Subscribe to Gizbot

ಹಾಲಿವುಡ್‌ ಕೀರ್ತಿಗೆ ಕಾರಣವಾದ 3D ಮೂವಿಗಳ ಗುಟ್ಟಾದರು ಏನು?

Written By:

ಅವತಾರ್‌ ಸಿನಿಮಾ ನಂತರದಲ್ಲಿ ಹಾಲಿವುಡ್‌ ಚಲನಚಿತ್ರರಂಗ ತನ್ನ ಯಾವುದೇ ವಿಧಾನಗಳನ್ನು ಬಳಸಿದರೂ ಕೂಡ ಯಾವುದೇ ಸಿನಿಮಾಗಳಿಂದಲೂ ಹೆಚ್ಚು ಕಂಗೊಳಿಸಲಿಲ್ಲ. ಆದರೂ ಜೇಮ್ಸ್‌ ಕ್ಯಾಮರೂನ್‌ರ 3D ಪ್ಯೂಜನ್ ಕ್ಯಾಮೆರಾ ವ್ಯವಸ್ಥೆ ಬಳಸಿ ಅವತಾರ್‌ ಹಾಲಿವುಡ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೆಚ್ಚು ಹಣವನ್ನೇ ಸಂಗ್ರಹಿಸಿತು.

ಓದಿರಿ:ಸಿಲಿಕಾನ್‌ ವ್ಯಾಲಿಯಲ್ಲಿ ಮೋದಿಯ ಡಿಜಿಟಲ್‌ ಮುಖ್ಯಾಂಶಗಳು

ನಂತರದಲ್ಲಿ ಹೆಚ್ಚು 3D ಸಿನಿಮಾಗಳನ್ನೇ ಮಾಡಲಾಯಿತು. ಈ ಸಿನಿಮಾಗಳಿಗೆ 3D ಗ್ಲಾಸೆಸ್‌ ಬಳಸಿ ಹಿಂದಿನ 3D ಸಿನಿಮಾಗಳು ಸೋಲು ಅನುಭವಿಸಲು ಹಾಲಿವುಡ್‌ ಸಿನಿಮಾ ನಿರ್ಮಾಣಕಾರರಿಗೆ ಕಾರಣವು ಸಿಕ್ಕಿತು. ಸಹಜವಾಗಿ ಹಾಲಿವುಡ್‌ನ 3D ಮೂವಿಗಳಿಗೆ ಗ್ಲಾಸೆಸ್‌ ಸರಿಯಾಗಿ ಬಳಸಲೇಬೇಕು. ಆಗ ಮಾತ್ರ ಸಿನಿಮಾ ಉತ್ತಮ ಅನುಭವ ಕೊಡಬಲ್ಲದು. ಈ ಲೇಖನದಲ್ಲಿ ನಾವು ಹಾಲಿವುಡ್‌ನ 10 ಅತ್ಯುತ್ತಮ 3D ಮೂವಿಗಳು ಯಾವುವು ಎಂಬುದನ್ನು ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Captain EO (1986)

Captain EO (1986)

ಈ ಸಿನಿಮಾವು 3D ಹಾಗೂ ಲೇಸರ್‌ ಎಫೆಕ್ಟ್‌ನೊಂದಿಗೆ ನಿರ್ಮಿಸಿದ ಸಿನಿಮಾ ಆಗಿದ್ದು, ಮೈಕೆಲ್‌ ಜಾಕ್ಸನ್‌ ಈ ಮೂವಿಯ ಪ್ರಮುಖ ಪಾತ್ರದಾರನಾಗಿದ್ದಾನೆ. ಕ್ಯಾಪ್ಟನ್‌ ಈವೊ ಕಾಸ್ಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ ನಿರ್ಮಾಣಕ್ಕೆ ನಿಮಿಷಕ್ಕೆ $1.76 ಮಿಲಿಯನ್‌ ಹಣ ಖರ್ಚುಮಾಡಲಾಗಿದೆ

Jim Henson's Muppet*Vision 3-D (1991)

Jim Henson's Muppet*Vision 3-D (1991)

ಸಿನಿಮಾವನ್ನು 1991 ರಲ್ಲಿ ನಿರ್ಮಿಸಲಾಯಿತು. ಹೆಚ್ಚು ಹಾಸ್ಯಭರಿತವಾಗಿ ಸಿನಿಮಾ ನಿರ್ಮಾಣವಾಗಿ ಇದರಲ್ಲಿ ಪ್ರಾರಂಭದಲ್ಲಿ ಡಿಸ್‌ನೆ ವರ್ಲ್ಡ್‌ ತೋರಿಸುವ ಮುಖಾಂತರ ಸಿನಿಮಾ ಮಾಡಿದ್ದಾರೆ. ಇದು ಹೆಚ್ಚು 3D ಎಫೆಕ್ಟ್ ಒಳಗೊಂಡಿತ್ತು.

Ghosts of the Abyss (2003)

Ghosts of the Abyss (2003)

ಈ ಸಿನಿಮಾ ಸಹ ಜೇಮ್ಸ್ ಕ್ಯಾಮರೂನ್‌ ನಿರ್ಧೇಶನದಲ್ಲಿ ಡಿಸ್‌ನೆಯಲ್ಲಿ ನಿರ್ಮಾಣವಾದ ಚಿತ್ರವಾಗಿದೆ. ಆದರೆ ಈ ಸಿನಿಮಾದಲ್ಲಿ ಕ್ಯಾಮರೂನ್‌ ನೀರಿನ ಒಳಗಡೆ 3Dಯಲ್ಲಿ ಚಿತ್ರ ಸೆರೆಹಿಡಿದಿದ್ದಾರೆ.

Superman Returns: An IMAX 3-D Experience (2006)

Superman Returns: An IMAX 3-D Experience (2006)

ಹಾಲಿವುಡ್‌ನ ಮೊದಲ ಲೈವ್‌ ಆಕ್ಷನ್‌ ಮೂವಿಯಾಗಿದ್ದು, ಕೇವಲ 20 ನಿಮಿಷಗಳು ಮಾತ್ರ 3D ಸೆರೆಹಿಡಿಯಲಾಗಿದೆ. ಆದರೆ ಸಿನಿಮಾ ಮಾತ್ರ ಪ್ರೇಕ್ಷಕರಿಂದ ಚಿತ್ರದಲ್ಲಿ ಸಂಪೂರ್ಣವಾಗಿ 3D ಗ್ಲಾಸೆಸ್‌ ಅನ್ನು ಆನ್‌ ಮತ್ತು ಆಫ್ ಮಾಡಿಸಿಕೊಳ್ಳುತ್ತದೆ.

Meet the Robinsons (2007)

Meet the Robinsons (2007)

ಡಿಸ್‌ಟಿನೆ ಸ್ಟುಡಿಯೋದ ಪರಿವರ್ತನೆಯ ಮೂವಿ ಇದಾಗಿದೆ. ಕಂಪ್ಯೂಟರ್‌ ಆಧಾರಿತ ಆನಿಮೇಷನ್‌ ಮೂವಿ ಇದಾಗಿದ್ದು, 3D ಯಲ್ಲಿ ಸೆರೆ ಹಿಡಿಯಲಾಗಿದೆ.

Journey to the Center of the Earth (2008)

Journey to the Center of the Earth (2008)

ಜರ್ನಿ ಟು ದಿ ಸೆಂಟರ್‌ ಆಫ್‌ ದಿ ಅರ್ತ್‌ ಸಿನಿಮಾವನ್ನು 3D ಯಲ್ಲೇ ನಿರ್ಮಿಸಲಾಗಿದ್ದರೂ ಸಹ ಪ್ರೇಕ್ಷಕರು ಇದನ್ನು ಸಾಮಾನ್ಯ ಗ್ಲಾಸ್‌ನಿಂದ ವೀಕ್ಷಿಸಿದರು. ಕ್ಲಾಸಿಕ್ ಕಥೆಯ ಸಿನಿಮಾವು ಹಲವು ಗಿಮಿಕ್ಸ್‌ಗಳಿಂದ ಪ್ರೇಕ್ಷಕರಿಂದ ಅನುಕೂಲ ಪಡೆಯಿತು. ಇದು ಒಂದು ಅತ್ಯುತ್ತಮ 3D ಸಿನಿಮಾವಾಗಿದೆ.

 My Bloody Valentine (2009)

My Bloody Valentine (2009)

ಈ ಸಿನಿಮಾದಲ್ಲಿ ಉದ್ದೇಶಪೂರ್ವಕವಾಗಿ ಪ್ರೇಕ್ಷಕರನ್ನು ಭಯಪಡಿಸಲು ತಂತ್ರಜ್ಞಾನ ಬಳಸಿಕೊಂಡ ಸ್ಕೇರಿ ಮೂವಿ ಎನ್ನಲಾಗಿದೆ. ಇದರಲ್ಲಿ ಹೆಚ್ಚಿನದಾಗಿ ವಸ್ತುಗಳನ್ನು ಪ್ರೇಕ್ಷಕರ ಕಡೆ ಎಸೆಯುವ ಹಾಗೆ ನಿರ್ಧೇಶಿಸಿದ್ದು, ಕಣ್ಣುಗಳು ಸದಾ ಭಯದಿಂದಲೇ ನೋಡುವಂತೆ ಈ ಸಿನಿಮಾ ನಿರ್ಮಾಣವಾಗಿದೆ.

 Coraline (2009)

Coraline (2009)

ಈ ಮೂವಿಯೂ ಅತ್ಯುನ್ನತವಾಗಿ 3D ಅನುಭವ ನೀಡಿದೆ. ಪ್ರೇಕ್ಷಕರನ್ನು ತನ್ನಲ್ಲಿ ತಲ್ಲೀನಗೋಳಿಸಿಕೊಳ್ಳುವಂತೆ ಎವಿಲ್‌ ಪಾತ್ರದೊಂದಿಗೆ ಸ್ಪೈಡರ್‌ ವೆಬ್‌ನಲ್ಲಿ ಫೈಟ್‌ ಅಳವಡಿಸಿ 3Dಯಲ್ಲಿ ಮೂಡಿಬಂದ ಅತ್ಯುನ್ನತ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

 Monsters vs. Aliens (2009)

Monsters vs. Aliens (2009)

ಮಾನ್ಸ್ಟರ್ಸ್ ವರ್ಸಸ್ ಏಲಿಯೆನ್ಸ್ 2009 ರಲ್ಲಿ ನಿರ್ಮಾಣವಾದ ಶಾಸ್ತ್ರೀಯ ರಾಕ್ಷಸರ ಅವಿವೇಕದ ಪ್ರೀತಿಯ ಕಥೆಯನ್ನೊಳಗೊಂಡ ಮೂವಿಯಾಗಿದೆ. ಬ್ರೈಟ್‌ ಕಲರ್‌ನಲ್ಲಿ ಕ್ರೇಜಿ ಆಕ್ಷನ್‌ಗಳನ್ನು ಸೆರೆಹಿಡಿದಿದ್ದು ವೀಕ್ಷಕರನ್ನು ವಿಲೀನಗೊಳಿಸಿಕೊಳ್ಳುವ ಚಿತ್ರವಾಗಿದೆ.

 Avatar (2009)

Avatar (2009)

1994 ರಲ್ಲಿ ಈ ಮೂವಿಯನ್ನು ಅಭಿವೃದ್ಧಿಗೊಳಿಸಿತಾದರೂ ಅಂತರಿಕ ಕೆಲಸಗಳ ಕಾರ್ಯನಿಮಿತ್ತ ಈ ಮೂವಿಯನ್ನು 3D ಎಫೆಕ್ಟ್‌ ಸಹಿತ 2009 ರಲ್ಲಿ ಬಿಡುಗಡೆ ಮಾಡಲಾಯಿತು. ಲೈವ್‌ ಆಕ್ಷನ್‌ಗಳನ್ನು 3D ಫ್ಯೂಜನ್‌ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹಾಲಿವುಡ್‌ 3D ಸಿನಿಮಾಗಳಲ್ಲೇ ಇಂದಿಗೂ ಗೊಲ್ಡೆನ್‌ಸಾಲಿನಲ್ಲಿ ನಿಲ್ಲುವ ಸಿನಿಮಾ ಎಂದರೇ ಜೇಮ್ಸ್‌ ಕ್ಯಾಮರೂನ್‌ ನಿರ್ಧೇಶನದ ಅವತಾರ್‌ ಮೂವಿಯಾಗಿದೆ. ಪ್ರೇಕ್ಷಕರಿಗೆ ರಿಯಲ್‌ ಫೀಲ್‌ ಕೊಡುವ 3D ಮೂವಿ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In the wake of Avatar 3-D is the next big leap and Hollywood hasn't been shy about putting everything they have into the format. Summer's over but the next few months will see even more movies released in 3-D.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot