Home
ಸುದ್ದಿಜಾಲ

ನೀವು ಸ್ಮಾರ್ಟ್‌ಟಿವಿ ಖರೀದಿಸಬೇಕೆ?..ಅದಕ್ಕೂ ಮೊದಲು ಇಲ್ಲಿ ಒಮ್ಮೆ ಗಮನಿಸಿ!

ಪ್ರಿಯ ಗ್ರಾಹಕರೇ, ಸದ್ಯ ನೀವೇನಾದರೂ ಹೊಸ ಸ್ಮಾರ್ಟ್‌ ಟಿವಿ ಖರೀದಿಸಲು ಬಯಸುತ್ತೀರಾ? ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ಟಿವಿ ಖರೀದಿಗೆ ಮನಸ್ಸು ಮಾಡಿದ್ದೀರಾ? ನೀವು ಖರೀದಿಸುವ ಟಿವಿ ಹೆಚ್‌ಡಿ ಡಿಸ್‌ಪ್ಲೇ, ಅತ್ಯುತ್ತಮ ಆಡಿಯೋ ಸೇರಿದಂತೆ ಇತರೆ ಆಕರ್ಷಕ ಫೀಚರ್ಸ್‌ಗಳನ್ನೂ ಒಳಗೊಂಡಿರಬೇಕೆ? ಹಾಗಿದ್ರೆ ಇಲ್ಲಿದೆ ನಿಮಗೆ ಉತ್ತಮ ಮಾಹಿತಿ.

ಹೌದು, ಪ್ರಸ್ತುತ ಸ್ಮಾರ್ಟ್‌ಟಿವಿ ಮಾರುಕಟ್ಟೆ ವ್ಯಾಪಕವಾಗಿದ್ದು, ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿಯೂ ಸ್ಮಾರ್ಟ್ ಟಿವಿಗಳು ಖರೀದಿಗೆ ಲಭ್ಯ. ಆದರೆ ಟಿವಿ ಖರೀದಿಸುವ ಗ್ರಾಹಕರು ಬಜೆಟ್‌ ದರದಲ್ಲಿ ಅತ್ಯುತ್ತಮ ಆಯ್ಕೆಗಳನ್ನು ಪಡೆದಿರುವ ಟಿವಿಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಹೀಗೆ ನೀವೇನಾದರೂ ಸುಮಾರು 15,000ರೂ. ಒಳಗೆ ಒಂದೊಳ್ಳೆ ಸ್ಮಾರ್ಟ್‌ ಟಿವಿ ಖರೀದಿಸುವ ಪ್ಲ್ಯಾನ್ ಮಾಡಿದ್ದರೇ, ಈ ಮುಂದಿನ ಲಿಸ್ಟ್‌ ಒಮ್ಮೆ ಗಮನಿಸಿ.

ನೀವು ಸ್ಮಾರ್ಟ್‌ಟಿವಿ ಖರೀದಿಸಬೇಕೆ?..ಅದಕ್ಕೂ ಮೊದಲು ಇಲ್ಲಿ ಒಮ್ಮೆ ಗಮನಿಸಿ!

ಮಿ ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ 4A ಪ್ರೊ
ಡಿಸ್‌ಪ್ಲೇ : 32 ಇಂಚುಗಳು ಹಾಗೂ 1366 * 768p ಪಿಕ್ಸಲ್‌ ರೆಸಲ್ಯೂಶನ್
ಕನೆಕ್ಟಿವಿಟಿ : Wi-Fi, ಹೆಚ್‌ಡಿಎಮ್‌ಐ, ಬ್ಲೂಟೂತ್
ಆಡಿಯೋ: ಆಡಿಯೋ ಔಟ್‌ಪುಟ್ 20W
ಪ್ರೊಸೆಸರ್ : 64-ಬಿಟ್ A53 ಕ್ವಾಡ್-ಕೋರ್ ಪ್ರೊಸೆಸರ್
RAM : 1GB RAM
ಮೆಮೊರಿ : 8GB ಆಂತರಿಕ ಸ್ಟೋರೇಜ್‌ ಆಯ್ಕೆ
ಇತರೆ : ಆಂಡ್ರಾಯ್ಡ್‌ ಟಿವಿ 9.0, ಗೂಗಲ್‌ ಅಸಿಸ್ಟಂಟ್‌, ಸ್ಕ್ರೀನ್ ಮಿರರಿಂಗ್ ಹಾಗೂ ಕ್ರೋಮ್‌ಕಾಸ್ಟ್‌ ಆಯ್ಕೆ ಇವೆ.

TCL ಹೆಚ್‌ಡಿ ರೆಡಿ ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿ - 32S65A
ಡಿಸ್‌ಪ್ಲೇ ಗಾತ್ರ : 32 ಇಂಚುಗಳು ಹಾಗೂ 1366 x 768p ಪಿಕ್ಸಲ್‌ ರೆಸಲ್ಯೂಶನ್
ಕನೆಕ್ಟಿವಿಟಿ ಆಯ್ಕೆ : Wi-Fi, ಹೆಚ್‌ಡಿಎಮ್‌ಐ, ಯುಎಸ್‌ಬಿ
ಆಡಿಯೋ : ಆಡಿಯೋ ಔಟ್‌ಪುಟ್ 16W
ಪ್ರೊಸೆಸರ್ : ಡ್ಯುಯಲ್-ಕೋರ್ MALI 470
RAM : 1GB RAM
ಮೆಮೊರಿ : 8GB ಆಂತರಿಕ ಸ್ಟೋರೇಜ್‌ ಆಯ್ಕೆ
ಇತರೆ : ಆಂಡ್ರಾಯ್ಡ್, ವಾಯಿಸ್‌ ಸರ್ಚ್‌, ಸ್ಮಾರ್ಟ್‌ ವ್ಯಾಲ್ಯೂಮ್‌ ಹಾಗೂ ಕ್ರೋಮ್‌ಕಾಸ್ಟ್‌ ಆಯ್ಕೆ ಇವೆ.

ಸ್ಯಾಮ್‌ಸಂಗ್‌ ಹೆಚ್‌ಡಿ ರೆಡಿ LED ಟಿವಿ - UA32T4010ARXXL
ಡಿಸ್‌ಪ್ಲೇ ಗಾತ್ರ : 32 ಇಂಚುಗಳು ಹಾಗೂ 1366 x 768p ಪಿಕ್ಸಲ್‌ ರೆಸಲ್ಯೂಶನ್
ಕನೆಕ್ಟಿವಿಟಿ ಆಯ್ಕೆಗಳು : ಹೆಚ್‌ಡಿಎಮ್‌ಐ, ಯುಎಸ್‌ಬಿ
ಆಡಿಯೋ : ಸೌಂಡ್‌ ಔಟ್‌ಪುಟ್ 20W
ಇತರೆ ಆಯ್ಕೆಗಳು : ಎಕ್ಸ್ಟ್ರನಲ್ ಕನೆಕ್ಟಿವಿಟಿ ಹಾಗೂ ಪ್ಯಾಚ್ವಾಲ್ 3.0 ಆಯ್ಕೆ

ಅಮೆಜಾನ್‌ಬೇಸಿಕ್‌ ಫೈರ್‌ ಎಡಿಷನ್‌ ಸ್ಮಾರ್ಟ್‌ LED ಟಿವಿ
ಡಿಸ್‌ಪ್ಲೇ ಗಾತ್ರ : 32 ಇಂಚುಗಳು ಹಾಗೂ 1366 x 768p ಪಿಕ್ಸಲ್‌ ರೆಸಲ್ಯೂಶನ್
ಕನೆಕ್ಟಿವಿಟಿ ಆಯ್ಕೆ : ಹೆಚ್‌ಡಿಎಮ್‌ಐ, ಯುಎಸ್‌ಬಿ, ಬ್ಲೂಟೂತ್‌, Wi-Fi, IR
ಆಡಿಯೋ : ಆಡಿಯೋ ಔಟ್‌ಪುಟ್ 20W
ಪ್ರೊಸೆಸರ್ : 1.5GHz ಕ್ವಾಡ್-ಕೋರ್
RAM : 1GB RAM
HDMI : ಎರಡು ಹೆಚ್‌ಡಿಎಮ್‌ಐ ಪೋರ್ಟ್‌
ಇತರೆ : ಡಿಸ್‌ಪ್ಲೇ ಮಿರರಿಂಗ್, ಪೆರೆಂಟಲ್‌ ಕಂಟ್ರೋಲ್, ಡೇಟಾ ಮಾನಿಟರಿಂಗ್

VW HD ರೆಡಿ LED ಸ್ಮಾರ್ಟ್ ಟಿವಿ - VW32S
ಡಿಸ್‌ಪ್ಲೇ ಗಾತ್ರ : 32 ಇಂಚುಗಳು ಹಾಗೂ 1366 x 768p ಪಿಕ್ಸಲ್‌ ರೆಸಲ್ಯೂಶನ್
ಕನೆಕ್ಟಿವಿಟಿ ಆಯ್ಕೆ : ಹೆಚ್‌ಡಿಎಮ್‌ಐ, ಯುಎಸ್‌ಬಿ, VGA, Wi-Fi, IR
ವೈಡ್ ವ್ಯೂಯಿಂಗ್ ಆಂಗಲ್ 178 ಡಿಗ್ರಿ ಸೌಲಭ್ಯ
ಇತರೆ ಆಯ್ಕೆಗಳು : HDR 10, ಪಿಸಿ ಕನೆಕ್ಟಿವಿಟಿ, ವೈರ್‌ಲೆಸ್‌ ಹೆಡ್ಫೋನ್‌ ಕಂಟ್ರೋಲ್‌, ಸ್ಕ್ರೀನ್‌ ಮಿರರಿಂಗ್

Best Mobiles in India

English summary
best smart tvs under rs 15000. check here features and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+