚ್ ಮಾಡಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿವೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ಕಂಪನಿಗಳು ತಮ್ಮ ಬಜೆಟ್‌ ದರದ ಟಿವಿಗಳು ಗ್ರಾಹಕರಿಗೆ ಸುಲಭವಾಗಿ ದೊರೆಯಲು ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡೂ ಮಾರುಕಟ್ಟೆಗಳಲ್ಲಿ ಲಭ್ಯತೆ ಒದಗಿಸಿವೆ. ಪ್ರಸ್ತುತ ಇತ್ತೀಚಿಗಿನ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್‌ ಓಎಸ್‌ ಆಧಾರಿತವಾಗಿದ್ದು, ಉತ್ತಮ ರೆಸಲ್ಯೂಶನ್‌ ಡಿಸ್‌ಪ್ಲೇಗಳ ಆಯ್ಕೆ, 4K, HDR, ಡಾಲ್ಬಿ ಸೌಂಡ್‌, ವೈಫೈ ಹಾಗೂ ಬ್ಲೂಟೂತ್ ಸೌಲಭ್ಯದ ಆಯ್ಕೆಗಳನ್ನು ಹೊಂದಿವೆ. ಆದರೆ ಹೊಸ ಸ್ಮಾರ್ಟ್‌ಟಿವಿ ಖರೀದಿಸುವ ಗ್ರಾಹಕರು ಬಜೆಟ್‌ ದರದೊಂದಿಗೆ ಬೆಸ್ಟ್‌ ಫೀಚರ್ಸ್‌ ಇರುವ ಸ್ಮಾರ್ಟ್‌ಟಿವಿಯತ್ತ ಮುಖ ಮಾಡುವುದು ಹೆಚ್ಚು. ಹಾಗಾದರೇ ಸದ್ಯ 15,000ರೂ. ಪ್ರೈಸ್‌ಟ್ಯಾಗ್‌ ಒಳಗೆ ಲಭ್ಯವಿರುವ ಟಾಪ್‌ ಹದಿನೈದು ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಶಿಯೋಮಿ Mi 4A ಹರೈಸನ್ ಎಡಿಷನ್

ಶಿಯೋಮಿ Mi 4A ಹರೈಸನ್ ಎಡಿಷನ್

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* 10w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,999ರೂ

ಒನ್‌ಪ್ಲಸ್‌ ಟಿವಿ(32Y1)

ಒನ್‌ಪ್ಲಸ್‌ ಟಿವಿ(32Y1)

* 32 ಇಂಚಿನ ಡಿಸ್‌ಪ್ಲೇ
* 4K UHD ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಬ್ಲೂಟೂತ್-ವೈಫೈ
* 20w ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 12,999ರೂ.

ತೋಶಿಬಾ VIDAA ಸ್ಮಾರ್ಟ್‌ ಟಿವಿ (32L5050)

ತೋಶಿಬಾ VIDAA ಸ್ಮಾರ್ಟ್‌ ಟಿವಿ (32L5050)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* VIDAA ಓಎಸ್‌
* ವೈಫೈ
* 24w ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,499ರೂ

ರಿಯಲ್‌ಮಿ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ (32)

ರಿಯಲ್‌ಮಿ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ (32)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* ಬೆಲೆಯು 14,999ರೂ

MarQ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ (32AAHDM)

MarQ ಸ್ಮಾರ್ಟ್‌ ಆಂಡ್ರಾಯ್ಡ್‌ ಟಿವಿ (32AAHDM)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* 20w ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 13,499ರೂ

ಶಿಯೋಮಿ LED ಸ್ಮಾರ್ಟ್‌ಟಿವಿ 4A ಪ್ರೊ

ಶಿಯೋಮಿ LED ಸ್ಮಾರ್ಟ್‌ಟಿವಿ 4A ಪ್ರೊ

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* 20w ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,499ರೂ

ಮೊಟೊರೊಲಾ LED ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿ (32SAFHDM)

ಮೊಟೊರೊಲಾ LED ಸ್ಮಾರ್ಟ್‌ ಆಂಡ್ರಾಯ್ಡ್ ಟಿವಿ (32SAFHDM)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* 20w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 16,999ರೂ

Vu ಪ್ರೀಮಿಯಂ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ(32US)

Vu ಪ್ರೀಮಿಯಂ ಆಂಡ್ರಾಯ್ಡ್‌ ಸ್ಮಾರ್ಟ್‌ಟಿವಿ(32US)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* 10w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,499ರೂ

iFFALCON ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ (32F2A)

iFFALCON ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ (32F2A)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಕ್ವಾಡ್‌ ಕೋರ್ ಪ್ರೊಸೆಸರ್‌
* ಬ್ಲೂಟೂತ್-ವೈಫೈ
* 16w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 12,499ರೂ

TCL S6500 AI ಸ್ಮಾರ್ಟ್‌ಟವಿ (32S6500S)

TCL S6500 AI ಸ್ಮಾರ್ಟ್‌ಟವಿ (32S6500S)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಬ್ಲೂಟೂತ್-ವೈಫೈ
* 10w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,299ರೂ

ಅಮೆಜಾನ್ ಬೇಸಿಕ್ ಫೈರ್‌ಟಿವಿ ಎಡಿಷನ್ (32 ಇಂಚು)

ಅಮೆಜಾನ್ ಬೇಸಿಕ್ ಫೈರ್‌ಟಿವಿ ಎಡಿಷನ್ (32 ಇಂಚು)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಫೈರ್‌ ಟಿವಿ ಓಎಸ್‌
* ಬಿಲ್ಟ್‌-ಇನ್‌ ಅಲೆಕ್ಸಾ
* ಬ್ಲೂಟೂತ್-ವೈಫೈ
* 10w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,499ರೂ

ಓನಿಡಾ ಫೈರ್‌ಟಿವಿ ಎಡಿಷನ್ (32 ಇಂಚು)

ಓನಿಡಾ ಫೈರ್‌ಟಿವಿ ಎಡಿಷನ್ (32 ಇಂಚು)

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಬಿಲ್ಟ್‌-ಇನ್‌ ಫೈರ್‌ ಟಿವಿ ಓಎಸ್‌
* ಅಲೆಕ್ಸಾ ವಾಯಿಸ್ ಕಂಟ್ರೋಲ್
* ಬ್ಲೂಟೂತ್-ವೈಫೈ
* 16w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 14,149ರೂ

Hisense 32 ಇಂಚಿನ ಸ್ಮಾರ್ಟ್ ಟಿವಿ

Hisense 32 ಇಂಚಿನ ಸ್ಮಾರ್ಟ್ ಟಿವಿ

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಬಿಲ್ಟ್‌-ಇನ್ ಅಸಿಸ್ಟಂಟ್
* ಬ್ಲೂಟೂತ್-ವೈಫೈ
* 20w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 13,499ರೂ

ರಿಯಲ್‌ಮಿ 32 ಇಂಚಿನ ಸ್ಮಾರ್ಟ್‌ಟಿವಿ

ರಿಯಲ್‌ಮಿ 32 ಇಂಚಿನ ಸ್ಮಾರ್ಟ್‌ಟಿವಿ

* 32 ಇಂಚಿನ ಡಿಸ್‌ಪ್ಲೇ
* ಹೆಚ್‌ಡಿ ರೆಡಿ ಸ್ಕ್ರೀನ್ ರೆಸಲ್ಯೂಶನ್
* ಆಂಡ್ರಾಯ್ಡ್‌ ಓಎಸ್‌
* ಗೂಗಲ್ ಅಸಿಸ್ಟಂಟ್
* ಬ್ಲೂಟೂತ್-ವೈಫೈ
* 24w 2 ಔಟ್‌ಪುಟ್‌ ಸ್ಪೀಕರ್‌ಗಳು
* ಬೆಲೆಯು 13,999ರೂ.

Best Mobiles in India

English summary
Check out the top-rated smart TVs below 15,000 along with prices, key features, specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+